ಇದೀಗ ಮತ್ತೊಂದು ಟ್ರೆಂಡ್ಗೆ ಆಸ್ಟ್ರಿಯನ್ ಯುವತಿಯೊಬ್ಬಳು ಚಾಲನೆ ನೀಡಿದ್ದಾಳೆ. ಅದೇನೆಂದರೆ ಬಾರ್ಬಿ ಡಾಲ್ ಲುಕ್. ಪಕ್ಕಾ ಲೋಕಲ್ ಲಾಂಗ್ವೇಜ್ನಲ್ಲಿ ಹೇಳುವುದಾದರೆ ಗೊಂಬೆ ತರ ಕಾಣೋದು. ಹೌದು, ಟಾಯ್ಸ್ ಜಗತ್ತಿನಲ್ಲಿ ಅತ್ಯಂತ ಪ್ರಸಿದ್ಧ ಗೊಂಬೆ ಎಂದೇ ಬಿಂಬಿತವಾಗಿರುವ ಬಾರ್ಬಿ ಡಾಲ್ನಂತೆ ಕಾಣಲು ಆಸ್ಟ್ರಿಯನ್ ಯುವತಿ ಜೆಸ್ಸಿ ಶಸ್ತ್ರಚಿಕಿತ್ಸೆ ಮಾಡಿಸಿ ಲುಕ್ ಬದಲಿಸಿಕೊಂಡಿದ್ದಾಳೆ.