AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ಯೂ.ಎನ್​ಟಿಆರ್​ಗೂ ಈ ಯುವಕನಿಗೂ ಎಷ್ಟೊಂದು ಸಾಮ್ಯತೆ!; ಫೋಟೋ ನೋಡಿ ಗೊಂದಲಕ್ಕೆ ಬಿದ್ದ ಅಭಿಮಾನಿಗಳು

Jr NTR: ಖ್ಯಾತ ತಾರೆಯರಂತೆಯೇ ಇರುವ ವ್ಯಕ್ತಿಗಳು ಆಗಾಗ ಸುದ್ದಿಯಾಗುತ್ತಾರೆ. ಇದೀಗ ತೆಲುಗಿನ ಖ್ಯಾತ ನಟ ಜ್ಯೂ.ಎನ್​ಟಿಆರ್ ಅವರನ್ನೇ ಹೋಲುವ ವ್ಯಕ್ತಿಯೊಬ್ಬ ನೆಟ್ಟಿಗರ ಮನಗೆದ್ದಿದ್ದಾನೆ. ಈರ್ವರ ನಡುವಿನ ಸಾಮ್ಯತೆಯನ್ನು ತಿಳಿಸುವ ಚಿತ್ರಗಳು ಇಲ್ಲಿವೆ.

TV9 Web
| Edited By: |

Updated on: Sep 18, 2021 | 6:51 PM

Share
ಬಾಲಿವುಡ್ ಹಾಗೂ ಹಾಲಿವುಡ್​ ನಟ, ನಟಿಯರ ಮಾದರಿಯಲ್ಲಿಯೇ ಕಾಣುವ ಹಲವರ ಚಿತ್ರಗಳನ್ನು ನೋಡಿರುತ್ತೀರಿ. ಇತ್ತೀಚೆಗಷ್ಟೇ ಐಶ್ವರ್ಯಾ ರೈಯಂತೆ ಕಾಣುವ ಯುವತಿಯೊಬ್ಬಳ ಚಿತ್ರಗಳು ವೈರಲ್ ಆಗಿದ್ದವು. ಆದರೆ ಇದೀಗ ತೆಲುಗಿನ ಜ್ಯೂ.ಎನ್​ಟಿಆರ್​ ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಅಂತರ್ಜಾಲದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ.

1 / 6
ಪಂಜಾಂಬ್​ನ ಬಟಿಂಡಾ ನಿವಾಸಿಯಾಗಿರುವ ಶಮೀಂದ್ರ ಸಿಂಗ್ ಸದ್ಯ ಎಲ್ಲರನ್ನೂ ಗಮನ ಸೆಳೆಯುತ್ತಿರುವ ಯುವಕ. ಅವರು ನೋಡಲು ಥೇಟ್ ಜ್ಯೂ.ಎನ್​ಟಿಆರ್​ರಂತೆಯೇ ಇದ್ದಾರೆ.

2 / 6
ಸಿಖ್ ಧರ್ಮಕ್ಕೆ ಸೇರಿದ ಶಮೀಂದ್ರ ಮೊದಲು ಉದ್ದನೆಯ ಕೂದಲನ್ನು ಹೊಂದಿದ್ದರು. ಆದರೆ ಅವರು ಕೂದಲನ್ನು ಕತ್ತರಿಸಿದ ನಂತರ, ಅವರು ತಮ್ಮ ಸುತ್ತಮುತ್ತಲಿನ ಜನರಿಂದ ಜ್ಯೂ.ಎನ್​ಟಿಆರ್​ ಎಂದೇ ಗುರುತಿಸಿಕೊಳ್ಳತೊಡಗಿದರಂತೆ.

3 / 6
ಥೇಟ್ ತೆಲುಗು ನಟನಂತೆ ಕಾಣುವ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ, ಜ್ಯೂ.ಎನ್​ಟಿಆರ್​ ಅವರ ವಿಡಿಯೊಗಳನ್ನು ಹಂಚಿಕೊಳ್ಳುತ್ತಾರೆ.

4 / 6
ಶಮೀಂದ್ರ ಅವರಿಗೆ ಸಂಪೂರ್ಣವಾಗಿ ತೆಲುಗು ಮಾತನಾಡಲು ಅಥವಾ ಅರ್ಥವಾಗುವುದಿಲ್ಲ. ಆದರೆ ಅವರು ಭಾಷೆಗೆ ತುಟಿಯ ಚಲನೆಯನ್ನು ಹೊಂದಿಸಬಲ್ಲರು. ಆದ್ದರಿಂದಲೇ ಅವರು ತಮ್ಮ ವಿಡಿಯೊಗಳಿಂದ ಗಮನ ಸೆಳೆದಿದ್ದಾರೆ.

5 / 6
ಶಮೀಂದ್ರ ಸಿಂಗ್​ ಜ್ಯೂ.ಎನ್​ಟಿಆರ್ ಅವರ ದೊಡ್ಡ ಅಭಿಮಾನಿಯಂತೆ. ಅವರನ್ನು ಭೇಟಿ ಆಗಬೇಕು ಎನ್ನುವುದು ಶಮೀಂದ್ರರ ಅವರ ಕನಸು.

6 / 6
Web contact
Web contact

TV9 Kannada

Read More
Follow Us
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್

ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ

ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ

ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ

ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ

ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ

Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ