AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಬಿಎಸ್​ಎನ್​ಎಲ್ ಸಿಮ್ ಕಾರ್ಡ್ ಆ್ಯಕ್ಟಿವೇಟ್ ಮಾಡುವುದು ಹೇಗೆ? ಇಲ್ಲಿದೆ ಕ್ರಮ

Guide to BSN SIM activation: ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಕಂಪನಿಗಳು ರೀಚಾರ್ಜ್ ದರಗಳನ್ನು ಬಹಳಷ್ಟು ಏರಿಸಿವೆ. ಇದೇ ವೇಳೆ ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಮೈಕೊಡವಿ ನಿಂತಿದೆ. ಕಡಿಮೆ ಬೆಲೆಗೆ ರೀಚಾರ್ಜ್ ಆಫರ್ ಮಾಡುತ್ತಿದೆ. ಬಹಳಷ್ಟು ಜನರು ಬಿಎಸ್ಸೆನ್ನೆಲ್ ಕಡೆಗೆ ವಾಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಬಿಎಸ್​ಎನ್​ಎಲ್​ನ ಸಿಮ್ ಅನ್ನು ಆ್ಯಕ್ಟಿವೇಟ್ ಮಾಡುವುದು ಹೇಗೆ ಎನ್ನುವ ಕ್ರಮಗಳ ವಿವರ ಇಲ್ಲಿದೆ...

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 13, 2024 | 11:32 AM

Share
ಜಿಯೋ, ಏರ್ಟೆಲ್ ಇತ್ಯಾದಿ ಟೆಲಿಕಾಂ ಕಂಪನಿಗಳ ರೀಚಾರ್ಜ್ ದರ ದುಬಾರಿಯಾದ ಹಿನ್ನೆಲೆಯಲ್ಲಿ ಬಹಳ ಜನರು ಬಿಎಸ್ಸೆನ್ನೆಲ್ ಕಡೆ ವಾಲುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಈ ಟೆಲಿಕಾಂ ಸಂಸ್ಥೆಯ ರೀಚಾರ್ಜ್ ದರ ಬಹಳ ಅಗ್ಗದ್ದಾಗಿವೆ. ಜಿಯೋ, ಏರ್ಟೆಲ್, ವಿಐನಿಂದ ಲಕ್ಷಾಂತರ ಗ್ರಾಹಕರು ಬಿಎಸ್ಸೆನ್ನೆಲ್ ಕಡೆ ಬರುತ್ತಿದ್ದಾರೆ.

1 / 6
ಆಂಧ್ರವೊಂದರಲ್ಲೇ ಜುಲೈ ತಿಂಗಳಲ್ಲಿ 2.17 ಕ್ಷ ಹೊಸ ಕನೆಕ್ಷನ್​ಗಳು ಬಿಎಸ್​ಎನ್​ಎಲ್​ಗೆ ಸಿಕ್ಕಿವೆ. ಕರ್ನಾಟಕದಲ್ಲೂ ಸಾಕಷ್ಟು ಜನರು ಬಿಎಸ್​ಎನ್​ಎಲ್​ಗೆ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ಬಿಎಸ್ಸೆನ್ನೆಲ್​ನ ಗ್ರಾಹಕರ ಸಂಖ್ಯೆ 50 ಲಕ್ಷ ಸಮೀಪಕ್ಕೆ ಏರುತ್ತಿದೆ. 5ಜಿ ಸಿಮ್​ಗಳನ್ನೂ ಬಿಎಸ್ಸೆನ್ನೆಲ್ ಒದಗಿಸುತ್ತಿದೆ.

2 / 6
ಬೇರೆ ಟೆಲಿಕಾಂ ಸಿಮ್ ಬಳಸುವ ಗ್ರಾಹಕರು ಅದೇ ನಂಬರ್ ಉಳಿಸಿಕೊಂಡು ಬಿಎಸ್ಸೆನ್ನೆಲ್​ಗೆ ಪೋರ್ಟ್ ಮಾಡಿಕೊಳ್ಳಬಹುದು. ಹೊಸ ಸಿಮ್ ಬೇಕಾದರೂ ಖರೀದಿಸಬಹುದು. ಬಿಎಸ್ಸೆನ್ನೆಲ್ ಕಸ್ಟಮರ್ ಸೆಂಟರ್​ಗಳಲ್ಲಿ, ಮೊಬೈಲ್ ಶಾಪ್​ಗಳಲ್ಲಿ ನೀವು ಸಿಮ್ ಪಡೆಯಬಹುದು. ಹೊಸ ಸಿಮ್​ಗಳನ್ನು ಆ್ಯಕ್ಟಿವೇಟ್ ಮಾಡುವುದು ಹೇಗೆ ಎನ್ನುವ ಹಂತ ಹಂತದ ಕ್ರಮದ ವಿವರ ಇಲ್ಲಿದೆ.

3 / 6
ನೀವು ತಂದಿರುವ ಹೊಸ ಬಿಎಸ್ಸೆನ್ನೆಲ್ ಸಿಮ್ ಕಾರ್ಡ್ ಅನ್ನು ನಿಮ್ಮ ಮೊಬೈಲ್ ಫೋನ್​ಗೆ ತೂರಿಸಿ, ರೀಸ್ಟಾರ್ಟ್ ಮಾಡಿ. ಬಳಿಕ ನಿಮಗೆ ಬಿಎಸ್ಸೆನ್ನೆಲ್ ನೆಟ್ವರ್ಕ್ ಸಿಗ್ನಲ್ ಅನ್ನು ಮೊಬೈಲ್ ಸ್ಕ್ರೀನ್ ಮೇಲ್ಗಡೆ ಕಾಣಬಹುದು. ಅದು ಖಚಿತಪಡಿಸಿಕೊಂಡ ಬಳಿಕ ಮೊಬೈಲ್​ನಿಂದ 1507 ನಂಬರ್​ಗೆ ಕರೆ ಮಾಡಿ ನಿಮ್ಮ ಗುರುತು ದೃಢೀಕರಿಸಿರಿ.

4 / 6
1507 ನಂಬರ್​ಗೆ ಕರೆ ಮಾಡಿದಾಗ ನಿಮ್ಮ ಗುರುತು, ವಿಳಾಸ ಇತ್ಯಾದಿ ಬಗ್ಗೆ ಮಾಹಿತಿ ಕೇಳಲಾಗುವುದು. ಅದನ್ನು ಒದಗಿಸಿ. ನಂತರ ನೀಡಲಾಗುವ ಸೂಚನೆಗಳನ್ನು ಅನುಸರಿಸಿ. ಈ ಪ್ರಕ್ರಿಯೆ ಮುಗಿದ ಬಳಿಕ ನಿಮ್ಮ ಬಿಎಸ್ಸೆನ್ನೆಲ್ ಸಿಮ್ ಆ್ಯಕ್ಟಿವೇಟ್ ಆಗುತ್ತದೆ.

5 / 6
ಸಿಮ್ ಆ್ಯಕ್ಟಿವೇಟ್ ಆದ ಬಳಿಕ ನಿಮ್ಮ ಮೊಬೈಲ್ ಸೆಟ್​ಗೆ ನಿರ್ದಿಷ್ಟವಾಗಿರುವ ಇಂಟರ್ನೆಟ್ ಸೆಟಿಂಗ್ಸ್ ಬರುತ್ತದೆ. ಇದನ್ನು ಸೇವ್ ಮಾಡಿರಿ. ಈಗ ನಿಮ್ಮ ಸಿಮ್ ಕಾರ್ಡ್ ಅನ್ನು ನಿಶ್ಚಿಂತೆಯಿಂದ ಬಳಸಬಹುದು. ಕರೆ ಮಾಡಬಹುದು, ಇಂಟರ್ನೆಟ್ ಬಳಕೆ ಮಾಡಬಹುದು.

6 / 6
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ

ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು

ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್

100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!

ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು

ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು

VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್

ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?

ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್

ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ