Meera Jasmine: ‘ಅರಸು’ ಚಿತ್ರದ ನಟಿ ಮೀರಾ ಜಾಸ್ಮಿನ್ ಗ್ಲಾಮರಸ್ ಫೋಟೋ ಕಂಡು ಅಭಿಮಾನಿಗಳಿಗೆ ಅಚ್ಚರಿ
TV9kannada Web Team | Edited By: Madan Kumar
Updated on: Jul 18, 2022 | 7:15 AM
Meera Jasmine Photos: ಇತ್ತೀಚಿನ ವರ್ಷಗಳಲ್ಲಿ ಮೀರಾ ಜಾಸ್ಮಿನ್ ಅವರ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಅವರು ಹೆಚ್ಚು ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿ ಎಂದು ಫ್ಯಾನ್ಸ್ ಹಂಬಲ ವ್ಯಕ್ತಪಡಿಸಿದ್ದಾರೆ.
Jul 18, 2022 | 7:15 AM
Arasu movie actress Meera Jasmine shares glamorous photos
1 / 5
Arasu movie actress Meera Jasmine shares glamorous photos
2 / 5
ಇತ್ತೀಚಿನ ವರ್ಷಗಳಲ್ಲಿ ಮೀರಾ ಜಾಸ್ಮಿನ್ ಅವರು ಹೆಚ್ಚು ಸಿನಿಮಾಗಳನ್ನು ಮಾಡುತ್ತಿಲ್ಲ. ಅವಕಾಶ ಕಡಿಮೆ ಆಯಿತೋ ಅಥವಾ ಅವರೇ ಚ್ಯೂಸಿ ಆಗಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
3 / 5
ಬಗೆಬಗೆಯ ಫೋಟೋಗಳ ಮೂಲಕ ಮೀರಾ ಜಾಸ್ಮಿನ್ ಅವರು ಗಮನ ಸೆಳೆಯುತ್ತಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಜನರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
4 / 5
ಮೀರಾ ಜಾಸ್ಮಿನ್ ಅವರು ಗ್ಲಾಮರಸ್ ಆಗಿ ಪೋಸ್ ನೀಡಿದ್ದನ್ನು ಕಂಡು ಪ್ಯಾನ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೆ ಅವರು ಸಿನಿಮಾಗಳಲ್ಲಿ ಸಕ್ರಿಯವಾಗಲಿ, ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸಲಿ ಎಂದು ಅಭಿಮಾನಿಗಳು ಹಂಬಲ ವ್ಯಕ್ತಪಡಿಸುತ್ತಿದ್ದಾರೆ.