AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kajol: ‘ಕಪ್ಪಗಿದ್ದಾಳೆ, ದಪ್ಪಗಿದ್ದಾಳೆ’ ಎಂದು ಬಾಡಿ ಶೇಮಿಂಗ್​​ ಮಾಡಿದ್ದ ಜನರ ಬಾಯಿ ಮುಚ್ಚಿಸಿದ್ದ ಕಾಜೋಲ್​

ಬಾಡಿ ಶೇಮಿಂಗ್​ ಮಾಡುವವರ ಮಾತುಗಳಿಂದ ಕಾಜೋಲ್​ ಅವರಿಗೆ ನೋವಾಗುತ್ತಿತ್ತು. ಆದರೂ ಕೂಡ ಅವರು ತಮ್ಮತನವನ್ನು ಕಾಪಾಡಿಕೊಂಡರು.

ಮದನ್​ ಕುಮಾರ್​
|

Updated on:Apr 13, 2023 | 3:46 PM

Share
ಚಿತ್ರರಂಗದಲ್ಲಿ ನಟಿಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲಿ ಬಾಡಿ ಶೇಮಿಂಗ್​ ಕೂಡ ಒಂದು. ದೇಹದ ಆಕಾರ, ಎತ್ತರ, ಚರ್ಮದ ಬಣ್ಣ ಇತ್ಯಾದಿ ಅಂಶಗಳನ್ನು ಇಟ್ಟುಕೊಂಡು ಅಪಹಾಸ್ಯ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ನಟಿ ಕಾಜೋಲ್​ ಅವರಿಗೆ ಇಂಥ ಸಮಸ್ಯೆ ಎದುರಾಗಿತ್ತು.

1 / 5
ಬೇರೆ ನಟಿಯರಿಗೆ ಹೋಲಿಸಿದರೆ ಕಾಜೋಲ್​ ಅವರ ಮೈ ಬಣ್ಣ ಸ್ವಲ್ಪ ಕಪ್ಪಗಿದೆ. ಅದನ್ನೇ ಗುರಿಯಾಗಿಟ್ಟುಕೊಂಡು ಕೆಲವರು ಬಾಡಿ ಶೇಮಿಂಗ್​ ಮಾಡಿದ್ದರು. ದಪ್ಪಗಿದ್ದಾಳೆ ಎಂದು ಕೂಡ ಹೀಯಾಳಿಸಿದ್ದರು. ಆ ಘಟನೆಗಳನ್ನು ಈಗ ಕಾಜೋಲ್​ ನೆನಪಿಸಿಕೊಂಡಿದ್ದಾರೆ.

2 / 5
‘ಹ್ಯೂಮನ್ಸ್​ ಆಫ್​ ಬಾಂಬೆ’ಗೆ ನೀಡಿದ ಸಂದರ್ಶನದಲ್ಲಿ ಕಾಜೋಲ್​ ಅವರು ಬಾಡಿ ಶೇಮಿಂಗ್​ ಕುರಿತು ಮಾತನಾಡಿದ್ದಾರೆ. ಕಪ್ಪು, ದಪ್ಪ ಎಂದು ಹೀಯಾಳಿಸಿದ್ದು ಮಾತ್ರವಲ್ಲದೇ ಕನ್ನಡಕ ಹಾಕುತ್ತಾರೆ ಎಂಬ ಕಾರಣಕ್ಕೂ ಕಾಜೋಲ್​ಗೆ ಅಪಹಾಸ್ಯ ಮಾಡಲಾಗಿತ್ತು.

3 / 5
ಈ ಮಾತುಗಳಿಂದ ಕಾಜೋಲ್​ ಅವರಿಗೆ ನೋವಾಗುತ್ತಿತ್ತು. ಆದರೂ ಕೂಡ ಅವರು ಆ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ. ತಮ್ಮತನವನ್ನು ಅವರು ಕಾಪಾಡಿಕೊಂಡರು. ನಂತರ ಅವರು ಹೇಗಿದ್ದಾರೋ ಹಾಗೆಯೇ ಜಗತ್ತು ಅವರನ್ನು ಒಪ್ಪಿಕೊಂಡಿತು. ಆ ದಿನಗಳನ್ನು ಕಾಜೋಲ್​ ಈಗ ನೆನಪು ಮಾಡಿಕೊಂಡಿದ್ದಾರೆ.

4 / 5
ಇಂದಿಗೂ ಕಾಜೋಲ್​ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಸಿನಿಮಾಗಳ ಆಯ್ಕೆಯಲ್ಲಿ ಅವರು ಚ್ಯೂಸಿ. ಕಾಜೋಲ್​ ನಟಿಸಿದ್ದ ‘ಸಲಾಂ ವೆಂಕಿ’ ಸಿನಿಮಾ 2022ರ ಡಿಸೆಂಬರ್​ನಲ್ಲಿ ತೆರೆಕಂಡಿತು. ಆ ಸಿನಿಮಾದಲ್ಲಿ ಆಮಿರ್​ ಖಾನ್​ ಅತಿಥಿ ಪಾತ್ರ ಮಾಡಿದ್ದರು.

5 / 5

Published On - 3:46 pm, Thu, 13 April 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ