- Kannada News Photo gallery Cricket photos IND vs AUS 3rd test india top order collapse in indore test vs australia
IND vs AUS: ಕನ್ನಡಿಗನನ್ನು ತಂಡದಿಂದ ಹೊರಗಿಟ್ಟರೂ ಬದಲಾಗಲಿಲ್ಲ ಭಾರತದ ಬ್ಯಾಟಿಂಗ್ ಹಣೆಬರಹ..!
IND vs AUS: ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಕನ್ನಡಿಗ ರಾಹುಲ್ರನ್ನು ತಂಡದಿಂದ ಕೈಬಿಟ್ಟಿತ್ತು. ಅವರ ಸ್ಥಾನದಲ್ಲಿ ಗಿಲ್ರನ್ನು ಕಣಕ್ಕಿಳಿಸಿತ್ತು. ಆದರೂ ಮೊದಲೆರಡು ಟೆಸ್ಟ್ನಂತೆ ಈ ಟೆಸ್ಟ್ನಲ್ಲೂ ಟೀಂ ಇಂಡಿಯಾದ ಬ್ಯಾಟಿಂಗ್ ಆರ್ಡರ್ ಅಲ್ಪ ಮೊತ್ತಕ್ಕೆ ಕುಸಿದಿದೆ.
Updated on:Mar 01, 2023 | 12:01 PM
Share

ಇಂದೋರ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ, ತಂಡದಲ್ಲಿ ಪ್ರಮುಖ 2 ಬದಲಾವಣೆ ಮಾಡಿತ್ತು. ಅದರಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಕನ್ನಡಿಗ ರಾಹುಲ್ರನ್ನು ತಂಡದಿಂದ ಕೈಬಿಟ್ಟಿತ್ತು. ಅವರ ಸ್ಥಾನದಲ್ಲಿ ಗಿಲ್ರನ್ನು ಕಣಕ್ಕಿಳಿಸಿತ್ತು.

ಆದರೂ ಮೊದಲೆರಡು ಟೆಸ್ಟ್ನಂತೆ ಈ ಟೆಸ್ಟ್ನಲ್ಲೂ ಟೀಂ ಇಂಡಿಯಾದ ಬ್ಯಾಟಿಂಗ್ ಆರ್ಡರ್ ಅಲ್ಪ ಮೊತ್ತಕ್ಕೆ ಕುಸಿದಿದೆ. ಆಸೀಸ್ ಸ್ಪಿನ್ ದಾಳಿಗೆ ತತ್ತರಿಸಿ, ಮೊದಲ ಸೆಷನ್ ಅಂತ್ಯದ ವೇಳೆಗೆ ಕೇವಲ 84 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದೆ. ಹಾಗಿದ್ದರೆ ಈ ಅಲ್ಪ ಸ್ಕೋರ್ನಲ್ಲಿ ಯಾವ ಆಟಗಾರನ ಕೊಡುಗೆ ಎಷ್ಟಿದೆ ಎಂಬುದರ ವಿವರ ಇಲ್ಲಿದೆ.

ನಾಯಕ ರೋಹಿತ್ ಶರ್ಮಾ- 12 ರನ್

ಶುಭ್ಮನ್ ಗಿಲ್- 21 ರನ್

ಚೇತೇಶ್ವರ್ ಪೂಜಾರ್- 1 ರನ್

ವಿರಾಟ್ ಕೊಹ್ಲಿ- 22 ರನ್

ರವಿಂದ್ರ ಜಡೇಜಾ- 4 ರನ್

ಶ್ರೇಯಸ್ ಅಯ್ಯರ್- ಶೂನ್ಯ

ಶ್ರೀಕರ್ ಭರತ್- 17 ರನ್
Published On - 12:00 pm, Wed, 1 March 23
Related Photo Gallery
ವೈಕುಂಠ ಏಕಾದಶಿ ಸಂಭ್ರಮ: ಭಕ್ತಿ ಪರಾಕಾಷ್ಠೆಯಲ್ಲಿ ಮಿಂದೆದ್ದ ಭಕ್ತರು
ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸಿದ ವಂದೇ ಭಾರತ್ ಸ್ಲೀಪರ್ ರೈಲು; ಪರೀಕ್ಷೆ
ಈ ಬಾರಿ ನಾನು ಡಾರ್ಲಿಂಗ್ ಕೃಷ್ಣನ ಬಿಟ್ಟು ಹೋಗಲ್ಲ: ಅಮೃತಾ ಅಯ್ಯಂಗಾರ್
ವೃತ್ತಿಜೀವನದ 15 ನೇ ಅರ್ಧಶತಕ ಬಾರಿಸಿದ ಹರ್ಮನ್ಪ್ರೀತ್
ವೀರೇಂದ್ರ ಪಪ್ಪಿ ರಿಲೀಸ್: ಹೂವಿನ ಹಾರ ಹಾಕಿ ಅಭಿಮಾನಿಗಳಿಂದ ಸ್ವಾಗತ
ಕೊನೆಯ ಓವರ್ನಲ್ಲಿ ಅಬ್ಬರಿಸಿದ ಆರ್ಸಿಬಿ ಆಲ್ರೌಂಡರ್
ಯಾಣ ಕಡೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳ ಬಸ್ ಪಲ್ಟಿ
ಅಶ್ವಿನಿ ಗೌಡ ಎದುರು ಗಿಲ್ಲಿ ನಟ ಆ್ಯಟಿಟ್ಯೂಡ್: ವಿಡಿಯೋ ನೋಡಿ..
ಚಿತ್ರಹಿಂಸೆ ನೀಡುತ್ತಿದ್ದ ನನ್ನ ಗಂಡ
ಫುಡ್ ಡೆಲಿವರಿ ಮಾಡಲು ಡೆಲಿವರಿ ಬಾಯ್ಸ್ ಹೆಣಗಾಟ
ಮಾಳು ನಿಪನಾಳ ಪತ್ನಿ ಡ್ಯಾನ್ಸ್ ವಿಡಿಯೋ ವೈರಲ್
ಬಾಯಾರಿದ್ದ ಬೆಕ್ಕಿನ ಮರಿಗೆ ಪುಟ್ಟ ಬಾಲಕ ಮಾಡಿದ್ದೇನು?
ಜಾಯಿಂಟ್ ವೀಲ್ನಿಂದ ಬೀಳುತ್ತಿದ್ದ ಮಹಿಳೆ ಬದುಕಿದ್ದೇ ಅಚ್ಚರಿ!
ಬದನೆಕಾಯಿ ಇಷ್ಟ ಇಲ್ಲ ಎನ್ನುವವರು ಒಮ್ಮೆ ಈ ರೆಸಿಪಿ ಟ್ರೈ ಮಾಡಿ! ಮತ್ತೆ ಮತ್ತೆ ಮಾಡಿ ತಿಂತೀರಿ
ಇದ್ದಕ್ಕಿದ್ದಂತೆ ಸಫಾರಿ ಜೀಪಿನೊಳಗೆ ಬಂದ ಸಿಂಹ; ಶಾಕಿಂಗ್ ವಿಡಿಯೋ ನೋಡಿ
ರಕ್ಷಿತಾ ಬಗ್ಗೆ ಯಾರೂ ಗಮನಿಸದ ವಿಷಯ ಹೇಳಿದ ಗಿಲ್ಲಿ: ವಿಡಿಯೋ




