AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಈ ಮುಖ ಮೂತಿಗಾಗಿ ಈಕೆ ಖರ್ಚು ಮಾಡಿದ್ದು ಬರೋಬ್ಬರಿ 24 ಲಕ್ಷ ರೂ..!

ಬಾರ್ಬಿ ಡಾಲ್​ನಂತೆ ಕಾಣಬೇಕೆಂಬುದು ಜೆಸ್ಸಿಯ ಬಾಲ್ಯದ ಆಸೆಯಂತೆ. ಆದರೆ ಆಕೆಯ ಪೋಷಕರು ಅವಳನ್ನು ಮೇಕ್ಅಪ್ ಮತ್ತು ಲಿಪ್ಸ್​ ಸ್ಟಿಕ್ ಬಳಸಲು ಬಿಡುತ್ತಿರಲಿಲ್ಲವಂತೆ.

TV9 Web
| Updated By: ಝಾಹಿರ್ ಯೂಸುಫ್

Updated on: Sep 10, 2021 | 9:08 PM

ಕೆಲವರು ಹಾಗೆಯೇ ಇರುವ ಸೌಂದರ್ಯಗಿಂತ ಹೆಚ್ಚು ಸುಂದರವಾಗಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಅದಕ್ಕಾಗಿ ಯಾವ ಮಟ್ಟಕ್ಕಾದರೂ ಹೋಗಲು ತಯಾರಿರುತ್ತಾರೆ. ಇಂತಹದೊಂದು ಟ್ರೆಂಡ್ ಈ ಹಿಂದೆ ವಿದೇಶದಲ್ಲಿತ್ತು. ಪ್ಲಾಸ್ಟಿಕ್ ಸರ್ಜರಿ ಮೂಲಕ ತಮ್ಮ ನೆಚ್ಚಿನ ನಟಿ-ನಟರಂತೆ ಕಾಣುವ ಹುಂಬು ಧೈರ್ಯ ಪ್ರದರ್ಶಿಸುತ್ತಿದ್ದರು. ಆದರೆ ಇಂತಹ ಸರ್ಜರಿಗಳಿಂದ ಅನೇಕರು ಕುರೂಪಿಯಾಗಿದ್ದರು ಎಂಬುದು ಬೇರೆ ಮಾತು.

1 / 5
ಇದೀಗ ಮತ್ತೊಂದು ಟ್ರೆಂಡ್​ಗೆ ಆಸ್ಟ್ರಿಯನ್ ಯುವತಿಯೊಬ್ಬಳು ಚಾಲನೆ ನೀಡಿದ್ದಾಳೆ. ಅದೇನೆಂದರೆ ಬಾರ್ಬಿ ಡಾಲ್ ಲುಕ್. ಪಕ್ಕಾ ಲೋಕಲ್ ಲಾಂಗ್ವೇಜ್​ನಲ್ಲಿ ಹೇಳುವುದಾದರೆ ಗೊಂಬೆ ತರ ಕಾಣೋದು. ಹೌದು, ಟಾಯ್ಸ್ ಜಗತ್ತಿನಲ್ಲಿ ಅತ್ಯಂತ ಪ್ರಸಿದ್ಧ ಗೊಂಬೆ ಎಂದೇ ಬಿಂಬಿತವಾಗಿರುವ ಬಾರ್ಬಿ ಡಾಲ್​ನಂತೆ ಕಾಣಲು ಆಸ್ಟ್ರಿಯನ್ ಯುವತಿ ಜೆಸ್ಸಿ ಶಸ್ತ್ರಚಿಕಿತ್ಸೆ ಮಾಡಿಸಿ ಲುಕ್ ಬದಲಿಸಿಕೊಂಡಿದ್ದಾಳೆ.

2 / 5
ಬಾರ್ಬಿ ಡಾಲ್​ನಂತೆ ಕಾಣಬೇಕೆಂಬುದು ಜೆಸ್ಸಿಯ ಬಾಲ್ಯದ ಆಸೆಯಂತೆ. ಆದರೆ  ಆಕೆಯ ಪೋಷಕರು ಅವಳನ್ನು ಮೇಕ್ಅಪ್ ಮತ್ತು ಲಿಪ್ಸ್ಟಿಕ್ ಬಳಸಲು ಬಿಡುತ್ತಿರಲಿಲ್ಲವಂತೆ. ಮೂಲತಃ ಜರ್ಮನಿಯವಳಾದ ಜೆಸ್ಸಿ 2019 ರಲ್ಲಿ ಶಾಲಾ ಶಿಕ್ಷಣ ಮುಗಿಸಿ ಆಸ್ಟ್ರಿಯಾಗೆ ತೆರಳಿದ್ದಾಳೆ. ಆದರೆ ಇತರರ ನಡುವೆ ತನ್ನ ಸೌಂದರ್ಯದ ಪರಿಕಲ್ಪನೆ ಬಗ್ಗೆ ಜೆಸ್ಸಿ ಚಿಂತಿತಳಾಗಿದ್ದಳು. ಹಾಗಾಗಿ ಹದಿನೆಂಟನೆಯ ವಯಸ್ಸಿನಲ್ಲಿ ಆಕೆ 6 ಲಕ್ಷ ರೂ. ಖರ್ಚು ಮಾಡಿ ಸ್ತನ ವೃದ್ಧಿ ಶಸ್ತ್ರಚಿಕಿತ್ಸೆಗೆ ಮಾಡಿಸಿಕೊಂಡಿದ್ದಳಂತೆ.

3 / 5
ಈ ಶಸ್ತ್ರಚಿಕಿತ್ಸೆಯ ನಂತರ ಹೆಚ್ಚು ಆತ್ಮವಿಶ್ವಾಸ ಮೂಡಿದೆ. ಜನರು ಕೂಡ ನನ್ನನ್ನು ಹೆಚ್ಚು ಗಮನಿಸಲು ಪ್ರಾರಂಭಿಸಿದ್ದಾರೆ. ಇದರಿಂದ ಮತ್ತಷ್ಟು ಖುಷಿಯಾಯಿತು. ಇನ್ನೇನು ಮಾಡಬೇಕು ಅಂದುಕೊಂಡಿದ್ದಾಗ ನೆನಪಾಗಿದ್ದು ಬಾಲ್ಯದ ಆಸೆ. ಅದರಂತೆ ಬಾರ್ಬಿ ಗೊಂಬೆಯಂತೆ ಕಾಣಲು ನಿರ್ಧರಿಸಿದೆ ಎನ್ನುತ್ತಾಳೆ ಜೆಸ್ಸಿ.

4 / 5
ಬಾರ್ಬಿ ಗೊಂಬೆಯಂತೆ ಕಾಣಲು ನಾನು ಮೊದಲು ತುಟಿಯ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡೆ. ಇದಕ್ಕಾಗಿ ಖರ್ಚು ಮಾಡಿದ್ದು ಬರೋಬ್ಬರಿ 6 ಲಕ್ಷ ರೂ. ಬಳಿಕ ಫಿಗರ್ ಲುಕ್, ಕೆನ್ನೆ ಮತ್ತು ಗಲ್ಲವನ್ನು ಮರುರೂಪಿಸಲು ಶಸ್ತ್ರಚಿಕಿತ್ಸೆಯ ಮೊರೆ ಹೋದೆ. ಹೀಗೆ ತನ್ನ ಸೌಂದರ್ಯಕ್ಕಾಗಿ ಒಟ್ಟು 24 ಲಕ್ಷವನ್ನು ಖರ್ಚು ಮಾಡಿದೆ. ಅಂತಿಮವಾಗಿ ನನ್ನ ಆಸೆಯಂತೆ ಬಾರ್ಬಿ ಲುಕ್ ಪಡೆದೆ ಎಂದು ಜೆಸ್ಸಿ ಹೇಳುತ್ತಾರೆ. ಇದಾಗ್ಯೂ ಅವರು ತೃಪ್ತಿ ಹೊಂದಿಲ್ವಂತೆ. ಹೀಗಾಗಿ ಮುಂದೊಂದು ದಿನ ಬೇರೆ ಅವತಾರದಲ್ಲಿ ಜೆಸ್ಸಿ ಮತ್ತೆ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

5 / 5
Follow us
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ

ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!

‘ಭಾಷೆ-ಸಂಸ್ಕೃತಿಗೆ ಗೌರವಿಸಬೇಕು’; ಸೋನು ನಿಗಮ್​ಗೆ ರಾಗಿಣಿ ಕಿವಿಮಾತು

Live: ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸೇನಾಧಿಕಾರಿಗಳಿಂದ ಸುದ್ದಿಗೋಷ್ಠಿ

ಭಾರತದ ಬಲಿಷ್ಠ ಸೇನೆಯನ್ನು ತಡವಿರುವ ಪಾಕ್ ಪತರುಗುಟ್ಟಿದೆ: ಮಾಜಿ ಸೈನಿಕರು

ಆಪರೇಷನ್ ಸಿಂಧೂರ್​ಗೆ ಉಗ್ರರ ನೆಲೆಗಳು ಧ್ವಂಸ, ಫೋಟೊಗಳು ಇಲ್ಲಿವೆ ನೋಡಿ

VIDEO: ಪವರ್​ಪ್ಲೇನಲ್ಲೇ 3 ಕ್ಯಾಚ್ ಕೈಚೆಲ್ಲಿದ ಗುಜರಾತ್ ಟೈಟಾನ್ಸ್

ಭಾರತೀಯ ಸೇನೆ ಕ್ಷಿಪಣಿ ದಾಳಿ, ಎದೆ ಝಲ್​ ಎನ್ನುವ ದೃಶ್ಯ ಇಲ್ಲಿದೆ

Daily Devotional: ಮನೆಯಲ್ಲಿ ಒರಳು ಕಲ್ಲು ಇರಲೇಬೇಕು ಯಾಕೆ ಗೊತ್ತಾ?

VIDEO: ಗೆರೆ ದಾಟಿ ಪಂದ್ಯ ಸೋತ ಮುಂಬೈ ಇಂಡಿಯನ್ಸ್