ನೆಗಡಿ, ಹೃದ್ರೋಗ, ಕ್ಯಾನ್ಸರ್​ಗೂ ರಾಮಬಾಣ ಕ್ಯಾಮೊಮೈಲ್ ಟೀ

ನೆಗಡಿಯಾದಾಗ ಒಂದು ಕಪ್ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಆರಾಮವೆನಿಸುತ್ತದೆ. ದಿನನಿತ್ಯವೂ ಒಂದು ಕಪ್ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ. ಕ್ಯಾಮೊಮೈಲ್ ಟೀ ಕ್ಯಾನ್ಸರ್ ವಿರುದ್ಧವೂ ಹೋರಾಡುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ.

|

Updated on: Sep 15, 2023 | 3:47 PM

ಕಾಫಿ, ಟೀ, ಹಾರ್ಲಿಕ್ಸ್​ ಮುಂತಾದ ಪಾನೀಯಗಳ ಜಾಗದಲ್ಲಿ ಈಗ ಹರ್ಬಲ್ ಟೀ ಸ್ಥಾನ ಪಡೆದುಕೊಳ್ಳತೊಡಗಿದೆ. ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದು, ಕಷಾಯ, ಹರ್ಬಲ್ ಟೀಗಳ ಬಗ್ಗೆ ಜಾಸ್ತಿ ಒಲವು ತೋರಲಾರಂಭಿಸಿದ್ದಾರೆ.

1 / 16
ಈಗಿನ ಯುವಪೀಳಿಗೆ ಕೂಡ ಆರೋಗ್ಯದತ್ತ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಆಯುರ್ವೇದ, ಆರ್ಗಾನಿಕ್, ಹರ್ಬಲ್​ನಂತಹ ಆಯ್ಕೆಗಳತ್ತ ಗಮನ ಹರಿಸುತ್ತಿದೆ.

2 / 16
ಈಗೀಗ ಫಿಲ್ಟರ್ ಕಾಫಿಯ ಬದಲು ಗ್ರೀನ್ ಟೀ, ಜಿಂಜರ್ ಟೀ, ಬ್ಲಾಕ್ ಕಾಫಿ, ಲೆಮನ್ ಟೀ, ಪುದೀನಾ ಟೀ ಹೀಗೆ ಹರ್ಬಲ್ ಟೀಗಳು ಹೆಚ್ಚಾಗಿವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆಯೆಂದರೆ ಕ್ಯಾಮೊಮೈಲ್ ಟೀ.

3 / 16
ಕ್ಯಾಮೊಮೈಲ್ ಹರ್ಬಲ್ ಮೆಡಿಸಿನ್​ಗಳಲ್ಲಿ ಬಳಸಲಾಗುವ ಒಂದು ಹೂವು. ಇದರಿಂದ ಆರೋಗ್ಯಕ್ಕೆ ಸಾಕಷ್ಟು ಉಪಯೋಗಗಳಿವೆ.

4 / 16
 ಕ್ಯಾಮೊಮೈಲ್ ಹೂವುಗಳ ಎಸಳುಗಳಿಂದ ಮಾಡಲಾಗುವ ಟೀ ಪುಡಿಗೆ ಈಗ ಭಾರೀ ಬೇಡಿಕೆಯಿದೆ. ಈ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ನಾನಾ ರೀತಿಯ ಉಪಯೋಗಗಳಿವೆ.

5 / 16
ಕ್ಯಾಮೊಮೈಲ್ ಟೀ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಪ್ರತಿದಿನವೂ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗಗಳಿವೆ ಎಂಬ ಮಾಹಿತಿ ಇಲ್ಲಿದೆ.

6 / 16
ಕ್ಯಾಮೊಮೈಲ್ ಟೀ ಬ್ಯಾಗ್​ಗಳು ಈಗ ಬಹುತೇಕ ಕಡೆ ಸಿಗುತ್ತದೆ. ಇದನ್ನು ಗ್ರೀನ್ ಟೀಯಂತೆ ಬಳಸಬಹುದು.

7 / 16
ಈ ಚಹಾ ಗಾಯವನ್ನು ಮಾಗಿಸುವುದು, ಸಂಧಿವಾತ, ಸುಟ್ಟ ಗಾಯಗಳು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣ ಪಡಿಸಲು ಸಹಕಾರಿಯಾಗಿದೆ.

8 / 16
ಕ್ಯಾಮೋಮೈಲ್ ಹೂವಿನ ಎಣ್ಣೆಯಲ್ಲಿ ಉರಿಯೂತ ನಿವಾರಕ ಗುಣಗಳಿರುವುದರಿಂದ ಗಂಟಲ ಹಿಂಭಾಗದ ಸ್ನಾಯುಗಳನ್ನು ಸಡಿಲಗೊಳಿಸಿ ನಿದ್ದೆಗೆ ಜಾರಲು ನೆರವಾಗುತ್ತದೆ.

9 / 16
 ಇದಕ್ಕಾಗಿ ಒಂದು ಲೋಟ ಬಿಸಿನೀರಿನಲ್ಲಿ ಕೆಲವು ಹನಿ ಕ್ಯಾಮೋಮೈಲ್ ಹೂವಿನ ಎಣ್ಣೆ ಮತ್ತು ಅಷ್ಟೇ ಪ್ರಮಾಣದ ಜೇನು ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಿ

10 / 16
ಕ್ಯಾಮೊಮೈಲ್ ಟೀ ಕ್ಯಾನ್ಸರ್ ವಿರುದ್ಧವೂ ಹೋರಾಡುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ದೇಹದಲ್ಲಿನ ಆರೋಗ್ಯಕರ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣಗಳನ್ನು ಉತ್ತಮ ಮಟ್ಟದಲ್ಲಿರಿಸುವ ಮೂಲಕ ಹೃದಯ ಸಂಬಂಧಿ ರೋಗಗಳನ್ನು ಕ್ಯಾಮೊಮೈಲ್ ಕಡಿಮೆ ಮಾಡುತ್ತದೆ.

11 / 16
ಕ್ಯಾಮೊಮೈಲ್ ಟೀಯಲ್ಲಿರುವ ಎಪಿಜೆನಿನ್ ಎಂಬ ಅಂಶ ಸುಖವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

12 / 16
ಕ್ಯಾಮೊಮೈಲ್ ಟೀ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವ ಶೀತ, ಅಸ್ವಸ್ಥತೆ, ನಿತ್ರಾಣ, ಹೆರಿಗೆ ಬಳಿಕ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಖಿನ್ನತೆಯನ್ನು ಕಡಿಮೆ ಮಾಡುತ್ತದೆ.

13 / 16
ನೆಗಡಿಯಾದಾಗ ಒಂದು ಕಪ್ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಆರಾಮವೆನಿಸುತ್ತದೆ. ದಿನನಿತ್ಯವೂ ಒಂದು ಕಪ್ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ.

14 / 16
ಈ ಕ್ಯಾಮೊಮೈಲ್ ಟೀ ಸೇವಿಸುವುದರಿಂದ ಮೂಳೆಗಳ ಸವಕಳಿ ಮತ್ತು ತುಂಡಾಗುವಿಕೆಯನ್ನು ತಡೆಯಬಹುದು.

15 / 16
ಕ್ಯಾಮೊಮೈಲ್ ಟೀ ಚರ್ಮ ಸುಕ್ಕಾಗುವಿಕೆ, ಒಣಗುವುದನ್ನು ತಡೆದು, ಚರ್ಮವನ್ನು ಹೈಡ್ರೀಕರಣಗೊಳಿಸುತ್ತದೆ.

16 / 16
Follow us
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ

ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು

ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್

ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ

ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ

ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ

ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್