AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಲಂಪಿಕ್ಸ್​ಗಾಗಿ ಪ್ಯಾರಿಸ್​ನಲ್ಲಿ ಮೆಗಾ ಫ್ಯಾಮಿಲಿ; ಚಿರಂಜೀವಿ ಕುಟುಂಬದ ಜೊತೆ ಪೋಸ್ ಕೊಟ್ಟ ಪಿವಿ ಸಿಂಧು

ಚಿರಂಜೀವಿ ಅವರು ಪಿವಿ ಸಿಂಧು ಜೊತೆ ಪೋಸ್​ ಕೊಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಪಿವಿ ಸಿಂಧುಗೆ ಚಿರು ಕುಟುಂಬ ಆಲ್​ ದಿ ಬೆಸ್ಟ್ ಹೇಳಿದೆ. ಅಲ್ಲದೆ, ದಕ್ಷಿಣದ ಭಾರತದವರಿಗೆ ಉಪ್ಪಿನಕಾಯಿ ನೀಡಿದ್ದಾರೆ.

TV9 Web
| Edited By: |

Updated on: Jul 30, 2024 | 9:33 AM

Share
   ಸದ್ಯ ಪ್ಯಾರಿಸ್​​ನಲ್ಲಿ 2024ನೇ ಸಾಲಿನ ಒಲಂಪಿಕ್ಸ್ ನಡೆಯುತ್ತಿದೆ. ಈ ಒಲಂಪಿಕ್ ಕೂಟದಲ್ಲಿ ಅನೇಕ ಭಾರತೀಯರು ಭಾಗಿ ಆಗಿದ್ದಾರೆ. ಅವರಿಗೆ ಚಿರಂಜೀವಿ ಕುಟುಂಬದವರು ಶುಭಾಶಯ ತಿಳಿಸಿದ್ದಾರೆ.

1 / 5
ಚಿರಂಜೀವಿ ಅವರು ಪಿವಿ ಸಿಂಧು ಜೊತೆ ಪೋಸ್​ ಕೊಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಪಿವಿ ಸಿಂಧುಗೆ ಚಿರು ಕುಟುಂಬ ಆಲ್​ ದಿ ಬೆಸ್ಟ್ ಹೇಳಿದೆ.

2 / 5
ಸಿಂಧು ಅವರು ಹೈದರಾಬಾದ್​ನವರು. ಚಿರಂಜೀವಿ ಕುಟುಂಬ ಕೂಡ ಹೈದರಾಬಾದ್​ನಲ್ಲೇ ವಾಸವಾಗಿದೆ. ಹೀಗಾಗಿ, ಇವರ ಮಧ್ಯೆ ಸಹಜವಾಗಿಯೇ ಪರಿಚಯ ಬೆಳೆದಿದೆ. ಸಿಂಧು ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

3 / 5
ಚಿರಂಜೀವಿ ಕುಟುಂಬದವರು ಇಲ್ಲಿಂದ ಉಪ್ಪಿನಕಾಯಿ, ಪುಳಿಯೋಗರೆ, ಉಪ್ಪಿಟ್ಟು, ರಸಂ ಮಿಕ್ಸ್​ಗಳನ್ನು ಪ್ಯಾರಿಸ್​ಗೆ ಕೊಂಡೊಯ್ದಿದ್ದಾರೆ. ಅಲ್ಲಿನ ಭಾರತೀಯ ಅದರಲ್ಲೂ ದಕ್ಷಿಣ ಭಾರತದ ಆಟಗಾರರಿಗೆ ಅವುಗಳನ್ನೆಲ್ಲ ಉಚಿತವಾಗಿ ನೀಡಿದ್ದಾರೆ.

4 / 5
ಪ್ಯಾರಿಸ್​ನ ಬೀದಿಗಳಲ್ಲಿ ಚಿರಂಜೀವಿ ಕುಟುಂಬ ಸಮಯ ಕಳೆದಿದೆ. ಆ ಸಂದರ್ಭದ ಫೋಟೋಗಳನ್ನು ಇವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

5 / 5
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ

ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು

ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್

ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!

ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ