Jnanakura at Adichunchanagiri: ಆದಿಚುಂಚನಗಿರಿ ಚುಂಚಶ್ರೀ ನಿರ್ಮಲಾನಂದಸ್ವಾಮಿಗಳಿಂದ ಪುಟಾಣಿಗಳಿಗೆ ಅಕ್ಷರ ಅಭ್ಯಾಸ

ಚಿಕ್ಕಬಳ್ಳಾಪುರ, ಜುಲೈ 03: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಡಾ|| ಶ್ರೀ ನಿರ್ಮಲಾನಂದನಾಥಸ್ವಾಮಿ (Dr Nirmalanandanatha Swamiji) ಇಂದು ಚಿಕ್ಕಬಳ್ಳಾಪುರದ ಹೊರವಲಯದ (Chikkaballapur) ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನದ ಆವರಣದಲ್ಲಿ ಜ್ಞಾನಾಂಕುರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

| Updated By: ಸಾಧು ಶ್ರೀನಾಥ್​

Updated on:Jul 03, 2024 | 6:38 PM

 Jnanakura by Chunchashree Nirmalananda Swamy: ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ (Teacher) ನರ್ಸರಿ, ಎಲ್‌ಕೆಜಿ, ಯುಕೆಜಿಯ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವುದರ ಮೂಲಕ ಜ್ಞಾನಾಂಕುರ (Aksharaabhyaasa, Jnanakura) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

1 / 5
 Jnanakura by Chunchashree Nirmalananda Swamy: ಸಾಂಕೇತಿಕವಾಗಿ ಪುಟಾಣಿಗಳ ಕೈಹಿಡಿದು ಶಾಸ್ತ್ರೋಕ್ತವಾಗಿ ಅಕ್ಕಿ-ತಾಂಬೂಲ ತುಂಬಿದ ಪರತದಲ್ಲಿ ಹರಿಶಿನ ಕೊಂಬಿನಿಂದ ಪುಟಾಣಿಗಳಿಂದ ಅಕ್ಷರ ಅಭ್ಯಾಸ ಮಾಡಿಸಿದರು. ಇದೇ ವೇಳೆ ಪುಟಾಣಿಗಳು ಹಾಗೂ ಅವರ ಪೋಷಕರನ್ನು ಕುರಿತು ಚುಂಚಶ್ರೀ ಡಾ|| ನಿರ್ಮಲಾನಂದಸ್ವಾಮಿ (Dr Nirmalanandanatha Swamiji) ಆಶೀರ್ವಚನ ನೀಡಿ ಮಾತನಾಡಿದರು.

2 / 5

3 / 5

4 / 5
 Jnanakura by Chunchashree Nirmalananda Swamy: ನಂತರ ಚಕ್ರವ್ಯೂಹವನ್ನು ಬೇಧಿಸುವುದನ್ನು ಕಲಿತನು. ಹಾಗೆಯೇ ಎಲ್ಲಾ ಮಕ್ಕಳು ಅಭಿಮನ್ಯುಗಳೇ ಚಕ್ರವ್ಯೂಹವನ್ನು ಬೇಧಿಸುವ ಶಿಕ್ಷಣವನ್ನು ನೀವು ನೀಡಬೇಕೆಂದರು. ಗಂಡ, ಹೆಂಡತಿ ಜಗಳ, ನಿಮ್ಮ ದ್ವೇಷ, ಅಸೂಯೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳ ಮುಂದೆ ಸಂತೋಷವಾಗಿರಿ. ಮೊಬೈಲ್​ನಿಂದ ಮನಸ್ಸು, ಬುದ್ದಿ ಹಾಳಾಗುತ್ತದೆ ಎಂದರು.

5 / 5

Published On - 6:29 pm, Wed, 3 July 24

Follow us
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು

ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು

ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ

ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ

ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್

ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು

ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್

ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ

ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?

ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು