ಬದಲಾದ ಕನ್ನಡದ ಖ್ಯಾತ ನಟಿಯ ಲುಕ್; ಇವರು ಯಾರು ಗುರುತಿಸ್ತೀರಾ?
ಈಗ ಖ್ಯಾತ ನಟಿಯ ಅವತಾರ ಸಂಪೂರ್ಣ ಬದಲಾಗಿದೆ. ಇದು ನಿಜಕ್ಕೂ ಅವರೇನಾ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
Updated on:Aug 23, 2021 | 12:52 PM
Share

ಚಿತ್ರರಂಗದಲ್ಲಿ ಗುರುತಿಸಿಕೊಂಡ ನಂತರದಲ್ಲಿ ನಟ-ನಟಿಯರು ತಮ್ಮ ಫಿಟ್ನೆಸ್ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಕೆಲವೊಮ್ಮೆ ತುಂಬಾನೇ ತೆಳ್ಳಗಾಗುವ ಅವರು ಕೆಲವೊಮ್ಮೆ ದಪ್ಪ ಆಗುತ್ತಾರೆ.

ಈಗ ಖ್ಯಾತ ನಟಿಯ ಅವತಾರ ಸಂಪೂರ್ಣ ಬದಲಾಗಿದೆ. ಇದು ನಿಜಕ್ಕೂ ಅವರೇನಾ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಇವರು ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬು. ಇತ್ತೀಚೆಗೆ ಇವರು ರಾಜಕೀಯದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಇದರ ಜತೆ ಕೆಲ ತಮಿಳು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

ಅವರು ಸಾಮಾಜಿಕ ಜಾಲತಾಣದಲ್ಲಿ ಗ್ಲಾಮ್ ಅವತಾರದ ಫೋಟೋ ಹಂಚಿಕೊಂಡಿದ್ದಾರೆ.

ಕನ್ನಡದ ಹಲವು ಸಿನಿಮಾಗಳಲ್ಲಿ ಖುಷ್ಬು ನಟಿಸಿದ್ದರು. ಇತ್ತೀಚೆಗೆ ಅವರು ಕನ್ನಡ ಚಿತ್ರರಂಗದತ್ತ ಮುಖ ಮಾಡಿಲ್ಲ.
Published On - 6:44 pm, Sat, 21 August 21
Related Photo Gallery
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್: ಒಂದೇ ಸೈಟ್ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ತಾಯಿ-ಮಕ್ಕಳ ಆಸ್ಪತ್ರೆಗೆ ಡಿಸಿಎಂ ದಿಢೀರ್ ಭೇಟಿ
ರಸ್ತೆಬದಿಯ ಶಿವನ ಪೇಂಟಿಂಗ್ ಮೇಲೆ ಮೂತ್ರ ವಿಸರ್ಜನೆ; ವಿಡಿಯೋಗೆ ಭಾರೀ ಆಕ್ರೋಶ
ವೀಲ್ಚೇರ್ನಲ್ಲಿದ್ದ ತಂಗಿಗೆ ಸಮುದ್ರದ ಅಲೆಗಳನ್ನು ಸ್ಪರ್ಶಿಸುವ ಆಸೆ
ಬ್ರ್ಯಾಂಡ್ ಡಿಕೆ ಶಿವಕುಮಾರ್ ಎಲ್ಲೋದ್ರು ಅಂತ ಕಾಲೆಳೆದ R ಅಶೋಕ್
ವಿದ್ಯಾರ್ಥಿನಿಯರ ಜತೆ ಸಖತ್ತಾಗಿ ವಾಲಿಬಾಲ್ ಆಡಿದ ಡಿಕೆಶಿ
ಹಳೆಯ ನ್ಯಾನೋ ಐಷಾರಾಮಿ ಓಪನ್-ಟಾಪ್ ಕಾರನ್ನಾಗಿ ಮಾಡಿದ ವ್ಯಕ್ತಿ




