AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Australian Open 2023: ಏಳನೇ ಶ್ರೇಯಾಂಕದ ಮೆಡ್ವೆಡೆವ್‌ಗೆ ಸೋಲಿನ ಶಾಕ್; ಆಸ್ಟ್ರೇಲಿಯನ್ ಓಪನ್‌ನಿಂದ ಔಟ್!

Australian Open 2023:

TV9 Web
| Edited By: |

Updated on: Jan 21, 2023 | 11:31 AM

Share
ಆಸ್ಟ್ರೇಲಿಯನ್ ಓಪನ್‌ನಲ್ಲಿ ಒಂದೊಂದು ಸುತ್ತಿನಲ್ಲೂ ಒಂದೊಂದು ಅಚ್ಚರಿಯ ಫಲಿತಾಂಶಗಳು ಹೊರಬೀಳುತ್ತಿವೆ. ಈ ಹಿಂದೆ ಟೆನಿಸ್ ಲೆಜೆಂಡ್ ರಾಫೆಲ್ ನಡಾಲ್ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದರೆ, ಇದೀಗ ಮಾಜಿ ವಿಶ್ವ ನಂ.1 ಮತ್ತು ಏಳನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಮೂರನೇ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.

1 / 5
ಪಂದ್ಯಾವಳಿಯ 2021 ಮತ್ತು 2022 ಆವೃತ್ತಿಗಳಲ್ಲಿ ರನ್ನರ್ ಅಪ್ ಆಗಿದ್ದ ಮೆಡ್ವೆಡೆವ್ ಅವರನ್ನು ಅಮೇರಿಕಾದ 29 ನೇ ಶ್ರೇಯಾಂಕದ ಸೆಬಾಸ್ಟಿಯನ್ ಕೊರ್ಡಾ 7-6 (9-7), 6-4, 7-6 (7-1) ನೇರ ಸೆಟ್‌ಳಿಂದ ಸೋಲಿಸಿ ಟೂರ್ನಿಯಿಂದ ಹೊರ ಹಾಕಿದ್ದಾರೆ.

2 / 5
ಮೆಡ್ವೆಡೆವ್ ಅವರನ್ನು ಸೋಲಿಸಿ 16 ರ ರೌಂಡ್​ಗೆ ಎಂಟ್ರಿಕೊಟ್ಟಿರುವ ಸೆಬಾಸ್ಟಿಯನ್ ಕೊರ್ಡಾ 2018 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಜೂನಿಯರ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮುಂದಿನ ಸುತ್ತಿನಲ್ಲಿ ಅವರು ಪೋಲಿಷ್ 10 ನೇ ಶ್ರೇಯಾಂಕದ ಹಬರ್ಟ್ ಹರ್ಕಾಜ್ ಅವರನ್ನು ಎದುರಿಸಲಿದ್ದಾರೆ.

3 / 5
ಎರಡು ವರ್ಷಗಳ ಹಿಂದೆ ಯುಎಸ್ ಓಪನ್ ಗೆದ್ದಿದ್ದ ಮೆಡ್ವೆಡೆವ್, 2021 ರಆಸ್ಟ್ರೇಲಿಯಾ ಓಪನ್​ ಫೈನಲ್​ನಲ್ಲಿ ನೊವಾಕ್ ಜೊಕೊವಿಕ್‌ಗೆ ವಿರುದ್ಧ ಸೋತಿದ್ದರೆ, 2022 ರಲ್ಲಿ ರಾಫೆಲ್ ನಡಾಲ್ ವಿರುದ್ಧ ಸೋತು ಪ್ರಶಸ್ತಿ ವಂಚಿತರಾಗಿದ್ದರು.

4 / 5
2022ರಫೆಬ್ರವಯಲ್ಲಿ ನಂ.1 ಸ್ಥಾನಕ್ಕೇರುವ  ಮೂಲಕ ಮೆಡ್ವೆಡೆವ್, 2004 ರಲ್ಲಿ ಆಂಡಿ ರೊಡ್ಡಿಕ್ ನಂತರ ATP ಶ್ರೇಯಾಂಕದಲ್ಲಿ ರೋಜರ್ ಫೆಡರರ್, ರಾಫೆಲ್ ನಡಾಲ್, ನೊವಾಕ್ ಜೊಕೊವಿಕ್ ಮತ್ತು ಆಂಡಿ ಮುರ್ರೆಯನ್ನು ಹೊರತುಪಡಿಸಿ ನಂ.1 ಸ್ಥಾನಕ್ಕೇರಿದ ಮೊದಲ ಟೆನಿಸ್ ಆಟಗಾರ ಎನಿಸಿಕೊಂಡಿದ್ದರು.

5 / 5
TV9 Web
TV9 Web

TV9 Kannada

Read More
Follow Us
ಆಸಿಯಾಗೆ ಜೋಡಿ ಆಗುವಾಸೆ, ಪ್ರಶಾಂತ್​​ ಆಸೆಗೆ ಕೊಳ್ಳಿ ಇಟ್ಟ ಕಿಚ್ಚ

ತಾರಕ್ಕೇರಿದ ಮಾಜಿ ಸಿಎಂ ಜಗನ್-ಸಹೋದರಿ ನಡುವಿನ ಆಸ್ತಿ ವಿವಾದ

ನಾವು ಶಿವಭಕ್ತರು, ಶಿವ ದೇವಾಲಯದಲ್ಲಿ ಮದುವೆ: ಐಶ್ವರ್ಯಾ-ಶಿಶಿರ್

‘ಬಸವ ಮಂಟಪ’ವಿವಾದ: ಲೇಖಕ ರವಿ ಹಂಜ್​​ಗೆ ಶಾಕ್ ಕೊಟ್ಟ ಬೆಳಗಾವಿ ಪೊಲೀಸ್ರು

ಸರ್ಕಾರಿ ಶಾಲೆಗೆ ಬಿಸಿಯೂಟ ಅಕ್ಕಿ ಪೂರೈಸದ ಪ್ರಕರಣದಲ್ಲಿ ಇಬ್ಬರು ಸಸ್ಪೆಂಡ್

ಮನವಿ ನೀಡಿದವರ ಬಳಿ ಸಚಿವ ಮಧು ಬಂಗಾರಪ್ಪ ದರ್ಪ: ವಿಡಿಯೋ ವೈರಲ್

ಬೆಂಗಳೂರು ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್

ಚಿನ್ನ ಖರೀದಿಸಬೇಡಿ ಎಂಬ ಕರೆಯನ್ನು ಪಾಲಿಸಿದ ಭಾರತೀಯರಿಗೆ ಮೋದಿ ಮೆಚ್ಚುಗೆ

ಕೊಚ್ಚಿನ್ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ವಿಚಾರಣೆ

ಬರದಿಂದ ರೈತರು ಸಂಕಷ್ಟದಲ್ಲಿರುವಾಗ ಗದಗ ಡಿಸಿ ನಿವಾಸದಲ್ಲಿ ಮೋಜು-ಮಸ್ತಿ