ಕಾರು ಪ್ರಿಯೆ ಪೂಜಾ ಹೆಗ್ಡೆ ಬಳಿ ಇರುವ ಕಾರುಗಳು ಯಾವುವು ಗೊತ್ತೆ?
Pooja Hegde: ನಟಿ ಪೂಜಾ ಹೆಗ್ಡೆ ಕಾರು ಪ್ರಿಯೆ. ಒಳ್ಳೆಯ ಐಶಾರಾಮಿ ಕಾರುಗಳನ್ನು ನಟಿ ಹೊಂದಿದ್ದಾರೆ. ಅವರ ಬಳಿ ಇರುವ ಕಾರುಗಳ ಕಲೆಕ್ಷನ್ ಮಾಹಿತಿ ಇಲ್ಲಿದೆ.
Updated on: Oct 11, 2023 | 10:57 PM
Share

ಬಹುಭಾಷಾ ನಟಿ ಪೂಜಾ ಹೆಗ್ಡೆ ಕಾರು ಪ್ರಿಯೆ, ಹಲವು ಐಶಾರಾಮಿ ಕಾರುಗಳನ್ನು ಪೂಜಾ ಹೊಂದಿದ್ದಾರೆ.

ಎರಡು ಕೋಟಿಗೂ ಹೆಚ್ಚು ಮೌಲ್ಯದ ಪೋರ್ಶ್ ಕಾನ್ಯೆ ಕಾರು ಪೂಜಾ ಬಳಿ ಇದೆ.

ಒಂದು ಕೋಟಿ ಬೆಲೆಯ ಒಂದು ಐಶಾರಾಮಿ ಜಾಗ್ವಾರ್ ಕಾರನ್ನು ಸಹ ಪೂಜಾ ಹೊಂದಿದ್ದಾರೆ.

ಒಂದು ಆಡಿ ಕ್ಯೂ 7 ಕಾರು ಸಹ ಪೂಜಾ ಬಳಿ ಇದೆ. ಇದರ ಬೆಲೆ ಅಂದಾಜು 80 ಲಕ್ಷ

ಪೂಜಾ ಹೆಗ್ಡೆ ಬಳಿ ಬಿಎಂಡಬ್ಲು 350ಡಿ ಕಾರು ಸಹ ಇದೆ. ಇದರ ಬೆಲೆಯೂ ಸುಮಾರು 80 ಲಕ್ಷ.

ಪೂಜಾ ಹೆಗ್ಡೆ ಬಳಿ ಇನ್ನೋವಾ ಕ್ರಿಸ್ಟಾ ಕಾರಿದೆ. ಇದರ ಬೆಲೆ ಸುಮಾರು 22 ಲಕ್ಷ.

ಪೂಜಾ ಹೆಗ್ಡೆ ಬಳಿ ಹೈದರಾಬಾದ್ನಲ್ಲಿ ಒಂದು ಹಾಗೂ ಮುಂಬೈನಲ್ಲಿ ಒಂದು ಐಶಾರಾಮಿ ಮನೆಯೂ ಸಹ ಇದೆ.
Related Photo Gallery
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ




