Kannada News Photo gallery Bengaluru Street Art: Artists Transform City Walls in colourful, Karnataka news in kannada
ಬೆಂಗಳೂರಿನ ಗೋಡೆಗಳ ಮೇಲೆ ಕಲಾವಿದರ ಕೈಚಳಕ: ಕತೆ ಹೇಳುತ್ತವೆ ಒಂದೊಂದು ಚಿತ್ರಗಳು
ಬೆಂಗಳೂರಿನ ಹತ್ತು ಗೋಡೆಗಳ ಮೇಲೆ ಪ್ರಸಿದ್ಧ ಕಲಾವಿದರು ಅದ್ಭುತ ಚಿತ್ರಗಳನ್ನು ಬಿಡಿಸಿದ್ದಾರೆ. ಬಿಎಂಆರ್‌ಸಿಎಲ್ ಮತ್ತು ಅನ್‌ಬಾಕ್ಸಿಂಗ್ ಬಿಎಲ್‌ಆರ್ ಸಹಯೋಗದ “ಗೋಡೆ ಬೆಂಗಳೂರು” ಉಪಕ್ರಮದ ಭಾಗವಾಗಿ ಈ ಕಲಾಕೃತಿಗಳು ಮೂಡಿಬಂದಿವೆ. ಜನದಟ್ಟಣೆ, ಜೀವನದ ಸವಾಲುಗಳು ಮತ್ತು ನಗರದ ಸೌಂದರ್ಯವನ್ನು ಪ್ರತಿಬಿಂಬಿಸುವ ಈ ಚಿತ್ರಗಳು ಬೆಂಗಳೂರಿನ ನಗರದ ಸೌಂದರ್ಯವನ್ನು ಹೆಚ್ಚಿಸಿವೆ.