‘ಬಿಗ್ ಬಾಸ್ ಕನ್ನಡ ಸೀಸನ್ 9’ ಸೇರಿದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ ಹಾಗೂ ವಿವರ

BBK 9 contestant List: ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಮನೆಯಲ್ಲಿ 18 ಸ್ಪರ್ಧಿಗಳು ಬಂಧಿ ಆಗಿದ್ದಾರೆ. ವಿವಿಧ ಕ್ಷೇತ್ರದವರು ಈ ಬಾರಿ ಸ್ಪರ್ಧಿ ಆಗಿ ಬಂದಿದ್ದಾರೆ. ಸ್ಪರ್ಧಿಗಳ ಫುಲ್ ಲಿಸ್ಟ್ ಇಲ್ಲಿದೆ.

TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 24, 2022 | 11:38 PM

‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಮನೆಯಲ್ಲಿ 18 ಸ್ಪರ್ಧಿಗಳು ಬಂಧಿ ಆಗಿದ್ದಾರೆ. ವಿವಿಧ ಕ್ಷೇತ್ರದವರು ಈ ಬಾರಿ ಸ್ಪರ್ಧಿ ಆಗಿ ಬಂದಿದ್ದಾರೆ. ಸ್ಪರ್ಧಿಗಳ ಫುಲ್ ಲಿಸ್ಟ್ ಇಲ್ಲಿದೆ.

1 / 19
ಐಶ್ವರ್ಯಾ: ಬೈಕ್ ರೇಸರ್

ಐಶ್ವರ್ಯಾ: ಬೈಕ್ ರೇಸರ್

2 / 19
ಅಮೂಲ್ಯ ಗೌಡ: ‘ಕಮಲಿ’ ಧಾರಾವಾಹಿ ಮೂಲಕ ಫೇಮಸ್ ಆದವರು. ಕಿರುತೆರೆ ನಟಿ. ಮೊದಲ ಬಾರಿಗೆ ಬಿಗ್ ಬಾಸ್​ಗೆ ಎಂಟ್ರಿ.

3 / 19
ಅನುಪಮಾ ಗೌಡ: ನಟಿ, ಈ ಮೊದಲು ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಿದ್ದರು.  

4 / 19
ಅರುಣ್ ಸಾಗರ್: ಇವರು ನಟ. ಮೊದಲ ಸೀಸನ್​​ಗೆ ಎಂಟ್ರಿ ಕೊಟ್ಟಿದ್ದರು. ಇದು ಎರಡನೇ ಬಾರಿ.

5 / 19
ಆರ್ಯವರ್ಧನ್​ ಗುರೂಜಿ: ಒಟಿಟಿ ಟಾಪ್​ ನಾಲ್ಕರಲ್ಲಿ ಆರ್ಯವರ್ಧನ್ ಕೂಡ ಇದ್ದರು. ಈಗ ಟಿವಿ ಸೀಸನ್​ಗೆ ಬಂದಿದ್ದಾರೆ.

6 / 19
ದರ್ಶ್​: ಕಿರುತೆರೆ ನಟ, ಸ್ಟಾರ್ಟಪ್​ ಕೂಡ ಆರಂಭಿಸಿದ್ದಾರೆ.

7 / 19
ದೀಪಿಕಾ ದಾಸ್: ಕಿರುತೆರೆ ನಟಿ ದೀಪಿಕಾ ದಾಸ್ ಈ ಮೊದಲು ಬಿಗ್ ಬಾಸ್​ಗೆ ಬಂದಿದ್ದರು. ಈಗ ಅವರು ರೀ-ಎಂಟ್ರಿ ಕೊಟ್ಟಿದ್ದಾರೆ.

8 / 19
ದಿವ್ಯಾ ಉರುಡುಗ: ದಿವ್ಯಾ ಉರುಡುಗ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಸೀಸನ್ 8ರಲ್ಲಿ ಅವರು ಸೆಕೆಂಡ್ ರನ್ನರ್ ಅಪ್ ಆಗಿದ್ದರು.

9 / 19
ಕಾವಶ್ರೀ ಗೌಡ:  ಧಾರಾವಾಹಿ ಮೂಲಕ ಎಲ್ಲರಿಗೂ ಪರಿಚಯವಾದವರು ಕಾವ್ಯಶ್ರೀ ಗೌಡ. ‘ಮಂಗಳ ಗೌರಿ’ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಅವರು.

10 / 19
ಮಯೂರಿ: ನಟಿ ಮಯೂರಿ ಅವರು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಒಂದೂವರೆ ವರ್ಷದ ಮಗು ಇದೆ. ಅದನ್ನು ಬಿಟ್ಟು ದೊಡ್ಮನೆಗೆ ಬಂದಿದ್ದಾರೆ.

11 / 19
ನವಾಜ್: ಭಿನ್ನ ರೀತಿಯಲ್ಲಿ ಸಿನಿಮಾ ವಿಮರ್ಶೆ ಮಾಡಿ ನವಾಜ್ ಗಮನ ಸೆಳೆದಿದ್ದರು.

12 / 19
ನೇಹಾ ಗೌಡ: ಗೊಂಬೆ ಎಂದೇ ಫೇಮಸ್ ಆದ ನೇಹಾ ಗೌಡ ಅವರು ಈ ಬಾರಿ ಸ್ಪರ್ಧಿ ಆಗಿದ್ದಾರೆ.

13 / 19
ಪ್ರಶಾಂತ್ ಸಂಬರ್ಗಿ: ಸೀಸನ್ 8ರಲ್ಲಿ ಗಮನ ಸೆಳೆದಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ರೀ ಎಂಟ್ರಿ ಆಗಿದೆ.

14 / 19
ರೂಪೇಶ್ ಶೆಟ್ಟಿ: ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದ ಅವರು ಬಿಗ್ ಬಾಸ್​ಗೆ ಬಂದಿದ್ದಾರೆ.

15 / 19

16 / 19
ರೂಪೇಶ್ ರಾಜಣ್ಣ: ಕನ್ನಡ ಹೋರಾಟಗಾರ.

ರೂಪೇಶ್ ರಾಜಣ್ಣ: ಕನ್ನಡ ಹೋರಾಟಗಾರ.

17 / 19
ಸಾನ್ಯಾ ಅಯ್ಯರ್: ಒಟಿಟಿ ಸೀಸನ್ ಸ್ಪರ್ಧಿ ಆಗಿದ್ದ ಅವರು ಬಿಗ್ ಬಾಸ್​ಗೆ ಬಂದಿದ್ದಾರೆ.

18 / 19
ವಿನೋದ್: ಮಜಾ ಭಾರತ್ ಖ್ಯಾತಿಯ ವಿನೋದ್

ವಿನೋದ್: ಮಜಾ ಭಾರತ್ ಖ್ಯಾತಿಯ ವಿನೋದ್

19 / 19
Follow us
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ

ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ

ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ