ಬಿಗ್ಬಾಸ್ 10 ಸ್ಪರ್ಧಿಗಳೊಟ್ಟಿಗೆ ಕಿಚ್ಚ ಸುದೀಪ್ ಪಾರ್ಟಿ: ಇಲ್ಲಿವೆ ಚಿತ್ರಗಳು
Kichcha Sudeep: ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳು ಕಿಚ್ಚ ಸುದೀಪ್ ಅವರೊಟ್ಟಿಗೆ ಪಾರ್ಟಿ ಮಾಡಿದ್ದಾರೆ. ಆದರೆ ಸೀಸನ್ನ ಕೆಲವರು ಪಾರ್ಟಿಗೆ ಗೈರಾಗಿದ್ದರು. ಕಾರಣ?
Updated on: Jan 31, 2024 | 9:35 PM

ಬಿಗ್ಬಾಸ್ ಕನ್ನಡ ಸೀಸನ್ 10 ಮುಗಿದಿದೆ. ಬಿಗ್ಬಾಸ್ ಸ್ಪರ್ಧಿಗಳ ಜೊತೆಗೆ ಕಿಚ್ಚ ಸುದೀಪ್ ಪಾರ್ಟಿ ಮಾಡಿದ್ದಾರೆ.

ಬಿಗ್ಬಾಸ್ ಕನ್ನಡ ಸೀಸನ್ 10ರ ಫಿನಾಲೆ ನಡೆಯುವ ಒಂದು ದಿನ ಮುಂಚಿತವಾಗಿ ಪಾರ್ಟಿ ನಡೆದಿದೆ.

ಫಿನಾಲೆಯಲ್ಲಿ ಉಳಿದಿದ್ದ ವರ್ತೂರು ಸಂತು, ಸಂಗೀತಾ, ಕಾರ್ತಿಕ್, ವಿನಯ್, ಡ್ರೋನ್ ಪ್ರತಾಪ್ ಹೊರತುಪಡಿಸಿ ಉಳಿದವರು ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.

ಸುದೀಪ್ ಜೊತೆ ಸೆಲ್ಫಿ ತೆಗೆಸಿಕೊಂಡು ನಮ್ರತಾ ಹಾಗೂ ಇಶಾನಿ ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಅವರೇ ಬಿಗ್ಬಾಸ್ ಸ್ಪರ್ಧಿಗಳಿಗಾಗಿ ವಿಶೇಷ ಪಾರ್ಟಿಯನ್ನು ಆಯೋಜನೆ ಮಾಡಿದ್ದರು ಎನ್ನಲಾಗುತ್ತಿದೆ.

ಫಿನಾಲೆಯಲ್ಲಿ ಉಳಿದ ಸ್ಪರ್ಧಿಗಳು ಮಾತ್ರ ಪಾಪ ಅವಕಾಶ ವಂಚಿತರಾಗಿದ್ದಾರೆ.

ಕಿಚ್ಚ ಸುದೀಪ್ ನೀಡಿದ ಸೌಹಾರ್ದಯುತ ಪಾರ್ಟಿಯಲ್ಲಿ ರಕ್ಷಕ್ ಸಹ ಭಾಗಿಯಾಗಿದ್ದು, ಸುದೀಪ್ ಅವರೊಟ್ಟಿಗೆ ಚಿತ್ರ ತೆಗೆಸಿಕೊಂಡಿದ್ದಾರೆ.
Related Photo Gallery

ಐಪಿಎಲ್ನಿಂದ ಹೊರಬಿದ್ದ ಪಂಜಾಬ್ ತಂಡದ ಸ್ಟಾರ್ ವೇಗಿ

ಇದು ವಿಶ್ವದ ಏಕೈಕ ಶುದ್ಧ ಸಸ್ಯಾಹಾರಿ ನಗರ

ಬಾಬಾಸಾಹೇಬರ ನಿಜವಾದ ಹೆಸರೇನು?

ಮ್ಯಾಕ್ಸ್ ಮಂಜುಗೆ ಸಿಕ್ಕರು ಹೊಸ ಗೆಳತಿ; ಎಲ್ಲರಿಗೂ ಪರಿಚಯಿಸಿದ ನಟ

IPL 2025: 5 ತಂಡಗಳ 6 ನಾಯಕರುಗಳಿಗೆ ದಂಡದ ಶಿಕ್ಷೆ

ಬರೋಬ್ಬರಿ 7 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕನ್ನಡಿಗ..!

ಬೌಂಡರಿ, ಸಿಕ್ಸರ್ಗಳಿಂದಲೇ ಶತಕ ಪೂರೈಸಿದ 8 ಬ್ಯಾಟರ್ಗಳಿವರು

IPL 2025: ಅಂಕ ಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ 'ತಲಾ' ಪಡೆ

IPL 2025: ಗ್ರೀನ್ ಜೆರ್ಸಿಯಲ್ಲಿ RCB ಗೆಲ್ಲೋದು ಡೌಟ್..!

ಅದ್ಧೂರಿಯಾಗಿ ನೆರವೇರಿದ ಬೆಂಗಳೂರು ಕರಗ ಶಕ್ತ್ಯೋತ್ಸವ: ಸಿಎಂ, ಡಿಸಿಎಂ ಭಾಗಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ

ದೇವರ ಮೊರೆ ಹೋದ ಸಿಎಸ್ಕೆ ತಂಡ; ಗೈರಾದ ಧೋನಿ

ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ

ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ

‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್

ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್ಗಳ ಕೆಳಗೆ ಆಶ್ರಯ ಪಡೆದ ಜನ

14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ

ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ

ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ

ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
