ಬಾಗಲಕೋಟೆ: ಕಲರ್ ಫುಲ್ ವಿದ್ಯಾರ್ಥಿನಿಯರು ಕಾಲೇಜಿನ ಅಂದವನ್ನೇ ಹೆಚ್ಚಿಸಿದರು, ಸಂದರ್ಭ ಏನು?
ಅಲ್ಲಿ ಯುವತಿಯರು ಕಲರ್ ಫುಲ್ ಸ್ಯಾರಿಯಲ್ಲಿ ಕಂಗೊಳಿಸುತ್ತಿದ್ದರು. ಯುವಕರು ಬಿಳಿ ಧೋತಿ ಹಳದಿ ಪಟಗದಲ್ಲಿ ಮಿಂಚುತ್ತಿದ್ದರು. ರಂಗೋಲಿಗಳ ಅಲಂಕಾರ ಕಣ್ಮನ ಸೆಳೆದರೆ ಉತ್ತರ ಕರ್ನಾಟಕದ ಜವಾರಿ ಊಟ, ತಿನಿಸು ಬಾಯಲ್ಲಿ ನೀರು ತರಿಸುತ್ತಿದ್ದವು. ಇಂತಹ ಸಂಭ್ರಮ ಕಂಡುಬಂದಿದ್ದು ಎಲ್ಲಿ ಅಂತಿರಾ ಇಲ್ಲಿದೆ ನೋಡಿ ಡಿಟೇಲ್ಸ್.