AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021: ಯುಎಇಗೆ ಬಂದಿಳಿದ RCB ಹೊಸ ಆಟಗಾರರು

Wanindu Hasaranga and Dushmantha Chameera: ಪ್ರಸ್ತುತ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವು ಮೊದಲ ಪಂದ್ಯವನ್ನು ಕೆಕೆಆರ್ ವಿರುದ್ದ ಸೆಪ್ಟೆಂಬರ್ 20 ರಂದು ಆಡಲಿದೆ.

TV9 Web
| Edited By: |

Updated on: Sep 15, 2021 | 4:07 PM

Share
 ಐಪಿಎಲ್ ದ್ವಿತಿಯಾರ್ಧಕ್ಕಾಗಿ ಆರ್​ಸಿಬಿ ಭರ್ಜರಿ ಸಿದ್ದತೆಯಲ್ಲಿದೆ. ಈಗಾಗಲೇ ಎಲ್ಲಾ ತಂಡಗಳ ಬಹುತೇಕ ಆಟಗಾರರು ಯುಎಇಗೆ ಬಂದಿಳಿದಿದ್ದಾರೆ. ಇದೀಗ ಆರ್​ಸಿಬಿ ತಂಡದ ಹೊಸ ಆಟಗಾರರಾದ ದುಷ್ಮಂತ್ ಚಮೀರಾ ಹಾಗೂ ವನಿಂದು ಹಸರಂಗ ಕೂಡ ತಂಡವನ್ನು ಕೂಡಿಕೊಂಡಿದ್ದಾರೆ.

1 / 6
ದಕ್ಷಿಣ ಆಫ್ರಿಕಾ ವಿರುದ್ದ ಟಿ20 ಸರಣಿ ಮುಗಿಸಿ ಶ್ರೀಲಂಕಾದ ಇಬ್ಬರು ಆಟಗಾರರು ಯುಎಇಗೆ ಪ್ರಯಾಣ ಬೆಳೆಸಿದ್ದಾರೆ. ಈ ಪ್ರಯಾಣದ ಫೋಟೋವನ್ನು ಹಸರಂಗ ಹಂಚಿಕೊಂಡಿದ್ದು, ಚೊಚ್ಚಲ ಬಾರಿಗೆ ಐಪಿಎಲ್​ ಆಡಲು ತೆರಳಿದ್ದೇವೆ ಎಂದು ತಿಳಿಸಿದ್ದಾರೆ.

2 / 6
 ಇದರೊಂದಿಗೆ ಆರ್​ಸಿಬಿ ಬಳಗದ ಬಹುತೇಕ ಆಟಗಾರರು ಯುಎಇಗೆ ಬಂದಿಳಿದಂತಾಗಿದೆ. ಇನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್ ಆಡುತ್ತಿರುವ ಟಿಮ್ ಡೇವಿಡ್ ಆಗಮನವಾಗಬೇಕಿದೆ. ಇನ್ನುಳಿದಂತೆ ಎಲ್ಲರೂ ಯುಎಇನಲ್ಲಿದ್ದು, ಸೆಪ್ಟೆಂಬರ್ 20ರ ಪಂದ್ಯಕ್ಕೆ ಲಭ್ಯರಿರಲಿದ್ದಾರೆ.

3 / 6
ಆದರೀಗ ಈ ಆಟಗಾರರಿಗೆ ಕೇವಲ 2 ದಿನಗಳ ಕ್ವಾರಂಟೈನ್ ಮಾತ್ರ ಇರಲಿದೆ ಎಂದು ತಿಳಿದು ಬಂದಿದೆ. ಬಯೋ ಬಬಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿ ಆಡಿದ್ದರಿಂದ ಈ ಆಟಗಾರರಿಗೆ ಕ್ವಾರಂಟೈನ್​ನಲ್ಲಿ ವಿನಾಯಿತಿ ಸಿಗಲಿದೆ. ಅದರಂತೆ ಎರಡು ದಿನಗಳ ಕಾಲ ಮಾತ್ರ ಕ್ವಾರಂಟೈನ್ ಇರಲಿದ್ದು, ಸೆಪ್ಟೆಂಬರ್ 17 ಅಥವಾ 18 ಕ್ಕೆ ತಂಡವನ್ನು ಕೂಡಿಕೊಳ್ಳಬಹುದು.

4 / 6
ಇದರೊಂದಿಗೆ ದುಷ್ಮಂತ್ ಚಮೀರಾ ಹಾಗೂ ವನಿಂದು ಹಸರಂಗ ಸೆಪ್ಟೆಂಬರ್ 20 ರಂದು ನಡೆಯಲಿರುವ ಕೆಕೆಆರ್​ ವಿರುದ್ದದ ಮೊದಲ ಪಂದ್ಯಕ್ಕೆ ಲಭ್ಯರಿರುವುದು ಬಹುತೇಕ ಖಚಿತ. ಇನ್ನು ಬಹುತೇಕ ಆರ್​ಸಿಬಿ ಆಟಗಾರರು ಯುಎಇಗೆ ಬಂದಿಳಿದಿದ್ದು, ಅದರಂತೆ ಮೊದಲ ಪಂದ್ಯದ ವೇಳೆ ಎಲ್ಲರೂ ಪ್ಲೇಯಿಂಗ್ ಇಲೆವೆನ್​ ಆಯ್ಕೆಗೆ ಲಭ್ಯರಿರಲಿದ್ದಾರೆ.

5 / 6
ಪ್ರಸ್ತುತ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವು ಮೊದಲ ಪಂದ್ಯವನ್ನು ಕೆಕೆಆರ್ ವಿರುದ್ದ ಸೆಪ್ಟೆಂಬರ್ 20 ರಂದು ಆಡಲಿದೆ.

6 / 6
Web contact
Web contact

TV9 Kannada

Read More
Follow Us
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ

ಪೆದ್ದಿ ರಿಲೀಸ್​​ಗೂ ಮೊದಲು ಕಾಲ್ನಡಿಗೆಯಲ್ಲಿ ತಿರುಪತಿಗೆ ಬಂದ ಜಾನ್ವಿ

ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ

ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ

ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್

ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ

ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ

ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್