- Kannada News Photo gallery Bachelor Movie Actress Divya Bharti Show Her Boldness in Her Latest Shoot
ಹಾಟ್ ಅವತಾರದಲ್ಲಿ ಪಡ್ಡೆಗಳ ನಿದ್ದೆ ಕದ್ದ ನಟಿ ದಿವ್ಯಾ ಭಾರತಿ
ದಿವ್ಯಾ ಭಾರತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಹೊಸ ಫೋಟೋಶೂಟ್ ಗಮನ ಸೆಳೆಯುತ್ತಿದೆ.
Updated on: Jul 16, 2023 | 6:45 AM

ಬಹುತೇಕ ನಟಿಯರು ಅಭಿಮಾನಿಗಳಿಗಾಗಿ ಹೊಸ ಹೊಸ ಫೋಟೋಶೂಟ್ ಮಾಡಿಸುತ್ತಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ನಟಿ ದಿವ್ಯಾ ಭಾರತಿ ಕೂಡ ಇದಕ್ಕೆ ಹೊರತಾಗಿಲ್ಲ.

ದಿವ್ಯಾ ಭಾರತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಹೊಸ ಫೋಟೋಶೂಟ್ ಗಮನ ಸೆಳೆಯುತ್ತಿದೆ. ಸಖತ್ ಹಾಟ್ ಆಗಿ ಅವರು ಮಿಂಚಿದ್ದಾರೆ.

2021ರಲ್ಲಿ ರಿಲೀಸ್ ಆದ ‘ಬ್ಯಾಚುಲರ್’ ಸಿನಿಮಾ ಮೂಲಕ ದಿವ್ಯಾ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಅವರು ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.

ದಿವ್ಯಾ ಅವರು ‘ಬ್ಯಾಚುಲರ್’ ಸಿನಿಮಾದಲ್ಲಿ ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಅವರು ಪ್ರೇಕ್ಷಕರ ಕಣ್ಣು ಕುಕ್ಕಿದ್ದರು.

ಸದ್ಯ ಮೂರು ಸಿನಿಮಾ ಕೆಲಸಗಳಲ್ಲಿ ದಿವ್ಯಾ ಅವರು ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಹಾಟ್ ಫೋಟೋ ಹಂಚಿಕೊಂಡು ನಟಿ ಗಮನ ಸೆಳೆದಿದ್ದಾರೆ.

ದಿವ್ಯಾ ಭಾರತಿ ಅವರು ಈ ರೀತಿ ಬೋಲ್ಡ್ ಅವತಾರ ತಾಳುತ್ತಿರುವುದು ಇದೇ ಮೊದಲೇನು ಅಲ್ಲ. ಈ ಮೊದಲು ಕೂಡ ಅವರು ಫೋಟೋ ಹಂಚಿಕೊಂಡಿದ್ದರು.



















