AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Priyanka Chopra: 16ನೇ ವಯಸ್ಸಲ್ಲಿ ಪ್ರಿಯಾಂಕಾ ಚೋಪ್ರಾಗೆ ಹುಡುಗರ ಕಾಟ; ಮನೆಯ ಕಿಟಕಿ ಭದ್ರಪಡಿಸಿದ್ದ ತಂದೆ

ಭಾರತೀಯ ಹುಡುಗಿ ರೀತಿ ಡ್ರೆಸ್​ ಮಾಡಿಕೊಳ್ಳಬೇಕು ಎಂದು ಪ್ರಿಯಾಂಕಾ ಚೋಪ್ರಾಗೆ ಅವರ ತಂದೆ ತಾಕೀತು ಮಾಡಿದ್ದರು. ಆ ಘಟನೆಗಳನ್ನು ಈಗ ಪ್ರಿಯಾಂಕಾ ನೆನಪಿಸಿಕೊಂಡಿದ್ದಾರೆ.

ಮದನ್​ ಕುಮಾರ್​
|

Updated on: May 03, 2023 | 1:31 PM

Share
ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಜೀವನದ ಒಂದಷ್ಟು ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಹದಿಹರೆಯದಲ್ಲಿ ಹುಡುಗರಿಂದ ತಾವು ಅನುಭವಿಸಿದ ಕಾಟದ ಬಗ್ಗೆ ಈಗ ಬಾಯಿ ಬಿಟ್ಟಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ನೆನಪಿನ ಪುಟ ತೆರೆದಿದ್ದಾರೆ.

1 / 5
ಎರಡು ವರ್ಷ ಅಮೆರಿಕದಲ್ಲಿ ಹೈಸ್ಕೂಲ್​ ವಿದ್ಯಾಭ್ಯಾಸ ಮುಗಿಸಿದ ಬಳಿಕ 16ನೇ ವಯಸ್ಸಿನಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಭಾರತಕ್ಕೆ ವಾಪಸ್ಸು ಬಂದಿದ್ದರು. ಆಗ ಅವರನ್ನು ಹುಡುಗರು ಹಿಂಬಾಲಿಸುತ್ತಿದ್ದರು. ಅದರಿಂದ ಅವರ ತಂದೆ ಅಶೋಕ್​ ಚೋಪ್ರಾಗೆ ಕಿರಿಕಿರಿ ಆಗಿತ್ತು.

2 / 5
ಒಂದು ದಿನ ಹಿಂಬಾಲಿಸಿಕೊಂಡು ಬಂದ ಹುಡುಗರ ಪೈಕಿ ಓರ್ವನಂತೂ ಪ್ರಿಯಾಂಕಾ ಚೋಪ್ರಾ ಮನೆಯ ಬಾಲ್ಕನಿವರೆಗೂ ಕಾಲಿಟ್ಟಿದ್ದ. ಆತನನ್ನು ನೋಡಿ ಪ್ರಿಯಾಂಕಾ ಕಿರುಚಿಕೊಂಡಿದ್ದರು. ಬಳಿಕ ಅಶೋಕ್​ ಚೋಪ್ರಾ ಅವರು ಮನೆಯ ಕಿಟಕಿಗೆ ಸರಳು ಹಾಕಿಸಿದ್ದರು.

3 / 5
ಅಶೋಕ್​ ಚೋಪ್ರಾ ಅವರು ಮನೆಯ ಕಿಟಕಿಗಳನ್ನು ಭದ್ರಪಡಿಸಿದ್ದು ಮಾತ್ರವಲ್ಲದೇ ಪ್ರಿಯಾಂಕಾಗೆ ಕೆಲವು ನಿಯಮಗಳನ್ನೂ ಹೇರಿದರು. ಭಾರತೀಯ ಹುಡುಗಿ ರೀತಿ ಡ್ರೆಸ್​ ಮಾಡಿಕೊಳ್ಳಬೇಕು ಎಂದು ಕೂಡ ತಾಕೀತು ಮಾಡಿದ್ದರು. ಆ ಘಟನೆಗಳನ್ನು ಪ್ರಿಯಾಂಕಾ ಈಗ ನೆನಪಿಸಿಕೊಂಡಿದ್ದಾರೆ.

4 / 5
ಪ್ರಿಯಾಂಕಾ ಚೋಪ್ರಾ ಅವರು ಈಗ ಅಮೆರಿಕದಲ್ಲಿ ನೆಲೆಸಿದ್ದಾರೆ. ಬಾಲಿವುಡ್​ನ ಯಾವುದೇ ಸಿನಿಮಾವನ್ನೂ ಅವರು ಒಪ್ಪಿಕೊಳ್ಳುತ್ತಿಲ್ಲ. ಹಾಲಿವುಡ್​ ಪ್ರಾಜೆಕ್ಟ್​ಗಳ ಕಡೆಗೆ ಅವರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ನಟಿಸಿದ ‘ಸಿಟಾಡೆಲ್​’ ವೆಬ್​ ಸಿರೀಸ್​ ಏಪ್ರಿಲ್​ 28ರಂದು ಬಿಡುಗಡೆ ಆಯಿತು.

5 / 5
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ