Updated on:Jul 23, 2023 | 11:27 PM
ನಟಿ ಅಮಲಾ ಪೌಲ್ ಭಿನ್ನವಾಗಿ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.
ಅರಣ್ಯದಲ್ಲಿ ಅಮಲಾ ಪೌಲ್ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ
ಈ ಫೋಟೊಶೂಟ್ನಲ್ಲಿ ತುಸು ಭಿನ್ನವಾದಿ ಅಮಲಾ ಕಾಣುತ್ತಿದ್ದಾರೆ.
ಸ್ವಭಾವತಃ ಯೋಧಳು, ಹೃದಯದ ದೇವತೆ, ನಾನು ಸ್ತ್ರೀ ಶಕ್ತಿಯ ಮೂರ್ತರೂಪ ಎಂದಿದ್ದಾರೆ ಅಮಲಾ
ಕೇರಳದ ಈ ಚೆಲುವೆ ಮಲಯಾಳಂ, ತಮಿಳು, ತೆಲುಗು ಹಾಗೂ ಕನ್ನಡಲ್ಲಿ ನಟಿಸಿದ್ದಾರೆ.
ಅಮಲಾ ಮೂಗಿಗೆ ಧರಿಸಿರುವ ಮೂಗುತಿ ಗಮನ ಸೆಳೆಯುತ್ತಿದೆ
ಸುದೀಪ್, ರವಿಚಂದ್ರನ್ ನಟಿಸಿದ್ದ ‘ಹೆಬ್ಬುಲಿ’ ಸಿನಿಮಾದಲ್ಲಿ ಅಮಲಾ ಪೌಲ್ ನಟಿಸಿದ್ದರು.
Published On - 11:21 pm, Sun, 23 July 23