Anupama Gowda: ಬಿಗ್ ಬಾಸ್ ಮನೆಯಲ್ಲಿ ಮಿಂಚಿದ ಅನುಪಮಾ ಗೌಡ

ಅನುಪಮಾ ಗೌಡ ಅವರು ಟೀಂ ಒಂದರ ಕ್ಯಾಪ್ಟನ್ ಆಗಿದ್ದರು. ಈ ವೇಳೆ ಅವರು ಅದ್ಭುತವಾಗಿ ನಾಯಕತ್ವ ನಿರ್ವಹಿಸಿದ್ದರು.

TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 09, 2022 | 6:30 AM

ಬಿಗ್ ಬಾಸ್ ಮನೆಗೆ ಅನುಪಮಾ ಗೌಡ ಎರಡನೇ ಬಾರಿಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಸಖತ್ ಹೈಲೈಟ್ ಆಗುತ್ತಿದ್ದಾರೆ.

1 / 5
ಅನುಪಮಾ ಗೌಡ ಅವರು ಟೀಂ ಒಂದರ ಕ್ಯಾಪ್ಟನ್ ಆಗಿದ್ದರು. ಈ ವೇಳೆ ಅವರು ಚೆನ್ನಾಗಿ ನಾಯಕತ್ವ ನಿರ್ವಹಿಸಿದ್ದರು.

2 / 5
ನಾಲ್ಕಕ್ಕೆ ನಾಲ್ಕು ಗೇಮ್​​ ಅನ್ನು ಅನುಪಮಾ ಗೌಡ ಟೀಂ ಗೆದ್ದಿತ್ತು. ಈ ಟೀಂನಿಂದ ಆರ್ಯವರ್ಧನ್ ಗುರೂಜಿ ಕ್ಯಾಪ್ಟನ್ ಆದರು.

3 / 5
ಅನುಪಮಾ ಗೌಡ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ನಿರೂಪಣೆ ಮೂಲಕವೂ ಅವರು ಗಮನ ಸೆಳೆದಿದ್ದಾರೆ.

4 / 5
ಅನುಪಮಾ ಗೌಡ ಅವರು ಸಖತ್ ಫೇಮಸ್​ ಆಗಿದ್ದಾರೆ.  ಈ ಸೀಸನ್​ನಿಂದ ಅವರ ಜನಪ್ರಿಯತೆ ಮತ್ತೆ ಹೆಚ್ಚಬಹುದು.

5 / 5
Follow us