Aamir Khan: ಪುತ್ರ ಆಜಾದ್ ಜನ್ಮದಿನವನ್ನು ಒಟ್ಟಾಗಿ ಆಚರಿಸಿದ ಅಮೀರ್ ಖಾನ್, ಕಿರಣ್ ರಾವ್; ಚಿತ್ರಗಳು ಇಲ್ಲಿವೆ
Kiran Rao: ಬಾಲಿವುಡ್ನ ತಾರಾ ಜೋಡಿಯಾಗಿದ್ದ ಅಮೀರ್ ಖಾನ್ ಹಾಗೂ ಕಿರಣ್ ರಾವ್ ಇತ್ತೀಚೆಗೆ ಪ್ರತ್ಯೇಕವಾಗುತ್ತಿರುವುದಾಗಿ ತಿಳಿಸಿದ್ದರು. ಪುತ್ರ ಆಜಾದ್ ಹುಟ್ಟುಹಬ್ಬಕ್ಕೆ ಈ ಜೋಡಿ ಒಟ್ಟಾಗಿ ಕಾಲಕಳೆದಿದ್ದು, ಚಿತ್ರಗಳು ವೈರಲ್ ಆಗಿವೆ.
Updated on:Dec 02, 2021 | 4:40 PM
Share

ಕೆಲವು ಸಮಯಗಳ ಹಿಂದೆ ಬಾಲಿವುಡ್ನ ತಾರಾ ದಂಪತಿ ಅಮೀರ್ ಖಾನ್ ಹಾಗೂ ಕಿರಣ್ ರಾವ್ ಪ್ರತ್ಯೇಕವಾಗಿದ್ದನ್ನು ಘೋಷಿಸಿದರು. ಈ ಜೋಡಿ ಪುತ್ರ ಆಜಾದ್ ಜನ್ಮದಿನವನ್ನು ಒಟ್ಟಾಗಿ ಆಚರಿಸಿದ್ದಾರೆ.

ಇತ್ತೀಚೆಗೆ ಪುತ್ರ ಆಜಾದ್ ಹುಟ್ಟುಹಬ್ಬವನ್ನು ಅಮೀರ್ ಹಾಗೂ ಕಿರಣ್ ದಂಪತಿ ಒಟ್ಟಿಗೇ ಆಚರಿಸಿದ್ದರು. ಆ ಸಂದರ್ಭದ ಚಿತ್ರಗಳು ವೈರಲ್ ಆಗಿವೆ.

ಅಮೀರ್ ಕುಟುಂಬದೊಂದಿಗೆ ಕಾಲಕಳೆಯುತ್ತಿರುವ ಚಿತ್ರಗಳು ಅವರ ಅಭಿಮಾನಿಗಳ ಮನಗೆದ್ದಿದೆ.

ಆಜಾದ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅಮೀರ್ ಹಿರಿಯ ಪುತ್ರ ಜುನೈದ್ ಕೂಡ ಉಪಸ್ಥಿತರಿದ್ದರು. ಈರ್ವರೂ ಮಾತನಾಡುತ್ತಿರುವ ಚಿತ್ರಗಳು ಎಲ್ಲರ ಗಮನ ಸೆಳೆದಿವೆ.

ಅಮೀರ್ ಸದ್ಯ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Published On - 4:36 pm, Thu, 2 December 21
Related Photo Gallery
ಶ್ರೀ ಗಂಧದ ಗುಡಿ ಧಾರಾವಾಹಿ ಬಿಟ್ಟಿದ್ದೇಕೆ? ವಿಡಿಯೋ ಮೂಲಕ ವಿವರಿಸಿದ ಸಂಜನಾ
ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ
ಒಂದು ನಿಮಿಷದಲ್ಲಿ 15 ಕೋಟಿ ರೂ. ಮೌಲ್ಯದ ಆಭರಣಗಳ ಕದ್ದ ದರೋಡೆಕೋರರು
ಜೈಲಿನಲ್ಲಿರೋ ದರ್ಶನ್ ಭೇಟಿ ಮಾಡಿ ಬಂದ ಧನ್ವೀರ್
ಫಾರಂಹೌಸ್ಗೆ ನುಗ್ಗಿ ನಾಯಿ ಮೇಲೆ ಚಿರತೆ ಅಟ್ಯಾಕ್!
ದೆಹಲಿ ಬೀದಿಯ ಕಸದ ರಾಶಿಯಲ್ಲಿ ಅಸ್ಥಿಪಂಜರ ಪತ್ತೆ
ಯಾರೂ ಸಹ ಈ ರೀತಿ ರನೌಟ್ ಮಾಡಬೇಡಿ: ಕೈಫ್ ಕಿವಿಮಾತು
ಹುಬ್ಬಳ್ಳಿ ಕಿಮ್ಸ್ ರೋಗಿಗಳ ಪಾಲಿಗೆ ನರಕಯಾತನೆಯ ತಾಣ
ಮನೆಯಿಂದ ಹೊರಡುವಾಗ ಹೊಸ್ತಿಲಿಗೆ ನಮಸ್ಕರಿಸಿ ಹೊರಡಬೇಕು, ಯಾಕೆ ಗೊತ್ತಾ?
ಇಂದು ಈ ರಾಶಿಯವರ ಬಳಿ ಬರಲಿವೆ ಹೊಸ ಹೊಸ ಅವಕಾಶಗಳು!




