Niveditha Gowda: ವೈರಲ್ ಆಯ್ತು ನಿವೇದಿತಾ ಗೌಡ ಮಸ್ತ್ ಫೋಟೋಗಳು; ಫ್ಯಾನ್ಸ್ ಫಿದಾ
Niveditha Gowda Photos: ನಿವೇದಿತಾ ಗೌಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ನಂತರ ಅವರ ಖ್ಯಾತಿ ಹೆಚ್ಚಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಸಖತ್ ಆ್ಯಕ್ಟೀವ್ ಆಗಿದ್ದಾರೆ. ಲಕ್ಷಾಂತರ ಹಿಂಬಾಲಕರನ್ನೂ ಅವರು ಹೊಂದಿದ್ದಾರೆ. ಅವರ ಫೋಟೋಗಳು ಈಗ ಸಖತ್ ವೈರಲ್ ಆಗಿದೆ.

1 / 6

2 / 6

3 / 6

4 / 6

5 / 6

6 / 6
Published On - 3:57 pm, Wed, 15 December 21




