ಇದೇನಿದು ಲೇಡಿ ಟಾರ್ಜನ್ ಆಗಿಬಿಟ್ಟರಲ್ಲ ಅಮಲಾ ಪೌಲ್
Amala Paul: 'ಹೆಬ್ಬುಲಿ' ನಟಿ ಅಮಲಾ ಪೌಲ್ ಹಠಾತ್ತನೆ ಅರಣ್ಯ ಸೇರಿದಂತಿದೆ. ಪ್ರಕೃತಿಯ ಮಧ್ಯೆ ಮಾದಕ ಫೊಟೊಶೂಟ್ ಮಾಡಿಸಿಕೊಂಡಿದ್ದಾರೆ.
Updated on:Jul 23, 2023 | 11:27 PM

ನಟಿ ಅಮಲಾ ಪೌಲ್ ಭಿನ್ನವಾಗಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.

ಅರಣ್ಯದಲ್ಲಿ ಅಮಲಾ ಪೌಲ್ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ

ಈ ಫೋಟೊಶೂಟ್ನಲ್ಲಿ ತುಸು ಭಿನ್ನವಾದಿ ಅಮಲಾ ಕಾಣುತ್ತಿದ್ದಾರೆ.

ಸ್ವಭಾವತಃ ಯೋಧಳು, ಹೃದಯದ ದೇವತೆ, ನಾನು ಸ್ತ್ರೀ ಶಕ್ತಿಯ ಮೂರ್ತರೂಪ ಎಂದಿದ್ದಾರೆ ಅಮಲಾ

ಕೇರಳದ ಈ ಚೆಲುವೆ ಮಲಯಾಳಂ, ತಮಿಳು, ತೆಲುಗು ಹಾಗೂ ಕನ್ನಡಲ್ಲಿ ನಟಿಸಿದ್ದಾರೆ.

ಅಮಲಾ ಮೂಗಿಗೆ ಧರಿಸಿರುವ ಮೂಗುತಿ ಗಮನ ಸೆಳೆಯುತ್ತಿದೆ

ಸುದೀಪ್, ರವಿಚಂದ್ರನ್ ನಟಿಸಿದ್ದ ‘ಹೆಬ್ಬುಲಿ’ ಸಿನಿಮಾದಲ್ಲಿ ಅಮಲಾ ಪೌಲ್ ನಟಿಸಿದ್ದರು.
Published On - 11:21 pm, Sun, 23 July 23

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



