Updated on: May 20, 2024 | 12:13 PM
ಅಕ್ಷಯ್ ಕುಮಾರ್ ಅವರು ಈ ವರ್ಷ ಭಾರತದ ನಾಗರಿಕತ್ವ ಪಡೆದಿದ್ದಾರೆ. ಇಷ್ಟು ವರ್ಷಗಳ ಕಾಲ ಅವರು ಕೆನಡಾ ಪ್ರಜೆ ಆಗಿದ್ದರು. ಈ ಬಾರಿ ಅವರು ಮತದಾನ ಮಾಡಿದ್ದಾರೆ.
ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಅವರು ಸೋಶಿಯಲ್ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಜ್ಕುಮಾರ್ ರಾವ್ ಅವರು ಬಾಲಿವುಡ್ನ ಬೇಡಿಕೆಯ ಹೀರೋ. ಹಲವು ರೀತಿಯ ಪಾತ್ರಗಳನ್ನು ಮಾಡಿ ಅವರು ಗಮನ ಸೆಳೆದಿದ್ದಾರೆ. ಅವರು ಕೂಡ ವೋಟ್ ಹಾಕಿದ್ದಾರೆ.
ಪರೇಶ್ ರಾವಲ್ ಅವರು ವೋಟ್ ಮಾಡಿದ್ದಾರೆ. ವೋಟ್ ಹಾಕಿದ ಬಳಿಕ ಎಲ್ಲರಿಗೂ ಮತ ಹಾಕುವಂತೆ ಕೋರಿದ್ದಾರೆ.
ಮಹೇಶ್ ಭಟ್ ಅವರು ಮತ ಹಾಕಿದ್ದಾರೆ. ಬಾಲಿವುಡ್ನಲ್ಲಿ ನಿರ್ದೇಶಕರಾಗಿ, ನಿರ್ಮಾಪಕರಾಗಿ ಅವರು ಗುರುತಿಸಿಕೊಂಡಿದ್ದಾರೆ.
ಹಿರಿಯ ನಟ ಧರ್ಮೇಂದ್ರ ಅವರು ವೋಟಿಂಗ್ ಬೂತ್ಗೆ ಬಂದು ವೋಟ್ ಮಾಡಿದ್ದಾರೆ.