AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aishwarya Shindogi: ಭವ್ಯಾ ಗೌಡ ಎದುರು ಹೀನಾಯವಾಗಿ ಸೋತ ಐಶ್ವರ್ಯಾ

ಬಿಗ್ ಬಾಸ್​ನಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನ ಅನುಸಾರ ಒಂದು ದೊಡ್ಡ ಬೌಲ್​ನ ನಿಗದಿಪಡಿಸಿದ ಗೋಲ್ ಒಳಗೆ ಹಾಕಬೇಕಿತ್ತು. ಸ್ಪರ್ಧೆ ಇದ್ದಿದ್ದು ಭವ್ಯಾ ಹಾಗೂ ಐಶ್ವರ್ಯಾ ಮಧ್ಯೆ ಆಗಿತ್ತು.

ರಾಜೇಶ್ ದುಗ್ಗುಮನೆ
|

Updated on: Nov 06, 2024 | 2:25 PM

Share
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಐಶ್ವರ್ಯಾ ಶಿಂಧೋಗಿ ಅವರು ಭರ್ಜರಿ ಕಾಂಪಿಟೇಷನ್ ನೀಡುತ್ತಿದ್ದಾರೆ. ಐಶ್ವರ್ಯಾ ಅವರು ಒಂದು ಟಾಸ್ಕ್​ನಲ್ಲಿ ಭವ್ಯಾ ಅವರ ವಿರುದ್ಧ ಹೀನಾಯವಾಗಿ ಸೋತಿದ್ದಾರೆ. ಈ ಬಗ್ಗೆ ಅವರ ಫ್ಯಾನ್ಸ್​ಗೆ ಬೇಸರ ಆಗಿದೆ.

1 / 5
ಬಿಗ್ ಬಾಸ್​ನಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನ ಅನುಸಾರ ಒಂದು ದೊಡ್ಡ ಬೌಲ್​ನ ನಿಗದಿಪಡಿಸಿದ ಗೋಲ್ ಒಳಗೆ ಹಾಕಬೇಕಿತ್ತು. ಸ್ಪರ್ಧೆ ಇದ್ದಿದ್ದು ಭವ್ಯಾ ಹಾಗೂ ಐಶ್ವರ್ಯಾ ಮಧ್ಯೆ ಆಗಿತ್ತು.

ಬಿಗ್ ಬಾಸ್​ನಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನ ಅನುಸಾರ ಒಂದು ದೊಡ್ಡ ಬೌಲ್​ನ ನಿಗದಿಪಡಿಸಿದ ಗೋಲ್ ಒಳಗೆ ಹಾಕಬೇಕಿತ್ತು. ಸ್ಪರ್ಧೆ ಇದ್ದಿದ್ದು ಭವ್ಯಾ ಹಾಗೂ ಐಶ್ವರ್ಯಾ ಮಧ್ಯೆ ಆಗಿತ್ತು.

2 / 5
ಬಜರ್ ಆಗುತ್ತಿದ್ದಂತೆ ಭವ್ಯಾ ಗೌಡ ಅವರು ಐಶ್ವರ್ಯಾಗಿಂತ ವೇಗವಾಗಿ ಓಡಿ ಬೌಲ್​ನ ಗೋಲ್​ ಒಳಗೆ ಹಾಕಿ ಬಿಟ್ಟರು. ಇದಕ್ಕೆ ಅವರು ತೆಗೆದುಕೊಂಡಿದ್ದು ಕೆಲವೇ ಕೆಲವು ಸೆಕೆಂಡ್​ಗಳು ಮಾತ್ರ ಅನ್ನೋದು ವಿಶೇಷ. ಐಶ್ವರ್ಯಾಗೆ ಬಾಲ್​ ಮುಟ್ಟಲೂ ಅವಕಾಶ ಸಿಕ್ಕಿಲ್ಲ.

3 / 5
ಈ ಬಗ್ಗೆ ಐಶ್ವರ್ಯಾ ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ. ಭವ್ಯಾ ಎದುರೇ ಸೋತೆನಲ್ಲ ಎಂದು ಅವರು ಅನೇಕರ ಬಳಿ ಹೇಳಿಕೊಂಡಿದ್ದಾರೆ. ವೈರಿ ವಿರುದ್ಧವೇ ಸೋತ ಬೇಸರ ಅವರಿಗೆ ಇದೆ.

4 / 5
ಇತ್ತೀಚೆಗೆ ಭವ್ಯಾ ಗೌಡ ಹಾಗೂ ಐಶ್ವರ್ಯಾ ಮಧ್ಯೆ ಕಿರಿಕ್ ಆಗಿತ್ತು. ಬಿಗ್ ಬಾಸ್​ನಲ್ಲಿ ಇದ್ದಾಗ ಹಾಗೂ  ಬಿಗ್ ಬಾಸ್​ನಿಂದ ಹೊರ ಹೋದ ಬಳಿಕವೂ ಐಶ್ವರ್ಯಾ ಜೊತೆ ಮಾತನಾಡಲ್ಲ ಎಂದು ಇತ್ತೀಚೆಗೆ ಹೇಳಿದ್ದರು ಭವ್ಯಾ.

5 / 5
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್

ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್

ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ

ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ

ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ

ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?

ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ

ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು

‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ