AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aamir Khan: ಪುತ್ರ ಆಜಾದ್ ಜನ್ಮದಿನವನ್ನು ಒಟ್ಟಾಗಿ ಆಚರಿಸಿದ ಅಮೀರ್ ಖಾನ್, ಕಿರಣ್ ರಾವ್; ಚಿತ್ರಗಳು ಇಲ್ಲಿವೆ

Kiran Rao: ಬಾಲಿವುಡ್​ನ ತಾರಾ ಜೋಡಿಯಾಗಿದ್ದ ಅಮೀರ್ ಖಾನ್ ಹಾಗೂ ಕಿರಣ್ ರಾವ್ ಇತ್ತೀಚೆಗೆ ಪ್ರತ್ಯೇಕವಾಗುತ್ತಿರುವುದಾಗಿ ತಿಳಿಸಿದ್ದರು. ಪುತ್ರ ಆಜಾದ್ ಹುಟ್ಟುಹಬ್ಬಕ್ಕೆ ಈ ಜೋಡಿ ಒಟ್ಟಾಗಿ ಕಾಲಕಳೆದಿದ್ದು, ಚಿತ್ರಗಳು ವೈರಲ್ ಆಗಿವೆ.

TV9 Web
| Edited By: |

Updated on:Dec 02, 2021 | 4:40 PM

Share
ಕೆಲವು ಸಮಯಗಳ ಹಿಂದೆ ಬಾಲಿವುಡ್​ನ ತಾರಾ ದಂಪತಿ ಅಮೀರ್ ಖಾನ್ ಹಾಗೂ ಕಿರಣ್ ರಾವ್ ಪ್ರತ್ಯೇಕವಾಗಿದ್ದನ್ನು ಘೋಷಿಸಿದರು. ಈ ಜೋಡಿ ಪುತ್ರ ಆಜಾದ್ ಜನ್ಮದಿನವನ್ನು ಒಟ್ಟಾಗಿ ಆಚರಿಸಿದ್ದಾರೆ.

1 / 5
ಇತ್ತೀಚೆಗೆ ಪುತ್ರ ಆಜಾದ್ ಹುಟ್ಟುಹಬ್ಬವನ್ನು ಅಮೀರ್ ಹಾಗೂ ಕಿರಣ್ ದಂಪತಿ ಒಟ್ಟಿಗೇ ಆಚರಿಸಿದ್ದರು. ಆ ಸಂದರ್ಭದ ಚಿತ್ರಗಳು ವೈರಲ್ ಆಗಿವೆ.

2 / 5
ಅಮೀರ್ ಕುಟುಂಬದೊಂದಿಗೆ ಕಾಲಕಳೆಯುತ್ತಿರುವ ಚಿತ್ರಗಳು ಅವರ ಅಭಿಮಾನಿಗಳ ಮನಗೆದ್ದಿದೆ.

3 / 5
ಆಜಾದ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅಮೀರ್ ಹಿರಿಯ ಪುತ್ರ ಜುನೈದ್ ಕೂಡ ಉಪಸ್ಥಿತರಿದ್ದರು. ಈರ್ವರೂ ಮಾತನಾಡುತ್ತಿರುವ ಚಿತ್ರಗಳು ಎಲ್ಲರ ಗಮನ ಸೆಳೆದಿವೆ.

4 / 5
ಅಮೀರ್ ಸದ್ಯ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

5 / 5

Published On - 4:36 pm, Thu, 2 December 21