Jos Buttler: ಜೋಸ್ ಈಸ್ ಬಾಸ್: ಈ ಬಾರಿ ಬಟ್ಲರ್ಗೆ ಸಿಕ್ಕ ಪ್ರಶಸ್ತಿಗಳೆಷ್ಟು ಗೊತ್ತಾ?
IPL 2022 Final: ಈ ಭರ್ಜರಿ ಇನಿಂಗ್ಸ್ನಲ್ಲಿ 45 ಸಿಕ್ಸ್ ಹಾಗೂ 83 ಫೋರ್ಗಳು ಸಿಡಿದಿದ್ದವು. ಹೀಗೆ ಎಲ್ಲಾ ರೀತಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಜೋಸ್ ಬಟ್ಲರ್ ಈ ಬಾರಿ ಅತೀ ಹೆಚ್ಚು ಪ್ರಶಸ್ತಿ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ.
ಐಪಿಎಲ್ ಸೀಸನ್ 15 ನಲ್ಲಿ ಅಬ್ಬರಿಸುವ ಮೂಲಕ ಜೋಸ್ ಬಟ್ಲರ್ ರಾಜಸ್ಥಾನ್ ರಾಯಲ್ಸ್ ತಂಡ ಫೈನಲ್ಗೆ ತಲುಪುವಲ್ಲಿ ಪ್ರಮುಖ ಕಾರಣರಾಗಿದ್ದರು. ಏಕೆಂದರೆ ಆಡಿದ 17 ಪಂದ್ಯಗಳಲ್ಲಿ ಬಟ್ಲರ್ ಬ್ಯಾಟ್ನಿಂದ ಮೂಡಿಬಂದಿದ್ದು ಬರೋಬ್ಬರಿ 863 ರನ್ಗಳು. ಈ ವೇಳೆ 4 ಶತಕ ಹಾಗೂ 4 ಅರ್ಧಶತಕಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲದೆ ಈ ಭರ್ಜರಿ ಇನಿಂಗ್ಸ್ನಲ್ಲಿ 45 ಸಿಕ್ಸ್ ಹಾಗೂ 83 ಫೋರ್ಗಳು ಸಿಡಿದಿದ್ದವು. ಹೀಗೆ ಎಲ್ಲಾ ರೀತಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಜೋಸ್ ಬಟ್ಲರ್ ಈ ಬಾರಿ ಅತೀ ಹೆಚ್ಚು ಪ್ರಶಸ್ತಿ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಹಾಗಿದ್ರೆ ಈ ಬಾರಿಯ ಐಪಿಎಲ್ನಲ್ಲಿ ಬಟ್ಲರ್ಗೆ ಒಲಿದು ಬಂದ ಪ್ರಶಸ್ತಿಗಳು ಯಾವುವು ಎಂದು ನೋಡೋಣ...
1 / 7
ಅತೀ ಹೆಚ್ಚು ರನ್ ಬಾರಿಸಿದ ಆಟಗಾರನಿಗೆ ನೀಡಲಾಗುವ ಆರೆಂಜ್ ಕ್ಯಾಪ್ ಪ್ರಶಸ್ತಿ- (10 ಲಕ್ಷ ರೂ. + ಟ್ರೋಫಿ)
2 / 7
ಅತೀ ಹೆಚ್ಚು ಸಿಕ್ಸ್ ಬಾರಿಸಿದ ಆಟಗಾರನ ಪ್ರಶಸ್ತಿ-(10 ಲಕ್ಷ ರೂ. + ಟ್ರೋಫಿ)
3 / 7
ಅತೀ ಹೆಚ್ಚು ಬೌಂಡರಿ ಬಾರಿಸಿದ ಆಟಗಾರ- (10 ಲಕ್ಷ ರೂ. + ಟ್ರೋಫಿ)
4 / 7
ಪವರ್ ಪ್ಲೇಯರ್ ಆಫ್ ದಿ ಸೀಸನ್- (10 ಲಕ್ಷ ರೂ. + ಟ್ರೋಫಿ)
5 / 7
ಈ ಬಾರಿಯ ಅತ್ಯುತ್ತಮ ಆಟಗಾರ - (10 ಲಕ್ಷ ರೂ. + ಟ್ರೋಫಿ)
6 / 7
ಈ ಸೀಸನ್ನ ಅತ್ಯಂತ ಮೌಲ್ಯಯುತ ಆಟಗಾರ- (10 ಲಕ್ಷ ರೂ. + ಟ್ರೋಫಿ)