ಬಂಗಾರದ ಬಣ್ಣದಲ್ಲಿ ಹೊಳೆದ ಬಾಲಿವುಡ್ ಕ್ವೀನ್ ಆಲಿಯಾ ಭಟ್
ಬಾಲಿವುಡ್ ನಟಿ ಆಲಿಯಾ ಭಟ್ ಬಂಗಾರದ ಬಣ್ಣದಲ್ಲಿ ಮಿಂಚಿದ್ದಾರೆ. ಹಳದಿ ಬಣ್ಣದ ಸೀರೆ, ರವಿಕೆ ತೊಟ್ಟಿರುವ ಆಲಿಯಾ ಭಟ್, ಜಡೆಗೂ ಬಂಗಾರದ ಬಣ್ಣದ ಟೇಪು ಕಟ್ಟಿಕೊಂಡು ಫೋಸು ಕೊಟ್ಟಿದ್ದಾರೆ.
Updated on: Dec 15, 2023 | 10:10 PM
Share

ಬಾಲಿವುಡ್ ನಟಿ ಆಲಿಯಾ ಭಟ್ ಬಂಗಾರದ ಬಣ್ಣದಲ್ಲಿ ಮಿಂಚಿದ್ದಾರೆ.

ಹಳದಿ ಬಣ್ಣದ ಸೀರೆ, ರವಿಕೆ ತೊಟ್ಟಿರುವ ಆಲಿಯಾ ಭಟ್, ಜಡೆಗೂ ಬಂಗಾರದ ಬಣ್ಣದ ಟೇಪು ಕಟ್ಟಿಕೊಂಡು ಫೋಸು ಕೊಟ್ಟಿದ್ದಾರೆ.

ಆಲಿಯಾ ಭಟ್ ಬಾಲಿವುಡ್ನ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ದೀಪಿಕಾರನ್ನೂ ಹಿಂದಿಕ್ಕಿದ್ದಾರೆ ಆಲಿಯಾ.

ಇತ್ತೀಚೆಗಷ್ಟೆ ಆಲಿಯಾ ಭಟ್ಗೆ ನಟನೆಗೆ ರಾಷ್ಟ್ರಪ್ರಶಸ್ತಿಯೂ ಲಭಿಸಿದೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾಕ್ಕೆ ಅವಾರ್ಡ್ ದೊರೆತಿದೆ.

ಆಲಿಯಾ ಭಟ್ ಪ್ರಸ್ತುತ ಹಲವು ಸಿನಿಮಾಗಳನ್ನು ಕೈಯಲ್ಲಿ ಹಿಡಿದಿದ್ದಾರೆ. ಸ್ವಂತ ನಿರ್ಮಾಣವನ್ನೂ ಮಾಡುತ್ತಿದ್ದಾರೆ.

ಹೊಸದೊಂದು ಹಾಲಿವುಡ್ ಸಿನಿಮಾದಲ್ಲಿಯೂ ಆಲಿಯಾ ಭಟ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಹೆಣ್ಣು ಮಗುವಿನ ತಾಯಿಯಾಗಿರುವ ಆಲಿಯಾ ಭಟ್, ತಾಯಿಯಾದ ಬಳಿಕವೇ ಹೆಚ್ಚು ಅವಕಾಶಗಳನ್ನು ಪಡೆಯುತ್ತಿದ್ದಾರೆ.
Related Photo Gallery
ನಾಯಕನಾಗಿ ದಾಖಲೆಯ ಶತಕ ಚಚ್ಚಿದ ವೈಭವ್ ಸೂರ್ಯವಂಶಿ
ಬಿಜೆಪಿ ಶಾಸಕ ಹೆಸರಿನಲ್ಲಿ ಯುವತಿಗೆ ಅಸಭ್ಯ ಮೆಸೇಜ್: ಅಸಲಿಗೆ ಆಗಿದ್ದೇನು?
ಹೊಸ ರಿಯಾಲಿಟಿ ಶೋ ಮೂಲಕ ಬಂದ ಸೃಜನ್ ಲೋಕೇಶ್; ಬಿಗ್ ಬಾಸ್ ಬಳಿಕ ಪ್ರಸಾರ
ಸ್ಥಳೀಯ ಸಂಸ್ಥೆ ಚುನಾವಣೆ: JDS ಜೊತೆ ಮೈತ್ರಿಗೆ ಬಿಜೆಪಿಗರ ಅಪಸ್ವರ
ಗಿಲ್ಲಿ ಮನಸ್ಸು ಒಳ್ಳೇದು, ನಾನೇ ತಪ್ಪು ತಿಳಿದುಕೊಂಡಿದ್ದೆ; ಮರುಗಿದ ರಘು
ಶತಕದ ಖಾತೆ ತೆರೆದ ಜೇಕಬ್ ಬೆಥೆಲ್
ಗವಿಮಠದ ಜಾತ್ರೆ: ಎಸ್ಪಿ ಕಾರ್ಯಕ್ಕೆ ಭಾರೀ ಮೆಚ್ಚುಗೆ
ಫಿನಾಲೆ ಸಮೀಪಿಸುತ್ತಿದ್ದಂತೆ ಶಾಂತಮೂರ್ತಿಯಾದ ಅಶ್ವಿನಿ; ಹಿಂದಿದೆ ಲೆಕ್ಕಾಚಾರ
ರಾಮಲೀಲಾ ಮೈದಾನದ ಮಸೀದಿ ಬಳಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಘರ್ಷಣೆ
ಈ 4 ರಾಶಿಯ ಮಹಿಳೆಯರಿಗೆ ಈ ವರ್ಷ ಅದೃಷ್ಟವೋ ಅದೃಷ್ಟ!




