Kannada News » Photo gallery » Bellary Festival: Kantara Panjurli Deity Blooms In Various Puppas That Attracted Attention
ಬಳ್ಳಾರಿ ಉತ್ಸವ: ಗಮನ ಸೆಳೆದ ವಿವಿಧ ಪುಪ್ಪಗಳಲ್ಲಿ ಅರಳಿದ ಕಾಂತಾರ ಪಂಜುರ್ಲಿ ದೈವ
TV9kannada Web Team | Edited By: ಗಂಗಾಧರ್ ಬ. ಸಾಬೋಜಿ
Updated on: Jan 21, 2023 | 5:46 PM
ಬಳ್ಳಾರಿ ಉತ್ಸವದ ವಿವಿಧ ಕಾರ್ಯಕ್ರಮಗಳಿಗೆ ಸಚಿವ ಶ್ರೀರಾಮುಲು ಮತ್ತು ಶಾಸಕ ಸೋಮಶೇಖರ್ ರೆಡ್ಡಿ ಚಾಲನೆ ನೀಡಿದರು.
Jan 21, 2023 | 5:46 PM
ಬಳ್ಳಾರಿ ಉತ್ಸವದ ವಿವಿಧ ಕಾರ್ಯಕ್ರಮಗಳಿಗೆ ಸಚಿವ ಶ್ರೀರಾಮುಲು ಮತ್ತು ಶಾಸಕ ಸೋಮಶೇಖರ್ ರೆಡ್ಡಿ ಚಾಲನೆ
ನೀಡಿದರು. ಮತ್ಸ್ಯ ಮೇಳ, ಸಿರಿಧಾನ್ಯ ಮೇಳ, ಮರಳು ಶಿಲ್ಪ ಪ್ರದರ್ಶನ ಆಯೋಜಿಸಿದ್ದು, ಫಲಪುಷ್ಪ ಪ್ರದರ್ಶನ
ಎಲ್ಲರ ಗಮನ ಸೆಳೆದದ್ದು ವಿಶೇಷ.
1 / 5
ಪುಷ್ಪ ಪ್ರದರ್ಶನ ನೋಡಿದ್ರೇ ಲಾಲ್ ಬಾಗ್ ಪ್ರದರ್ಶನಕ್ಕೆ ಮಾದರಿಯಿದೆ ಎಂದು ಶ್ರೀರಾಮುಲು ಹೇಳಿದರು.
2 / 5
ಇನ್ನು ಪುಷ್ಪ ಪ್ರದರ್ಶನ ಕ್ರೇಂದ್ರ ಬಿಂದು ಕಾಂತಾರ ಚಿತ್ರದ ಪಂಜುರ್ಲಿ ದೈವ. ವಿವಿಧ ಬಗೆಯ ಪುಪ್ಪಗಳಿಂದ
ಪಂಜುರ್ಲಿ ದೈವವನ್ನು ನಿರ್ಮಿಸಲಾಗಿದೆ.
3 / 5
ಪುಷ್ಪ ಪ್ರದರ್ಶನದ ಜೊತೆಗೆ ಫಲ ಪ್ರದರ್ಶನವನ್ನು ಆಯೋಜಿಸಿದ್ದು, ಕಲ್ಲಂಗಡಿ, ಕಂಬಳಕಾಯಿ ಸೇರಿದಂತೆ
ವಿವಿಧ ತರಕಾರಿ ಮತ್ತು ಹಣ್ನುಗಳಲ್ಲಿ ಕಲಾವಿದರ ಕೈಚಳಕ ಅರಳಿದ್ದು ಹೀಗೆ.