AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭವ್ಯಾ, ಎದ್ದೇಳಿ ಭವ್ಯಾ’; ಗಡದ್ದಾಗಿ ನಿದ್ದೆ ಮಾಡಿದ ಕ್ಯಾಪ್ಟನ್ ನೋಡಿ ಸುದೀಪ್ ರಿಯಾಕ್ಷನ್ ಇದು

ವೀಕೆಂಡ್​ನಲ್ಲಿ ಶೂಟಿಂಗ್ ಮಧ್ಯೆ ಗ್ಯಾಪ್ ನೀಡಲಾಗುತ್ತದೆ. ಈ ವೇಳೆ ಸ್ಪರ್ಧಿಗಳು ರಿಲ್ಯಾಕ್ಸ್ ಮಾಡಬಹುದು. ಅದೇ ರೀತಿ ಭವ್ಯಾ ಗೌಡ ಅವರು ನಿದ್ದೆ ಮಾಡುತ್ತಾ ಇದ್ದರು. ಇದನ್ನು ವೇದಿಕೆ ಮೇಲಿಂದ ಸುದೀಪ್ ಅವರು ನೋಡಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: Nov 18, 2024 | 7:25 AM

Share
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಅವರು ಕಳೆದ ವಾರದ ನಾಮಿನೇಷನ್​​ನಿಂದ ಬಚಾವ್ ಆಗಿದ್ದಾರೆ. ಅವರು ಕ್ಯಾಪ್ಟನ್ ಕೂಡ ಆಗಿರುವುದರಿಂದ ನಾಮಿನೇಷನ್​ನಿಂದ ಅವರು ಬಚಾವ್ ಆಗಿದ್ದಾರೆ. ಅವರ ಫನ್ನಿ ಮೂಮೆಂಟ್ ಈಗ ವೈರಲ್ ಆಗಿದೆ.

1 / 7
ವೀಕೆಂಡ್​ನಲ್ಲಿ ಶೂಟಿಂಗ್ ಮಧ್ಯೆ ಗ್ಯಾಪ್ ನೀಡಲಾಗುತ್ತದೆ. ಈ ವೇಳೆ ಸ್ಪರ್ಧಿಗಳು ರಿಲ್ಯಾಕ್ಸ್ ಮಾಡಬಹುದು. ಅದೇ ರೀತಿ ಭವ್ಯಾ ಗೌಡ ಅವರು ನಿದ್ದೆ ಮಾಡುತ್ತಾ ಇದ್ದರು. ಇದನ್ನು ವೇದಿಕೆ ಮೇಲಿಂದ ಸುದೀಪ್ ಅವರು ನೋಡಿದ್ದಾರೆ.

ವೀಕೆಂಡ್​ನಲ್ಲಿ ಶೂಟಿಂಗ್ ಮಧ್ಯೆ ಗ್ಯಾಪ್ ನೀಡಲಾಗುತ್ತದೆ. ಈ ವೇಳೆ ಸ್ಪರ್ಧಿಗಳು ರಿಲ್ಯಾಕ್ಸ್ ಮಾಡಬಹುದು. ಅದೇ ರೀತಿ ಭವ್ಯಾ ಗೌಡ ಅವರು ನಿದ್ದೆ ಮಾಡುತ್ತಾ ಇದ್ದರು. ಇದನ್ನು ವೇದಿಕೆ ಮೇಲಿಂದ ಸುದೀಪ್ ಅವರು ನೋಡಿದ್ದಾರೆ.

2 / 7
ಸುದೀಪ್​ಗೆ ಮಾತ್ರ ಡಿಸ್​​ಪ್ಲೇನಲ್ಲಿ ಎಲ್ಲವೂ ಕಾಣುತ್ತಾ ಇತ್ತು. ಆದರೆ, ಸ್ಪರ್ಧಿಗಳಿಗೆ ಸುದೀಪ್ ಅವರು ಕಾಣಿಸುತ್ತಾ ಇರಲಿಲ್ಲ. ಹೀಗಾಗಿ, ಸುದೀಪ್ ಅವರು ಯಾವ ರೀತಿಯ ರಿಯಾಕ್ಷನ್ ನೀಡುತ್ತಿದ್ದಾರೆ ಎಂಬುದು ಮನೆಯವರಿಗೆ ಗೊತ್ತಾಗುತ್ತಾ ಇರಲಿಲ್ಲ.

3 / 7
ಭವ್ಯಾ ಗೌಡ ಅವರು ಸೋಫಾ ಮೇಲೆ ಕುಳಿತು ನಿದ್ದೆ ಮಾಡುತ್ತಾ ಇದ್ದರು. ಇದನ್ನು ಸುದೀಪ್ ನೋಡಿ ನಕ್ಕಿದ್ದಾರೆ. ಅವರಿಗೆ ನಗು ತಡೆದುಕೊಳ್ಳಲು ಆಗಲೇ ಇಲ್ಲ.

4 / 7
ಆ ಬಳಿಕ ಸ್ಕ್ರೀನ್ ಬಳಿ ಹೋದ ಸುದೀಪ್ ಅವರು ‘ಭವ್ಯಾ, ಎದ್ದೇಳು ಭವ್ಯಾ’ ಎಂದು ಕರೆದಿದ್ದಾರೆ. ಭವ್ಯಾ ಅವರಿಗೆ ಸುದೀಪ್ ಕಾಣಿಸುತ್ತಾ ಇರಲಿಲ್ಲ. ಈ ಕಾರಣಕ್ಕೆ ಭವ್ಯಾ ಯಾವುದೇ ರಿಯಾಕ್ಷನ್ ನೀಡಿಲ್ಲ.

5 / 7
ಇನ್ನು, ತ್ರಿವಿಕ್ರಂ ಕೂಡ ನಿದ್ದೆ ಮಾಡುತ್ತಾ ಇದ್ದರು. ಅವರು ಸುರೇಶ್ ಅವರ ಭುಜದ ಮೇಲೆ ಮಲಗಿ ನಿದ್ರಿಸಿದ್ದರು. ಇದನ್ನು ನೋಡಿಯೂ ಸುದೀಪ್ ನಕ್ಕಿದ್ದಾರೆ.

6 / 7
‘ತ್ರಿವಿಕ್ರಂ ಅಲ್ಲಿ ಮಲಗಿದ್ದಾರೆ, ಭವ್ಯಾ ಈ ಕಡೆ ಮಲಗಿದ್ದಾರೆ’ ಎಂದು ಸುದೀಪ್ ಅವರು ಹೇಳಿದರು. ಇದು ಸಖತ್ ಫನ್ ಆಗಿತ್ತು.

7 / 7
Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ

ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು

‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು

ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು

ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ

KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್

ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು

ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ

ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ

ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ