Updated on: Oct 02, 2022 | 6:20 PM
A wonderful farewell to teacher in vijayapura
ಎನ್ ಜಿ ಕೊಟ್ಯಾಳ ಅವರನ್ನು ತೆರೆದ ವಾಹನದಲ್ಲಿ ಶಾಲೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ.
ಎನ್ ಜಿ ಕೊಟ್ಯಾಳ ಗುರುಗಳಿಗೆ 50 ಗ್ರಾಂ ಚಿನ್ನ. 2 ಕೆಜಿ ಬೆಳ್ಳಿ ಕಾಣಿಕೆ. ಟಿವಿ, ಪ್ರಿಡ್ಜ್, 96 ಸಾವಿರ ನಗದು ಕಾಣಿಕೆ ನೀಡಲಾಗಿದೆ.
ಶಿಕ್ಷಕ ಎನ್ ಜಿ ಕೊಟ್ಯಾಳ ಕಾಣಿಕೆ ರೂಪದಲ್ಲಿ ಬಂದ ಹಣವನ್ನು ಬಿ ಎ ಕೆ ಶಿಕ್ಷಣ ಸಂಸ್ಥೆಗೆ ನೀಡಿ, ನಗದನ್ನು ಠೇವಣಿಯಿಟ್ಟು ಬಡ್ಡಿ ಹಣದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನೀಡಲು ಸೂಚಿಸಿದ್ದಾರೆ.
ಗ್ರಾಮಸ್ಥರು ನಿವೃತ್ತಿಯಾದ ದೈಹಿಕ ಶಿಕ್ಷಕ ಎನ್ ಜಿ ಕೋಟ್ಯಾಳ ದಂಪತಿಗೆ ಸನ್ಮಾನ ಮಾಡಿದ್ದಾರೆ.