1. ಸದಾ ಕಾರ್ಯನಿರತ ಆಗಿರುವುದು: ಸಂತೋಷದ ಜೀವನಕ್ಕೆ ಕಠಿಣ ಪರಿಶ್ರಮ ಬಹಳ ಮುಖ್ಯ. ಸಾಮಾನ್ಯವಾಗಿ ಎಲ್ಲರೂ ಬದುಕಲು ಕಷ್ಟಪಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ.. ಗಂಡಂದಿರು ಕೆಲಸದಲ್ಲಿ ತುಂಬಾ ನಿರತರಾಗಿರುತ್ತಾರೆ (ಬ್ಯುಸಿ) ಮತ್ತು ಕುಟುಂಬಕ್ಕೆ ಪ್ರಾಮುಖ್ಯತೆ ನೀಡುವುದಿಲ್ಲ. ಒಂದು ವೇಳೆ ಹೆಣ್ಣು, ಗಂಡನ ಈ ಗುಣ ತನ್ನ ಪುಣ್ಯ ಎಂದುಕೊಂಡರೆ.. ಅದು ಅವಳ ಜೀವನದಲ್ಲಿ ದೊಡ್ಡ ತಪ್ಪಾಗಬಹುದು. ಮುಂದೆ ನಷ್ಟವನ್ನೂ ಭರಿಸಬೇಕಾಗುತ್ತದೆ.