ವಿಶ್ವಕಪ್ಗೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್..!
Alex Hales Retirement: ಸ್ಫೋಟಕ ಬ್ಯಾಟಿಂಗ್ ಮತ್ತು ವಿವಾದಗಳಿಂದಲೇ ಸಾಕಷ್ಟು ಚರ್ಚೆಗೊಳಗಾಗಿದ್ದ 34 ವರ್ಷದ ಹೇಲ್ಸ್ ಶುಕ್ರವಾರ, ಆಗಸ್ಟ್ 4 ರಂದು ಹೇಳಿಕೆ ನೀಡುವ ಮೂಲಕ ನಿವೃತ್ತಿ ಘೋಷಿಸಿದ್ದಾರೆ.