AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಯಸದೆ ಬಂದ ಭಾಗ್ಯ! ನದಿಯಲ್ಲಿ 50 ಕೆ.ಜಿ. ತೂಕದ ಮೀನು ಹಿಡಿದ ವೃದ್ಧೆಗೆ ಕೊನೆಗೆ ದಕ್ಕಿದ ದುಡ್ಡೆಷ್ಟು?

ಕೊಲ್ಕತ್ತಾ: ಜೀವನೋಪಾಯಕ್ಕಾಗಿ ನದಿ ಬಳಿ ತೆರಳಿ ಮೀನು ಹಿಡಿಯುವ ಕಾಯಕ ಮಾಡಿಕೊಂಡಿದ್ದ ವೃದ್ಧೆಗೆ 52 ಕೆ.ಜಿ ತೂಕದ ಬೃಹತ್ ಗಾತ್ರದ ಮೀನು ಒಂದು ಆಕಸ್ಮಿಕವಾಗಿ ಸಿಕ್ಕಿರುವ ಸ್ವಾರಸ್ಯಕರ ಪ್ರಸಂಗ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಎಂದಿನಂತೆ ಮೀನು ಹಿಡಿಯಲು ನದಿ ದಡಕ್ಕೆ ಬಂದ ವೃದ್ಧೆ ಗಾಳ ಹಾಕಿ ಮೀನು ಹಿಡಿಯಲು ಕಾದು ಕೂತಿದ್ದ ವೇಳೆ ತೀರಕ್ಕೆ ಭಾರಿ ಗಾತ್ರದ ಮೀನಿನ ಕಳೇಬರವೊಂದು ತೇಲಿಬಂದಿದೆ. ಅದು ಸಣ್ಣಪುಟ್ಟ ಮೀನು ಅಲ್ಲ, ಬರೋಬ್ಬರಿ 52 ಕೆ.ಜಿ. […]

ಬಯಸದೆ ಬಂದ ಭಾಗ್ಯ! ನದಿಯಲ್ಲಿ 50 ಕೆ.ಜಿ. ತೂಕದ ಮೀನು ಹಿಡಿದ ವೃದ್ಧೆಗೆ ಕೊನೆಗೆ ದಕ್ಕಿದ ದುಡ್ಡೆಷ್ಟು?
KUSHAL V
| Edited By: ಸಾಧು ಶ್ರೀನಾಥ್​|

Updated on: Oct 01, 2020 | 11:40 AM

Share

ಕೊಲ್ಕತ್ತಾ: ಜೀವನೋಪಾಯಕ್ಕಾಗಿ ನದಿ ಬಳಿ ತೆರಳಿ ಮೀನು ಹಿಡಿಯುವ ಕಾಯಕ ಮಾಡಿಕೊಂಡಿದ್ದ ವೃದ್ಧೆಗೆ 52 ಕೆ.ಜಿ ತೂಕದ ಬೃಹತ್ ಗಾತ್ರದ ಮೀನು ಒಂದು ಆಕಸ್ಮಿಕವಾಗಿ ಸಿಕ್ಕಿರುವ ಸ್ವಾರಸ್ಯಕರ ಪ್ರಸಂಗ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಎಂದಿನಂತೆ ಮೀನು ಹಿಡಿಯಲು ನದಿ ದಡಕ್ಕೆ ಬಂದ ವೃದ್ಧೆ ಗಾಳ ಹಾಕಿ ಮೀನು ಹಿಡಿಯಲು ಕಾದು ಕೂತಿದ್ದ ವೇಳೆ ತೀರಕ್ಕೆ ಭಾರಿ ಗಾತ್ರದ ಮೀನಿನ ಕಳೇಬರವೊಂದು ತೇಲಿಬಂದಿದೆ. ಅದು ಸಣ್ಣಪುಟ್ಟ ಮೀನು ಅಲ್ಲ, ಬರೋಬ್ಬರಿ 52 ಕೆ.ಜಿ. ತೂಕದ ಮೀನು. ನದಿಯಲ್ಲಿ ಹಾದು ಹೋಗುತಿದ್ದ ದೋಣಿಗೆ ಸಿಲುಕಿ ಮೀನು ಸಾವನ್ನಪ್ಪಿದಂತೆ ಕಂಡುಬಂದಿದೆ.

ಅಪ್ಪಾ!! ಕೊನೆಗೂ ಅದೃಷ್ಟ ಖುಲಾಯಿಸಿತು ಅಂತಾ ಸಂತಸದಲ್ಲಿದ್ದ ವೃದ್ಧೆ ಕೂಡಲೇ ಅದನ್ನು ಮಾರುಕಟ್ಟೆಗೆ ತಂದಿದ್ದಾಳೆ. ಮೀನಿನ ಗಾತ್ರ ನೋಡಿ ಒಂದು ಕ್ಷಣ ಶಾಕ್​ ಆದ ವ್ಯಾಪಾರಿಯೊಬ್ಬ ಮರುಯೋಚಿಸದೆ ಅದನ್ನು ಖರೀದಿಸಿದ್ದಾನೆ.

ಅದಕ್ಕೆ ಬರೋಬ್ಬರಿ ಮೂರು ಲಕ್ಷ ರೂಪಾಯಿ ಕೊಟ್ಟು ಕೊಂಡಿದ್ದಾನೆ. ಈ ತಳಿಯ ಮೀನಿನ ಕೊಬ್ಬಿಗೆ ವಿದೇಶದಲ್ಲಿ ಸಾಕಷ್ಟು ಬೇಡಿಕೆಯಿರುವ ಹಿನ್ನೆಲೆಯಲ್ಲಿ ಇದಕ್ಕೆ ಒಳ್ಳೆ ಮೌಲ್ಯ ದೊರೆಯುತ್ತದೆ ಎಂಬ ಲೆಕ್ಕಾಚಾರವಿದೆ.

Follow Us
KUSHAL V
KUSHAL V
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ