- Kannada News Photo gallery Actor Nenapirali Prem In Weekend With Ramesh, his wife shared photos on her instagram post, checkout photos here
Jyothi Prem: ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮದ ಸುಂದರ ಕ್ಷಣಗಳ ಫೋಟೋ ಹಂಚಿಕೊಂಡ ಪ್ರೇಮ್ ಪತ್ನಿ
ಸುಂದರಕ್ಷಣದ ಪೋಟೋಗಳನ್ನು ಸ್ವತ: ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಜ್ಯೋತಿ ಪ್ರೇಮ್, ಜೀ ಕನ್ನಡ ವಾಹಿನಿಗೆ ಧನ್ಯವಾದ ತಿಳಿಸಿದ್ದಾರೆ.
Updated on:May 07, 2023 | 12:18 PM

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸುಂದರ ಕ್ಷಣದ ಫೋಟೊಗಳನ್ನು ನಟ ಪ್ರೇಮ್ ಪತ್ನಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಲವ್ಲಿ ಸ್ಟಾರ್ ಪ್ರೇಮ್. ಜೀವನದ ಕಥೆಗಳನ್ನು ಹೇಳಿಕೊಂಡಿದ್ದಾರೆ.

ಈ ಸುಂದರಕ್ಷಣದ ಪೋಟೋಗಳನ್ನು ಸ್ವತ: ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಜ್ಯೋತಿ ಪ್ರೇಮ್, ಜೀ ಕನ್ನಡ ವಾಹಿನಿಗೆ ಧನ್ಯವಾದ ತಿಳಿಸಿದ್ದಾರೆ.

ಕಿರುತೆರೆಯಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ, ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರೇಮ್, ಬಳಿಕ ‘ಪ್ರಾಣ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.

ನಟ ಪ್ರೇಮ್ ಆರ್ಥಿಕವಾಗಿ ಕುಗ್ಗಿ ಹೋದಾಗ ಪತ್ನಿ ಜ್ಯೋತಿಯವರು ತನ್ನ ತಾಳಿಯನ್ನೇ ಅಡ ಇಟ್ಟಿದ್ದಾರೆಂದು ನಟ ಈ ಕಾರ್ಯಕ್ರಮದಲ್ಲಿ ಭಾವುರಾಗಿ ಹೇಳಿಕೊಂಡಿದ್ದಾರೆ.

ನಟ ಪ್ರೇಮ್ ಪತ್ನಿ ಹಂಚಿಕೊಂಡಿರುವ ಫೋಟೋಗಳಿಗೆ ಒಂದೇ ದಿನದಲ್ಲಿ ಸಾವಿರಾರು ಲೈಕುಗಳು ಹಾಗೂ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.
Published On - 12:18 pm, Sun, 7 May 23




