AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಯಾನ್ ಲಾರಾ ಜೊತೆ ಕಾಣಿಸಿಕೊಂಡ ಯುವತಿ ಯಾರು ಗೊತ್ತಾ?

Wimbledon 2026: ವಿಂಬಲ್ಡನ್​ ಸೆಮಿಫೈನ್​ನಲ್ಲಿ ಯುವ ತಾರೆ ಯಾನಿಕ್ ಸಿನ್ನರ್, ನೊವಾಕ್ ಜೊಕೊವಿಚ್​ಗೆ ಸೋಲುಣಿಸಿದ್ದಾರೆ. ಸೆಂಟ್ರಲ್ ಕೋರ್ಟ್​ನಲ್ಲಿ ನಡೆದ ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಿನ್ನರ್, 6-4, 6-4, 6-4 ರ ನೇರ ಸೆಟ್‌ಗಳಿಂದ ಜೊಕೊವಿಚ್‌ ಅವರನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಝಾಹಿರ್ ಯೂಸುಫ್
|

Updated on: Jul 11, 2026 | 1:57 PM

Share
ಲಂಡನ್​ನ ಸೆಂಟರ್​ ಕೋರ್ಟ್​ನಲ್ಲಿ ನಡೆದ ನೊವಾಕ್ ಜೊಕೊವಿಕ್ ಮತ್ತು ಯಾನಿಕ್ ಸಿನ್ನರ್ ನಡುವಿನ 2026 ರ ವಿಂಬಲ್ಡನ್ ಸೆಮಿಫೈನಲ್ ಹಣಾಹಣಿಯನ್ನು ವೀಕ್ಷಿಸಲು ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ಹಾಜರಿದ್ದರು.  (PC-GETTY IMAGES)

1 / 5
ಲಾರಾ ಮತ್ತು ಸಚಿನ್ ತುಂಬಾ ಒಳ್ಳೆಯ ಸ್ನೇಹಿತರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಪಂದ್ಯದ ವೇಳೆ ಇಬ್ಬರು ದಿಗ್ಗಜರು ಬೇರೆ ಬೇರೆ ಆಸನಗಳಲ್ಲಿ ಕುಳಿತಿದ್ದರು. ಸಚಿನ್ ತನ್ನ ಪತ್ನಿ ಅಂಜಲಿಯೊಂದಿಗೆ ಕಾಣಿಸಿಕೊಂಡರೆ, ಬ್ರಿಯಾನ್ ಲಾರಾ ಅಪರಿಚಿತ ಮಹಿಳೆಯೊಂದಿಗೆ ಕುಳಿತಿರುವುದು ಕಂಡುಬಂದಿತ್ತು. (PC-GETTY IMAGES).

2 / 5
ಇದರ ಬೆನ್ನಲ್ಲೇ ಬ್ರಿಯಾನ್ ಲಾರಾ ಜೊತೆಗಿರುವ ಯುವತಿ ಯಾರು ಎಂಬ ಹುಡುಕಾಟ ಶುರುವಾಗಿತ್ತು. ಇದೀಗ ಈ ಯುವತಿ ಯಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆಕೆಯ ಹೆಸರು ವೈಸಬೆಲ್ ಬಿಸ್ನಾಥ್. ಅವರು ಲಾರಾಳ ತಾಯ್ನಾಡು ಟ್ರಿನಿಡಾಡ್-ಟೊಬಾಗೊದವರು. (PC-GETTY IMAGES)

3 / 5
ವೈಸಬೆಲ್ ಬಿಸ್ನಾಥ್ 2023ರಲ್ಲಿ ಮಿಸ್ ವರ್ಲ್ಡ್ ಟ್ರಿನಿಡಾಡ್-ಟೊಬಾಗೊ ಪ್ರಶಸ್ತಿಯನ್ನು ಗೆದ್ದಿದ್ದರು. ಅವರು ಪ್ರಸ್ತುತ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಲಾರಾ ಹಾಗೂ ವೈಸಬೆಲ್ ಉತ್ತಮ ಫ್ರೆಂಡ್ಸ್​. ಹೀಗಾಗಿಯೇ ಇಬ್ಬರು ಜೊತೆಯಾಗಿ ವಿಂಬಲ್ಡನ್ ಸೆಮಿಫೈನಲ್ ವೀಕ್ಷಿಸಲು ಆಗಮಿಸಿದ್ದರು. (PC-GETTY IMAGES)

4 / 5
ಇನ್ನು ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ಅವರಲ್ಲದೆ, ಭಾರತದ ಏಕದಿನ ಮತ್ತು ಟೆಸ್ಟ್ ನಾಯಕ ಶುಭ್​ಮನ್ ಗಿಲ್ ಕೂಡ ವಿಂಬಲ್ಡನ್ ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದರು. ಈ ವೇಳೆ ಅವರು ಸಚಿನ್ ದಂಪತಿ ಜೊತೆ ಕಾಣಿಸಿಕೊಂಡಿರುವುದು ವಿಶೇಷ. (PC-GETTY IMAGES)

5 / 5
Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು

ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!

ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು

ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ

ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ

ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ

ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ

ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ

ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್

Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ