ಕಾರು ಪ್ರಿಯೆ ಪೂಜಾ ಹೆಗ್ಡೆ ಬಳಿ ಇರುವ ಕಾರುಗಳು ಯಾವುವು ಗೊತ್ತೆ?
Pooja Hegde: ನಟಿ ಪೂಜಾ ಹೆಗ್ಡೆ ಕಾರು ಪ್ರಿಯೆ. ಒಳ್ಳೆಯ ಐಶಾರಾಮಿ ಕಾರುಗಳನ್ನು ನಟಿ ಹೊಂದಿದ್ದಾರೆ. ಅವರ ಬಳಿ ಇರುವ ಕಾರುಗಳ ಕಲೆಕ್ಷನ್ ಮಾಹಿತಿ ಇಲ್ಲಿದೆ.
Updated on: Oct 11, 2023 | 10:57 PM
Share

ಬಹುಭಾಷಾ ನಟಿ ಪೂಜಾ ಹೆಗ್ಡೆ ಕಾರು ಪ್ರಿಯೆ, ಹಲವು ಐಶಾರಾಮಿ ಕಾರುಗಳನ್ನು ಪೂಜಾ ಹೊಂದಿದ್ದಾರೆ.

ಎರಡು ಕೋಟಿಗೂ ಹೆಚ್ಚು ಮೌಲ್ಯದ ಪೋರ್ಶ್ ಕಾನ್ಯೆ ಕಾರು ಪೂಜಾ ಬಳಿ ಇದೆ.

ಒಂದು ಕೋಟಿ ಬೆಲೆಯ ಒಂದು ಐಶಾರಾಮಿ ಜಾಗ್ವಾರ್ ಕಾರನ್ನು ಸಹ ಪೂಜಾ ಹೊಂದಿದ್ದಾರೆ.

ಒಂದು ಆಡಿ ಕ್ಯೂ 7 ಕಾರು ಸಹ ಪೂಜಾ ಬಳಿ ಇದೆ. ಇದರ ಬೆಲೆ ಅಂದಾಜು 80 ಲಕ್ಷ

ಪೂಜಾ ಹೆಗ್ಡೆ ಬಳಿ ಬಿಎಂಡಬ್ಲು 350ಡಿ ಕಾರು ಸಹ ಇದೆ. ಇದರ ಬೆಲೆಯೂ ಸುಮಾರು 80 ಲಕ್ಷ.

ಪೂಜಾ ಹೆಗ್ಡೆ ಬಳಿ ಇನ್ನೋವಾ ಕ್ರಿಸ್ಟಾ ಕಾರಿದೆ. ಇದರ ಬೆಲೆ ಸುಮಾರು 22 ಲಕ್ಷ.

ಪೂಜಾ ಹೆಗ್ಡೆ ಬಳಿ ಹೈದರಾಬಾದ್ನಲ್ಲಿ ಒಂದು ಹಾಗೂ ಮುಂಬೈನಲ್ಲಿ ಒಂದು ಐಶಾರಾಮಿ ಮನೆಯೂ ಸಹ ಇದೆ.
Related Photo Gallery
ಇಂದು ಈ ರಾಶಿಯವರು ಸಾಮರ್ಥ್ಯವನ್ನು ತೋರಿಸಬೇಕಾದಲ್ಲಿ ತೋರಸರು
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 14ರ ದಿನಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 14ರ ದಿನಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 14ರ ದಿನಭವಿಷ್ಯ
ಅಧಿಕಾರಿ ವರ್ಗಾವಣೆ: ಸುಳ್ಳು ಆದೇಶ ಪ್ರತಿ ಹರಿಬಿಟ್ಟವರ ವಿರುದ್ಧ ಸಿಎಂ ಗರಂ
ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಬಾಯ್ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್ನಲ್ಲಿ ಆಗಿದ್ದೇನು?
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು




