AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkaballapur: ಗಮನ ಸೆಳೆದ ಇಂಜಿನಿಯರಿಂಗ್ ವಿದ್ಯಾರ್ಥಿನಿಯರ ಅಡುಗೆ ಮೇಳ; ಅದರ ಝಲಕ್​ ಇಲ್ಲಿದೆ ನೋಡಿ

ಪಾಠ, ಲ್ಯಾಬ್, ಪ್ರಾಜೆಕ್ಟ್ ಎಂದು ತಲೆಕೆಡಿಸಿಕೊಂಡು ಸೀರಿಯಸ್ ಆಗಿ 4 ಗೋಡೆಗಳ ಮದ್ಯೆ ವಿದ್ಯಾಭ್ಯಾಸ ಮಾಡುತ್ತಿದ್ದ ಚಿಕ್ಕಬಳ್ಳಾಪುರ ಇಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರು. ಕಾಲೇಜಿನ ಸಂಭ್ರಮಾಚರಣೆ ಪ್ರಯುಕ್ತ, ಸ್ವತಃ ತಾವೇ ತಯಾರಿಸಿದ ತರೇವಾರಿ ರುಚಿ ರುಚಿಯಾದ ಅಡುಗೆಯನ್ನ ಮಾರಾಟ ಮಾಡುವುದರ ಮೂಲಕ ಅಡುಗೆ ಮೇಳ ಹಾಗೂ ಸಂತೆ ಮಾಡಿದ್ದು ವಿಶೇಷವಾಗಿತ್ತು

ಕಿರಣ್ ಹನುಮಂತ್​ ಮಾದಾರ್
|

Updated on:Jun 02, 2023 | 7:38 AM

Share
ಪಾಠ, ಲ್ಯಾಬ್, ಪ್ರಾಜೆಕ್ಟ್ ಎಂದು ತಲೆಕೆಡಿಸಿಕೊಂಡು ಸೀರಿಯಸ್ ಆಗಿ 4 ಗೋಡೆಗಳ ಮದ್ಯೆ ವಿದ್ಯಾಭ್ಯಾಸ ಮಾಡುತ್ತಿದ್ದ ಇಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ನಿನ್ನೆ ಫುಲ್​ ಎಂಜಾಯ್​ ಮಾಡಿದರು.

1 / 6
ಹೌದು ಕಾಲೇಜಿನ ಸಂಭ್ರಮಾಚರಣೆ ಪ್ರಯುಕ್ತ, ಸ್ವತಃ ತಾವೇ ತಯಾರಿಸಿದ ತರೇವಾರಿ ರುಚಿ ರುಚಿಯಾದ ಅಡುಗೆಯನ್ನ ಮಾರಾಟ ಮಾಡುವುದರ ಮೂಲಕ ಅಡುಗೆ ಮೇಳ ಹಾಗೂ ಅಡುಗೆ ಸಂತೆ ನಡೆಸಿದರು.

2 / 6
ಅಡುಗೆ ಸಂತೆಯಲ್ಲಿ ಹಣ ನೀಡಿ, ತರೇವಾರಿ ರುಚಿ ರುಚಿ ಅಡುಗೆ ಸವಿಯುವ ಅವಕಾಶ ಕಾಲೇಜಿನ ಸಹಪಾಠಿಗಳಿಗೆ ದೊರೆತಿತ್ತು.

3 / 6
ಕಾಲೇಜಿನ ಸಂಭ್ರಮ ಸಮಾರಂಭ ಪ್ರಯುಕ್ತ ಆಡಳಿತ ಮಂಡಳಿಯೂ ಸಹ ಯಾವುದೆ ನಿರ್ಬಂಧವಿದಿಸದೆ. ಒಂದು ದಿನ ವಿದ್ಯಾರ್ಥಿಗಳು ರೀಪ್ರೆಶ್ ಆಗಲೆಂದು ಪ್ರೀ ಬಿಟ್ಟುಬಿಟ್ಟಿದ್ದರು.

4 / 6
ಇನ್ನು ಅಡುಗೆ ಮೇಳ ಹಾಗೂ ಮಾರಾಟದ ನಂತರ ವಿದ್ಯಾರ್ಥಿಗಳಿಗಾಗಿ ವಿವಿಧ ವಿನೂತನ ಕ್ರೀಡೆಗಳನ್ನು ಆಡಿಸಿದ್ದು, ನೋಡುಗರ ಗಮನ ಸೆಳೆಯಿತು.

5 / 6
ಪ್ರತಿದಿನ 4 ಗೋಡೆಗಳ ಮದ್ಯೆ ವಿದ್ಯಾಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಕಾಲೇಜು ಸಂಭ್ರಮ ಪ್ರಯುಕ್ತ ವಿಶೇಷ ಸಂತೆ ಮೇಳ, ಕ್ರೀಡಾಕೂಟದಲ್ಲಿ ಬಾಗಿಯಾಗಿ ಉಲ್ಲಾಸಗೊಂಡರು.

6 / 6

Published On - 7:35 am, Fri, 2 June 23

ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?

‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?

2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ

ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್

‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’

14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!

ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು

ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು

ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!

60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್