AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಉತ್ಸವ: ಗಮನ ಸೆಳೆದ ವಿವಿಧ ಪುಪ್ಪಗಳಲ್ಲಿ ಅರಳಿದ ಕಾಂತಾರ ಪಂಜುರ್ಲಿ ದೈವ

ಬಳ್ಳಾರಿ ಉತ್ಸವದ ವಿವಿಧ ಕಾರ್ಯಕ್ರಮಗಳಿಗೆ ಸಚಿವ ಶ್ರೀರಾಮುಲು ಮತ್ತು ಶಾಸಕ ಸೋಮಶೇಖರ್​ ರೆಡ್ಡಿ ಚಾಲನೆ ನೀಡಿದರು.

TV9 Web
| Edited By: |

Updated on:Jan 21, 2023 | 5:46 PM

Share
ಬಳ್ಳಾರಿ ಉತ್ಸವದ ವಿವಿಧ ಕಾರ್ಯಕ್ರಮಗಳಿಗೆ ಸಚಿವ ಶ್ರೀರಾಮುಲು ಮತ್ತು ಶಾಸಕ ಸೋಮಶೇಖರ್​ ರೆಡ್ಡಿ ಚಾಲನೆ
ನೀಡಿದರು. ಮತ್ಸ್ಯ ಮೇಳ, ಸಿರಿಧಾನ್ಯ ಮೇಳ, ಮರಳು ಶಿಲ್ಪ ಪ್ರದರ್ಶನ ಆಯೋಜಿಸಿದ್ದು, ಫಲಪುಷ್ಪ ಪ್ರದರ್ಶನ 
ಎಲ್ಲರ ಗಮನ ಸೆಳೆದದ್ದು ವಿಶೇಷ.

ಬಳ್ಳಾರಿ ಉತ್ಸವದ ವಿವಿಧ ಕಾರ್ಯಕ್ರಮಗಳಿಗೆ ಸಚಿವ ಶ್ರೀರಾಮುಲು ಮತ್ತು ಶಾಸಕ ಸೋಮಶೇಖರ್​ ರೆಡ್ಡಿ ಚಾಲನೆ ನೀಡಿದರು. ಮತ್ಸ್ಯ ಮೇಳ, ಸಿರಿಧಾನ್ಯ ಮೇಳ, ಮರಳು ಶಿಲ್ಪ ಪ್ರದರ್ಶನ ಆಯೋಜಿಸಿದ್ದು, ಫಲಪುಷ್ಪ ಪ್ರದರ್ಶನ ಎಲ್ಲರ ಗಮನ ಸೆಳೆದದ್ದು ವಿಶೇಷ.

1 / 5
ಪುಷ್ಪ ಪ್ರದರ್ಶನ ‌ನೋಡಿದ್ರೇ ಲಾಲ್​ ಬಾಗ್​ ಪ್ರದರ್ಶನಕ್ಕೆ ಮಾದರಿಯಿದೆ ಎಂದು ಶ್ರೀರಾಮುಲು ಹೇಳಿದರು.

ಪುಷ್ಪ ಪ್ರದರ್ಶನ ‌ನೋಡಿದ್ರೇ ಲಾಲ್​ ಬಾಗ್​ ಪ್ರದರ್ಶನಕ್ಕೆ ಮಾದರಿಯಿದೆ ಎಂದು ಶ್ರೀರಾಮುಲು ಹೇಳಿದರು.

2 / 5
ಇನ್ನು ಪುಷ್ಪ ಪ್ರದರ್ಶನ ಕ್ರೇಂದ್ರ ಬಿಂದು ಕಾಂತಾರ ಚಿತ್ರದ ಪಂಜುರ್ಲಿ ದೈವ. ವಿವಿಧ ಬಗೆಯ ಪುಪ್ಪಗಳಿಂದ 
ಪಂಜುರ್ಲಿ ದೈವವನ್ನು ನಿರ್ಮಿಸಲಾಗಿದೆ.

ಇನ್ನು ಪುಷ್ಪ ಪ್ರದರ್ಶನ ಕ್ರೇಂದ್ರ ಬಿಂದು ಕಾಂತಾರ ಚಿತ್ರದ ಪಂಜುರ್ಲಿ ದೈವ. ವಿವಿಧ ಬಗೆಯ ಪುಪ್ಪಗಳಿಂದ ಪಂಜುರ್ಲಿ ದೈವವನ್ನು ನಿರ್ಮಿಸಲಾಗಿದೆ.

3 / 5
ಪುಷ್ಪ ಪ್ರದರ್ಶನದ ಜೊತೆಗೆ ಫಲ ಪ್ರದರ್ಶನವನ್ನು ಆಯೋಜಿಸಿದ್ದು, ಕಲ್ಲಂಗಡಿ, ಕಂಬಳಕಾಯಿ ಸೇರಿದಂತೆ
ವಿವಿಧ ತರಕಾರಿ ಮತ್ತು ಹಣ್ನುಗಳಲ್ಲಿ ಕಲಾವಿದರ ಕೈಚಳಕ ಅರಳಿದ್ದು ಹೀಗೆ.

ಪುಷ್ಪ ಪ್ರದರ್ಶನದ ಜೊತೆಗೆ ಫಲ ಪ್ರದರ್ಶನವನ್ನು ಆಯೋಜಿಸಿದ್ದು, ಕಲ್ಲಂಗಡಿ, ಕಂಬಳಕಾಯಿ ಸೇರಿದಂತೆ ವಿವಿಧ ತರಕಾರಿ ಮತ್ತು ಹಣ್ನುಗಳಲ್ಲಿ ಕಲಾವಿದರ ಕೈಚಳಕ ಅರಳಿದ್ದು ಹೀಗೆ.

4 / 5
ಮತ್ಸ್ಯ ಮೇಳ ಕೂಡ ಇದ್ದು, ನೋಡುಗರ ಗಮನಸೆಳೆಯಿತು.

ಮತ್ಸ್ಯ ಮೇಳ ಕೂಡ ಇದ್ದು, ನೋಡುಗರ ಗಮನಸೆಳೆಯಿತು.

5 / 5

Published On - 5:45 pm, Sat, 21 January 23

Follow Us
ದೆಹಲಿ ವಿಮಾನ ನಿಲ್ದಾಣದಲ್ಲಿ ಆಕಾಶ ವಿಮಾನಕ್ಕೆ ಡಿಕ್ಕಿ ಹೊಡೆದ ಸ್ಪೈಸ್‌ಜೆಟ್
ದೆಹಲಿ ವಿಮಾನ ನಿಲ್ದಾಣದಲ್ಲಿ ಆಕಾಶ ವಿಮಾನಕ್ಕೆ ಡಿಕ್ಕಿ ಹೊಡೆದ ಸ್ಪೈಸ್‌ಜೆಟ್
ವಿನಯ್ ಕೇಸ್‌ ತೀರ್ಪು ನೀಡಿದ್ದ ಜಡ್ಜ್​ ಸೇರಿ 114 ನ್ಯಾಯಾಧೀಶರ ವರ್ಗಾವಣೆ
ವಿನಯ್ ಕೇಸ್‌ ತೀರ್ಪು ನೀಡಿದ್ದ ಜಡ್ಜ್​ ಸೇರಿ 114 ನ್ಯಾಯಾಧೀಶರ ವರ್ಗಾವಣೆ
ಬಿರು ಬಿಸಿಲಲ್ಲೂ ಬಿರಿಯಾನಿ, ಸೀರೆಗಾಗಿ ಮುಗ್ಗಿಬಿದ್ದ ಜನ
ಬಿರು ಬಿಸಿಲಲ್ಲೂ ಬಿರಿಯಾನಿ, ಸೀರೆಗಾಗಿ ಮುಗ್ಗಿಬಿದ್ದ ಜನ
ಲಕ್ನೋದಲ್ಲಿ ಸುಟ್ಟು ಕರಕಲಾದ ಗುಡಿಸಲುಗಳ ವಿಡಿಯೋ ವೈರಲ್
ಲಕ್ನೋದಲ್ಲಿ ಸುಟ್ಟು ಕರಕಲಾದ ಗುಡಿಸಲುಗಳ ವಿಡಿಯೋ ವೈರಲ್
ದರ್ಶನ್​ಗೆ ಮುಖ ತೋರಿಸಲು ಸಾಧ್ಯವಾಗದೇ ಊರು ಬಿಟ್ಟೆ: ಮಲ್ಲಿಕಾರ್ಜುನ್
ದರ್ಶನ್​ಗೆ ಮುಖ ತೋರಿಸಲು ಸಾಧ್ಯವಾಗದೇ ಊರು ಬಿಟ್ಟೆ: ಮಲ್ಲಿಕಾರ್ಜುನ್
ಪೆಟ್ರೋಲ್ ಟ್ಯಾಂಕರ್​​ಗೆ ಬೆಂಕಿ, ರಸ್ತೆ ಪಕ್ಕದ ಅರಣ್ಯಕ್ಕೂ ಅವರಿಸಿದ ಜ್ವಾಲೆ
ಪೆಟ್ರೋಲ್ ಟ್ಯಾಂಕರ್​​ಗೆ ಬೆಂಕಿ, ರಸ್ತೆ ಪಕ್ಕದ ಅರಣ್ಯಕ್ಕೂ ಅವರಿಸಿದ ಜ್ವಾಲೆ
ದರ್ಶನ್ ಅವರಿಗೆ 1 ಕೋಟಿ ಮೋಸ ಮಾಡಿದರೇ ಮಾಜಿ ಮ್ಯಾನೇಜರ್?
ದರ್ಶನ್ ಅವರಿಗೆ 1 ಕೋಟಿ ಮೋಸ ಮಾಡಿದರೇ ಮಾಜಿ ಮ್ಯಾನೇಜರ್?
ದೇಶದ ಮಹಿಳೆಯರು ಕ್ಷಮಿಸುವುದಿಲ್ಲ; ವಿಪಕ್ಷಗಳಿಗೆ ಮೋದಿ ಎಚ್ಚರಿಕೆ
ದೇಶದ ಮಹಿಳೆಯರು ಕ್ಷಮಿಸುವುದಿಲ್ಲ; ವಿಪಕ್ಷಗಳಿಗೆ ಮೋದಿ ಎಚ್ಚರಿಕೆ
ಮಾಜಿ ಮ್ಯಾನೇಜರ್ ನಾಪತ್ತೆಯಲ್ಲಿ ದರ್ಶನ್ ಕೈವಾಡ ಆರೋಪ
ಮಾಜಿ ಮ್ಯಾನೇಜರ್ ನಾಪತ್ತೆಯಲ್ಲಿ ದರ್ಶನ್ ಕೈವಾಡ ಆರೋಪ
ಬೆಂಗಳೂರಿನಲ್ಲಿ ಬೆಂಕಿ ಅವಘಡ: ಇಡ್ಲಿ ಸ್ಟೀಮರ್​​ನಿಂದ ಇಡೀ ಹೋಟೆಲ್ ಭಸ್ಮ
ಬೆಂಗಳೂರಿನಲ್ಲಿ ಬೆಂಕಿ ಅವಘಡ: ಇಡ್ಲಿ ಸ್ಟೀಮರ್​​ನಿಂದ ಇಡೀ ಹೋಟೆಲ್ ಭಸ್ಮ