ಮಾರಾಟ್ಟಕ್ಕಿದೆ: ಪ್ರಧಾನಿ ಮೋದಿ ಕಚೇರಿ; OLXನಲ್ಲಿ ಜಾಹೀರಾತು​ ಕೊಟ್ಟವನ ವಿರುದ್ಧ FIR

ಪ್ರಧಾನಿ ಮೋದಿ ಕಚೇರಿ ಮಾರಾಟಕ್ಕಿದೆ ಎಂದು OLXನಲ್ಲಿ ಜಾಹೀರಾತು ಹಾಕಿದವನ ವಿರುದ್ಧ FIR ದಾಖಲಾಗಿದೆ. ಲಕ್ಷ್ಮಿಕಾಂತ್ ಓಜಾ ಎಂಬಾತನ ವಿರುದ್ಧ ಪೊಲೀಸರು FIR ದಾಖಲಿಸಿದರು.

ಮಾರಾಟ್ಟಕ್ಕಿದೆ: ಪ್ರಧಾನಿ ಮೋದಿ ಕಚೇರಿ; OLXನಲ್ಲಿ ಜಾಹೀರಾತು​ ಕೊಟ್ಟವನ ವಿರುದ್ಧ FIR
ಪ್ರಧಾನಿ ನರೇಂದ್ರ ಮೋದಿ
Follow us
KUSHAL V
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 18, 2020 | 4:47 PM

ದೆಹಲಿ: ಪ್ರಧಾನಿ ಮೋದಿ ಕಚೇರಿ ಮಾರಾಟಕ್ಕಿದೆ ಎಂದು OLXನಲ್ಲಿ ಜಾಹೀರಾತು ಹಾಕಿದವನ ವಿರುದ್ಧ FIR ದಾಖಲಾಗಿದೆ. ಲಕ್ಷ್ಮಿಕಾಂತ್ ಓಜಾ ಎಂಬಾತನ ವಿರುದ್ಧ ಪೊಲೀಸರು FIR ದಾಖಲಿಸಿದರು.

ವಾರಾಣಸಿಯಲ್ಲಿರುವ ಪ್ರಧಾನಿ ಮೋದಿ ಕಚೇರಿಯನ್ನು OLXನಲ್ಲಿ ಮಾರಾಟಕ್ಕಿಟ್ಟ ಓಜಾ 7.5 ಕೋಟಿ ರೂ. ರೇಟ್ ಫಿಕ್ಸ್ ಮಾಡಿ ಮಾರಲು ಯತ್ನಿಸಿದ್ದನು ಎಂದು ತಿಳಿದುಬಂದಿದೆ. ಹಾಗಾಗಿ, ಪೊಲೀಸರು ಲಕ್ಷ್ಮಿಕಾಂತ್ ಓಜಾ ವಿರುದ್ಧ FIR ದಾಖಲಿಸಿದ್ದಾರೆ. ಜೊತೆಗೆ, ಮಾರಾಟಕ್ಕಿಟ್ಟ ಪೋಸ್ಟ್ ಸಹ ಡಿಲೀಟ್ ಮಾಡಿದ್ದಾರೆ.

OLX ನಲ್ಲಿ ಮಾರಾಟಕ್ಕಿದೆ ಕಾರು.. ಇದರ ಬೆಲೆ ಕೇಳಿದರೆ ಶಾಕ್ ಶಾಕ್! ವೇಗ?

Published On - 4:46 pm, Fri, 18 December 20

ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ