Hebah Patel: ‘ಅಧ್ಯಕ್ಷ’ ನಟಿ ಹೆಬ್ಬಾ ಪಟೇಲ್ ಈಗ ಹೇಗೆ ಕಾಣ್ತಾರೆ ನೋಡಿ
Updated on: Jul 23, 2023 | 6:30 AM
Share

‘ಅಧ್ಯಕ್ಷ’ ಸಿನಿಮಾದಲ್ಲಿ ನಟಿ ಹೆಬ್ಬಾ ಪಟೇಲ್ ಅವರು ನಟಿಸಿದ್ದರು. ಇದು ಅವರು ನಟಿಸಿದ ಮೊದಲ ಸಿನಿಮಾ. ಈ ಚಿತ್ರದಿಂದ ಅವರಿಗೆ ಜನಪ್ರಿಯತೆ ಸಿಕ್ಕಿತು.

2015ರಲ್ಲಿ ತೆರೆಗೆ ಬಂದ ‘ಕುಮಾರಿ21 ಎಫ್’ ಚಿತ್ರದಿಂದ ಹೆಬ್ಬಾ ಪಟೇಲ್ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಈ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಅವರು ಕಾಣಿಸಿಕೊಂಡಿದ್ದರು.

ಬಳಿಕ ಹಲವು ಸಿನಿಮಾಗಳಲ್ಲಿ ಹೆಬ್ಬಾ ಪಟೇಲ್ ನಟಿಸಿದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಹೆಬ್ಬಾ ಪಟೇಲ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಅವರನ್ನು ಹಿಂಬಾಲಿಸುತ್ತಾರೆ.

ಹೆಬ್ಬಾ ಪಟೇಲ್ ಅವರು ‘ಅಧ್ಯಕ್ಷ’ ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರ ಮಾಡಿದ್ದರು. ನಂತರ ಅವರು ಗ್ಲಾಮರ್ ಅವತಾರ ತಾಳಿದರು.

ಈಗ ಹೆಬ್ಬಾ ಪಟೇಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಫೋಟೋಗಳು ಸಖತ್ ಗ್ಲಾಮರಸ್ ಆಗಿರುತ್ತವೆ.

ಹೆಬ್ಬಾ ಪಟೇಲ್ ಅವರ ಗ್ಲಾಮರಸ್ ಫೋಟೋಸ್
Related Photo Gallery
ಅದೇ ಕಟ್ಟಡದಲ್ಲಿ ಮೊಳಕೆಯೊಡೆದ ಪ್ರೀತಿ, ಅದೇ ಕಟ್ಟಡದಲ್ಲಿ ಕೊನೆಯಾಯ್ತು
‘ರಾಮ್ ಚರಣ್ ಹೊಸ ತಲೆಮಾರಿನ ಮೆಗಾಸ್ಟಾರ್’; ಹೆಮ್ಮೆಯಿಂದ ಹೇಳಿದ ಚಿರಂಜೀವಿ
ಕರಾವಳಿಯಲ್ಲಿ ವರುಣನ ಆರ್ಭಟ: ಉಡುಪಿ, ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್!
ಇರಾನ್ ವಿರುದ್ಧದ ಯುದ್ಧ ನಿಲ್ಲಿಸಲು ಅಮೆರಿಕ ಸೆನೆಟ್ನಲ್ಲಿ ನಿರ್ಣಯ ಅಂಗೀಕಾರ
ತಾಂತ್ರಿಕ ದೋಷ: RTO ಕಚೇರಿಗಳಲ್ಲಿ ಸ್ಥಗಿತಗೊಂಡ ವಾಹನ ನೋಂದಣಿ, ಸವಾರರ ಪರದಾಟ
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ಆರ್ಜಿ ಕರ್ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸಿ ಎಂದು ವಿಧಾನಸಭೆಯಲ್ಲಿ ಕಣ್ಣೀರಿಟ್ಟ ಬಿಜೆಪಿ ಶಾಸಕಿ
ಉತ್ತರ ಕನ್ನಡದಲ್ಲಿ 5 ದಿನ ಆರೆಂಜ್ ಅಲರ್ಟ್
ಪೋಲೆಂಡ್ ರಾಯಭಾರಿ ನಿಯೋಗದಿಂದ ಸಿಎಂ ಡಿಕೆಶಿ ಭೇಟಿ
ಮುದ್ದಿನ ನಾಯಿ ಮರಿಯೊಟ್ಟಿಗೆ ರಶ್ಮಿಕಾ ಮಂದಣ್ಣ ಆಟ: ವಿಡಿಯೋ
ಮುಮ್ಮಡಿ ಶ್ರೀಗಳ ಪಾದುಕೆ ಮುಟ್ಟಿ ಡಿಕೆಶಿ ಕಣ್ಣೀರು
ರಸ್ತೆ ದಾಟುತ್ತಿದ್ದ ಚಿರತೆ ಕಂಡು ಸವಾರರು ಕಂಗಾಲು!




