ಮನೆ ದೇವರು ಮುತ್ತತ್ತಿ ಆಂಜನೇಯನ ದರ್ಶನ ಪಡೆದ ಅಶ್ವಿನಿ ಪುನಿತ್ ರಾಜ್ಕುಮಾರ್
ಗಂಧದಗುಡಿ ಚಿತ್ರ ಯಶಸ್ವಿ ಬಳಿಕ ಅಶ್ವಿನಿ ಪುನಿತ್ ರಾಜ್ಕುಮಾರ್ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಹನುಮನ ದರ್ಶನ ಪಡೆದರು.
Updated on: Nov 10, 2022 | 5:03 PM
Share

ಅಶ್ವಿನಿ ಪುನೀತ್ ರಾಜ್ಕುಮಾರ್ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಗ್ರಾಮಕ್ಕೆ ಭೇಟಿ ನೀಡಿ ಮುತ್ತತ್ತಿ ಹನುಮನ ದರ್ಶನ ಪಡೆದರು.

ಪುನೀತ್ ರಾಜ್ಕುಮಾರ್ ಅಭಿನಯದ ಗಂಧದಗುಡಿ ಚಿತ್ರ ಯಶಸ್ವಿ ಬಳಿಕ ಮುತ್ತತ್ತಿ ಹನುಮನ ದರ್ಶನ ಪಡೆದ ಅಶ್ವಿನಿ ಪುನಿತ್ ರಾಜ್ ಕುಮಾರ್.

ಹನುಮನ ದರ್ಶನದ ವೇಳೆ ಅಶ್ವಿನಿ ಅವರಿಗೆ ಸನ್ಮಾನಿಸಲಾಯಿತು.

ಮುತ್ತತ್ತಿ ಆಂಜನೇಯ ರಾಜ್ ಕುಟುಂಬದ ಮನೆ ದೇವರು.

ಅಶ್ವಿನಿ ಜೊತೆ ಕುಟುಂಬಸ್ಥರು, ನಟ ಯುವ ರಾಜ್ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಥ್ ನೀಡಿದರು.
Related Photo Gallery
ಯಾವ ಸ್ಥಳಗಳಲ್ಲಿ ಏರು ಧ್ವನಿಯಲ್ಲಿ ಮಾತನಾಡುವುದು ಆಪತ್ತು ತರುತ್ತದೆ?
ಮಿಲ್ಲರ್ ಮಾಡಿದ ಒಂದು ತಪ್ಪಿನಿಂದಾಗಿ ಸೋತ ಡೆಲ್ಲಿ ಕ್ಯಾಪಿಟಲ್ಸ್
ಇಂದು ಈ ರಾಶಿಯವರಿಗೆ ವಸಂತ ಕಾಲ: ಎಲ್ಲವೂ ನೀವು ಹೇಳಿದಂತೆ ನಡೆಯುತ್ತದೆ
ನೆಲಮಂಗಲ: ಖಾಸಗಿ ಕಂಪನಿಯ ಗೋದಾಮಿನಲ್ಲಿ ಭಾರಿ ಅಗ್ನಿ ಅವಘಡ
ಗುಜರಾತ್ಗೆ ಮೊದಲ ಗೆಲುವು; ಡೆಲ್ಲಿಗೆ ಮೊದಲ ಸೋಲು
ಐಪಿಎಲ್ನಲ್ಲಿ 41ನೇ ಅರ್ಧಶತಕ ಸಿಡಿಸಿದ ಕೆಎಲ್ ರಾಹುಲ್
ಇದು ನನ್ನನ್ನು ಕಾಡಿದ ಕಥೆ: ಹೊಸ ಸಿನಿಮಾ ಬಗ್ಗೆ ಕಾರ್ತಿಕ್ ಮಹೇಶ್ ಮಾತು
ಒಂದೇ ದಿನ ಮೂರು ಸಿನಿಮಾ ಮುಹೂರ್ತ; ನಟ ರವಿಶಂಕರ್ ಫುಲ್ ಹ್ಯಾಪಿ
ಬೋನು ಇಟ್ಟಿದ್ದು ಹುಲಿಗೆ, ಬಂದು ಬಿದ್ದಿದ್ದು ಚಿರತೆ: ಮುಂದೇನಾಯ್ತು?
ಮನೆ ಮುಂದಿನ ಹಿಂದೂ ಮಹಿಳೆ ಜತೆ ಮುಸ್ಲಿಂ ವ್ಯಕ್ತಿ ಜೂಟ್
ಚರಂಡಿಗೆ ಬಿದ್ದ ಮಹಿಳೆಯನ್ನು ರಕ್ಷಿಸಲು ಹೋಗಿ ತಾನೂ ಬಿದ್ದ ಯುವತಿ
ಮರದ ಕೊಂಬೆ ಬಿದ್ದು ಬೈಕ್ಗಳು ಜಖಂ: ತಪ್ಪಿದ ದುರಂತ
ಪಾರ್ಕಿಂಗ್ ಸ್ಥಳದಲ್ಲಿ ಅಗ್ನಿ ಅವಘಡ: ಹೊತ್ತಿಯುರಿದ ಬೈಕ್ಗಳು
ಇಸ್ರೇಲ್ ನಡೆಸಿದ ಭಯಾನಕ ದಾಳಿಯಿಂದ ಲೆಬನಾನ್ ಕಟ್ಟಡಗಳು ಧ್ವಂಸ
ಟಾಟಾ ಏಸ್, ಕಾರು ಮುಖಾಮುಖಿ ಡಿಕ್ಕಿ: ಹಳ್ಳಕ್ಕೆ ಪಲ್ಟಿ
12 ಪೊಲೀಸರನ್ನ ರಣಬಿಸಿಲಿನಲ್ಲಿ ನಿಲ್ಲಿಸಿದ್ದ PSI ಎತ್ತಂಗಡಿ




