AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPSC Recruitment 2021: ಯುಪಿಎಸ್​ಸಿಯಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 25 ರೂ.ನ್ನು SBI ಬ್ಯಾಂಕ್​​ನ ಯಾವುದೇ ಶಾಖೆಯ ಮೂಲಕ ನಗದು ರೂಪದಲ್ಲಿ ಅಥವಾ ಎಸ್​ಬಿಐ ನೆಟ್​ ಬ್ಯಾಂಕಿಂಗ್​​ ಮೂಲಕ ಅಥವಾ ವಿಸಾ/ ಮಾಸ್ಟರ್​ ಕ್ರೆಡಿಟ್​/ ಡೆಬಿಟ್​ ಕಾರ್ಡ್​ಗಳ ಮೂಲಕ ತುಂಬಬಹುದು.

UPSC Recruitment 2021: ಯುಪಿಎಸ್​ಸಿಯಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: Mar 28, 2021 | 11:46 AM

Share

ಕೇಂದ್ರ ಲೋಕಸೇವಾ ಆಯೋಗ (UPSC) ಅಸಿಸ್ಟಂಟ್ ಪ್ರೊಫೆಸರ್​ (ಸಹಾಯಕ ಪ್ರಾಧ್ಯಾಪಕ) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಇರುವ, ಅರ್ಹ ಅಭ್ಯರ್ಥಿಗಳು ಯುಪಿಎಸ್​ಸಿಯ upsc.gov.in. ವೆಬ್​​ಸೈಟ್​ಗೆ ಮೂಲಕ ಅರ್ಜಿ ಸಲ್ಲಿಸಬಹುದು. ಅಸಿಸ್ಟಂಟ್​ ಪ್ರೊಫೆಸರ್​ ಹುದ್ದೆಯಲ್ಲಿ ಒಟ್ಟು 28 ವೆಕೆನ್ಸಿ ಇದ್ದು, ಏಪ್ರಿಲ್​​ 15 ಅರ್ಜಿ ಸಲ್ಲಿಸಲು ಕೊನೇ ದಿನ. ಹಾಗೇ, ವೆಬ್​ಸೈಟ್​​ನಲ್ಲಿ ಸಂಪೂರ್ಣವಾಗಿ ತುಂಬಿದ ಅರ್ಜಿಯನ್ನು, ಮುದ್ರಣ ತೆಗೆದು ಕಳಿಸಲು ಏಪ್ರಿಲ್​ 16 ಕೊನೆಯ ದಿನವಾಗಿದೆ.

ಇಲ್ಲಿದೆ ನೋಡಿ ಖಾಲಿ ಹುದ್ದೆಗಳ ವಿವರ

  • ಸಹಾಯಕ ಪ್ರಾಧ್ಯಾಪಕ (ಪೀಡಿಯಾಟ್ರಿಕ್​-ಮಕ್ಕಳ ವೈದ್ಯಶಾಸ್ತ್ರ)-14
  • ಸಹಾಯಕ ಪ್ರಾಧ್ಯಾಪಕ (ಸಿಸಿಯಾಲಜಿ-ಶರೀರ ವಿಜ್ಞಾನ)-2
  • ಸಹಾಯಕ ಪ್ರಾಧ್ಯಾಪಕ-(ಸೈಕಿಯಾಟ್ರಿ-ಮನೋವೈದ್ಯಶಾಸ್ತ್ರ)-11
  • ಸಹಾಯಕ ಪ್ರಾಧ್ಯಾಪಕ-(ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ)-1 ಹುದ್ದೆ

ಅರ್ಹತೆ ಏನಿರಬೇಕು? ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ 1956ರಲ್ಲಿ ಸೇರಿಸಲಾದ ಮೊದಲ ಹಾಗೂ ಎರಡನೇ ಅನುಬಂಧ ಅಥವಾ ಮೂರನೇ ಅನುಬಂಧದ ಎರಡನೇ ಭಾಗದಲ್ಲಿ ಇರುವ ಮಾನ್ಯತೆ ಇರುವ ಎಂಬಿಬಿಎಸ್​ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಶುಲ್ಕದ ವಿವರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 25 ರೂ.ನ್ನು SBI ಬ್ಯಾಂಕ್​​ನ ಯಾವುದೇ ಶಾಖೆಯ ಮೂಲಕ ನಗದು ರೂಪದಲ್ಲಿ ಅಥವಾ ಎಸ್​ಬಿಐ ನೆಟ್​ ಬ್ಯಾಂಕಿಂಗ್​​ ಮೂಲಕ ಅಥವಾ ವಿಸಾ/ ಮಾಸ್ಟರ್​ ಕ್ರೆಡಿಟ್​/ ಡೆಬಿಟ್​ ಕಾರ್ಡ್​ಗಳ ಮೂಲಕ ತುಂಬಬಹುದು. ಆದರೆ ಎಸ್​ಸಿ/ಎಸ್​ಟಿ/ ಪಿಡಬ್ಲ್ಯೂಬಿಡಿ ಸಮುದಾಯಗಳ ಹಾಗೂ ಯಾವುದೇ ಸಮುದಾಯದ ಮಹಿಳೆಯರು ಹಣ ತುಂಬುವ ಅಗತ್ಯ ಇಲ್ಲ.

ಇದನ್ನೂ ಓದಿ:ಕಪ್ಪು ಬಣ್ಣಕ್ಕೆ ತಿರುಗಿದ ಮೆಕ್ಕೆ ಜೋಳ; ಅಕಾಲಿಕ ಮಳೆಯಿಂದ ಹಾವೇರಿ ರೈತರು ಕಂಗಾಲು

ಹೆಲ್ಮೆಟ್ ಧರಿಸದೆ ಡಬಲ್ ರೈಡಿಂಗ್ ಮಾಡುತ್ತಿದ್ದವರ ಮೇಲೆ ಶೂ ಎಸೆದ ಹೆಡ್ ಕಾನ್ಸ್ಟೇಬಲ್.. ಹಳೇ ವಿಡಿಯೋ ಈಗ ವೈರಲ್

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ