ಗುಳಿಕೆನ್ನೆ ಸುಂದರಿ ಆಲಿಯಾ ಭಟ್; ಇಲ್ಲಿದೆ ಬರ್ತ್ಡೇ ಗರ್ಲ್ನ ಸುಂದರ ಫೋಟೋಸ್
Alia Bhatt Birthday: ಮಗಳು ಹುಟ್ಟಿದ ನಂತರದಲ್ಲಿ ಆಲಿಯಾಗೆ ಇದು ಮೊದಲ ಬರ್ತ್ಡೇ. ಈ ಕಾರಣಕ್ಕೆ ಅವರು ಈ ವರ್ಷದ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.
Updated on: Mar 15, 2023 | 9:55 AM
Share

ನಟಿ ಆಲಿಯಾ ಭಟ್ ಅವರು ನಟನೆಯ ಜೊತೆಗೆ ತಮ್ಮ ಸೌಂದರ್ಯದ ಮೂಲಕವೂ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರಿಗೆ ಇಂದು (ಮಾರ್ಚ್ 15) ಬರ್ತ್ಡೇ ಸಂಭ್ರಮ. ಆಲಿಯಾಗೆ ಈ ವರ್ಷ ಬರ್ತ್ಡೇ ಸಖತ್ ಸ್ಪೆಷಲ್.

ಮಗಳು ಹುಟ್ಟಿದ ನಂತರದಲ್ಲಿ ಆಲಿಯಾಗೆ ಇದು ಮೊದಲ ಬರ್ತ್ಡೇ. ಈ ಕಾರಣಕ್ಕೆ ಅವರು ಈ ವರ್ಷದ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.

ಆಲಿಯಾ ಭಟ್ ನಕ್ಕಾಗ ಕೆನ್ನೆಗೆ ಗುಳಿ ಬೀಳುತ್ತದೆ. ಈ ವೇಳೆ ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಾರೆ.

ಆಲಿಯಾ ಭಟ್ಗೆ ಈಗ 30 ವರ್ಷ ವಯಸ್ಸು. ಸದ್ಯ ಕುಟುಂಬದ ಆರೈಕೆಯಲ್ಲಿ ಬ್ಯುಸಿ ಇರುವುದರಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ.

2022 ಆಲಿಯಾ ಭಟ್ ಪಾಲಿಗೆ ತುಂಬಾನೇ ವಿಶೇಷವಾಗಿತ್ತು. ರಣಬೀರ್ ಕಪೂರ್ ಜೊತೆ ಅವರ ಮದುವೆ ಆಯಿತು. ಮಗಳು ಜನಿಸಿದಳು. ಅವರ ನಟನೆಯ ‘ಬ್ರಹ್ಮಾಸ್ತ್ರ’ ಹಾಗೂ ‘ಆರ್ಆರ್ಆರ್’ ಬ್ಲಾಕ್ಬಸ್ಟರ್ ಹಿಟ್ ಎನಿಸಿಕೊಂಡವು.
Related Photo Gallery
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 23ರ ದಿನಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 23ರ ದಿನಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 23ರ ದಿನಭವಿಷ್ಯ
ಬೇಜವಾಬ್ದಾರಿಯುತ ಬ್ಯಾಟಿಂಗ್ಗೆ ಭಾರಿ ಸೋಲಿನ ಬೆಲೆ ತೆತ್ತ ಭಾರತ
ಮದುವೆಗೆ ಅಭಿಮಾನಿಗಳು ಸೂಚಿಸಿದ ಹೆಸರಿಟ್ಟ ರಶ್ಮಿಕಾ: ಕೊನೆಗೂ ಅಧಿಕೃತ ಘೋಷಣೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್ ರೋಡ್ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್ ಸರ್ಕ್ಯೂಟ್ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಬೆಂಕಿ ದುರಂತ: ಸುಟ್ಟುಹೋದ ಮನೆ, ಲಕ್ಷಾಂತರ ರೂ ಬೆಂಕಿಗಾಹುತಿ
ತಂತಿ ಬೇಲಿಗೆ ಸಿಲುಕಿ ನರಳಾಡಿದ ಹೆಣ್ಣು ಚಿರತೆ
ಆ್ಯಂಬುಲೆನ್ಸ್ ಅಡ್ಡಗಟ್ಟಿ ರೋಡ್ ರೇಜ್: ರೋಗಿ ನರಳಾಟ
ನಂಜನಗೂಡು ನಂಜುಂಡೇಶ್ವರನ ದರ್ಶನ ಪಡೆದ ಬಿಗ್ಬಾಸ್ ಖ್ಯಾತಿಯ ಅಶ್ವಿನಿ
ಕ್ಷೇಮವನದಲ್ಲಿ ಒಟ್ಟಿಗೆ ಕ್ವಾಲಿಟಿ ಸಮಯ ಕಳೆದ ದಿಗಂತ್-ಐಂದ್ರಿತಾ
ರಿಷಬ್ ಶೆಟ್ಟಿಯ ಹೊಸ ಸಿನಿಮಾ ‘ಜೈ ಹನುಮಾನ್’ ಮುಹೂರ್ತ: ವಿಡಿಯೋ




