RM22: ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ; ‘ರೈನ್ಬೋ’ ಚಿತ್ರಕ್ಕೆ ಕೊಡಗಿನ ಕುವರಿ ನಾಯಕಿ
ಇತ್ತೀಚೆಗಷ್ಟೇ ರಶ್ಮಿಕಾ ಅವರು ನಿತೀನ್ ಜೊತೆ ಸಿನಿಮಾ ಮಾಡುವ ಘೋಷಣೆ ಮಾಡಿದ್ದರು. ಚಿರಂಜೀವಿ ಅವರು ಈ ಸಿನಿಮಾದ ಮುಹೂರ್ತಕ್ಕೆ ಬಂದು ವಿಶ್ ಮಾಡಿದ್ದರು.
Updated on:Apr 04, 2023 | 8:56 AM
Share

ನಟಿ ರಶ್ಮಿಕಾ ಮಂದಣ್ಣ ಅವರು ಬೇಡಿಕೆಯ ನಟಿಯಾಗಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಈಗ ರಶ್ಮಿಕಾ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

ಇತ್ತೀಚೆಗಷ್ಟೇ ರಶ್ಮಿಕಾ ಅವರು ನಿತೀನ್ ಜೊತೆ ಸಿನಿಮಾ ಮಾಡುವ ಘೋಷಣೆ ಮಾಡಿದ್ದರು. ಚಿರಂಜೀವಿ ಅವರು ಈ ಸಿನಿಮಾದ ಮುಹೂರ್ತಕ್ಕೆ ಬಂದು ವಿಶ್ ಮಾಡಿದ್ದರು.

ಈಗ ರಶ್ಮಿಕಾ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದಕ್ಕೆ ‘ರೈನ್ಬೋ’ ಎನ್ನುವ ಶೀರ್ಷಿಕೆ ಇಡಲಾಗಿದೆ. ಇದು ಮಹಿಳಾ ಪ್ರಧಾನ ಸಿನಿಮಾ ಆಗಿರಲಿದೆ. ಶಾಂತರುಬಾನ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ.

ಸಮಂತಾ ಸೇರಿ ಅನೇಕರು ರಶ್ಮಿಕಾ ಮಂದಣ್ಣ ಅವರಿಗೆ ವಿಶ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಅವರ 22 ಸಿನಿಮಾ ಇದು ಅನ್ನೋದು ವಿಶೇಷ.

ಈ ಸಿನಿಮಾ ತೆಲುಗು ಹಾಗೂ ತಮಿಳಿನಲ್ಲಿ ಸಿದ್ಧಗೊಳ್ಳುತ್ತಿದೆ.
Published On - 8:56 am, Tue, 4 April 23
Related Photo Gallery
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ಗಂಡನ ಜೊತೆಗಿದ್ದರೂ ಬರ್ತೀಯಾ ಎಂದು ಕೇಳ್ತಾರೆ
ಭುಜ ಟಚ್ ಆಗಿದ್ದಕ್ಕೆ ಯುವಕನ ತಲೆ ಜಜ್ಜಿದ ಕಿರಾತಕ!
ಉತ್ತರ ಪ್ರದೇಶದ: ಉನ್ನಾವ್ನಲ್ಲಿ ವರುಣಾರ್ಭಟದ ರೌದ್ರ ನರ್ತನ ಹೇಗಿತ್ತು ನೋಡಿ
ನಿಮ್ಮ ಉಗುರಿನ ಆಕಾರದಲ್ಲಿದೆ ನಿಮ್ಮ ಭವಿಷ್ಯ!
ಈ ರಾಶಿಗೆ ಶುಕ್ರನ ಪ್ರವೇಶ, ನಿಮ್ಮ ರಾಶಿಗಿದೆಯೇ ಶುಭಫಲ?
ಸರ್ಕಾರದ ನಿರ್ಧಾರದ ವಿರುದ್ಧ ಕಾನೂನು ಸಮರದ ಎಚ್ಚರಿಕೆ
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಕಾನ್ ಸಿನಿಮೋತ್ಸವದಲ್ಲಿ ಮಿಂಚಿದ ಆಲಿಯಾ ಭಟ್
ಖಾತೆ ತೆರೆದು ಶತಕ ಬಾರಿಸಿದವರಂತೆ ಸಂಭ್ರಮಿಸಿದ ಕೊಹ್ಲಿ
ಕೈಯಲ್ಲಿ ಬೊಂಬೆ ಹಿಡಿದು ಮಕ್ಕಳಂತೆ ಖುಷಿ ಪಟ್ಟ ರುಕ್ಮಿಣಿ ವಸಂತ್
ರಾಗಿಣಿ ದ್ವಿವೇದಿ ಹಂಚಿಕೊಂಡ ಕ್ಯಾಬೇಜ್ ಆಮ್ಲೆಟ್ ರೆಸಿಪಿ ವಿಡಿಯೋ
ಕ್ಯೂಟ್ ಶೂಟಿಂಗ್ ವಿಡಿಯೋ ಹಂಚಿಕೊಂಡ ಪೂಜಾ ಹೆಗ್ಡೆ
ಬೆಂಗಾವಲು ಪಡೆ ಬಿಟ್ಟು ಒಂದೇ ಕಾರಿನಲ್ಲಿ ಪ್ರಯಾಣಿಸಿದ ಸಚಿವ ಅಶ್ವಿನಿ ವೈಷ್ಣವ್




