IPL 2022: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಡಕೌಟ್‌ ಆದ ಐವರು ವಿದೇಶಿ ಕ್ರಿಕೆಟಿಗರಿವರು..!

IPL 2022: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದೇಶ-ವಿದೇಶದ ಕ್ರಿಕೆಟಿಗರನ್ನು ಆಯಾ ಫ್ರಾಂಚೈಸಿಗಳು ಖರೀದಿಸುತ್ತವೆ. ಅವರಲ್ಲಿ ಕೆಲವರು ಅದ್ಬುತವಾಗಿ ಆಡುತ್ತಾರೆ. ಇತರರು ತಮ್ಮ ಕಳಪೆ ಪ್ರದರ್ಶನದಿಂದ ನಿರಾಸೆ ಮೂಡಿಸುತ್ತಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ವಿದೇಶಿ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

Apr 28, 2022 | 3:44 PM
pruthvi Shankar

|

Apr 28, 2022 | 3:44 PM

 ಕ್ರಿಸ್ ಮಾರಿಸ್: ಕ್ರಿಸ್ ಮಾರಿಸ್ ಪ್ರಸಕ್ತ ಐಪಿಎಲ್ ನಲ್ಲಿ ಆಡುತ್ತಿಲ್ಲ. ಕಳೆದ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮೋರಿಸ್ ಒಟ್ಟು 9 ಬಾರಿ ಡಕ್  ಔಟ್ ಆಗಿದ್ದಾರೆ

ಕ್ರಿಸ್ ಮಾರಿಸ್: ಕ್ರಿಸ್ ಮಾರಿಸ್ ಪ್ರಸಕ್ತ ಐಪಿಎಲ್ ನಲ್ಲಿ ಆಡುತ್ತಿಲ್ಲ. ಕಳೆದ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮೋರಿಸ್ ಒಟ್ಟು 9 ಬಾರಿ ಡಕ್ ಔಟ್ ಆಗಿದ್ದಾರೆ

1 / 5
 ಎಬಿ ಡಿವಿಲಿಯರ್ಸ್: ಈ ಸ್ಟಾರ್ ಕ್ರಿಕೆಟಿಗ ಕೂಡ ಪ್ರಸಕ್ತ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದ ಅವರು ಶೂನ್ಯಕ್ಕೆ 10 ಬಾರಿ ಪೆವಿಲಿಯನ್ ಸೇರಿದರು.

ಎಬಿ ಡಿವಿಲಿಯರ್ಸ್: ಈ ಸ್ಟಾರ್ ಕ್ರಿಕೆಟಿಗ ಕೂಡ ಪ್ರಸಕ್ತ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದ ಅವರು ಶೂನ್ಯಕ್ಕೆ 10 ಬಾರಿ ಪೆವಿಲಿಯನ್ ಸೇರಿದರು.

2 / 5
ಸುನಿಲ್ ನರೈನ್: ಈ ಕೆರಿಬಿಯನ್ ಸ್ಟಾರ್ ಕ್ರಿಕೆಟಿಗ ಪ್ರಸ್ತುತ ಕೆಕೆಆರ್ ಪರ ಆಡುತ್ತಿದ್ದಾರೆ. ಅಲ್ಲದೆ ಒಟ್ಟು 10 ಬಾರಿ ಡಕೌಟ್‌ ಆಗಿದ್ದಾರೆ.

3 / 5
ರಶೀದ್ ಖಾನ್: ರಶೀದ್ ಖಾನ್ ಪ್ರಸಕ್ತ ಐಪಿಎಲ್‌ನಲ್ಲಿ ಹೊಸ ತಂಡ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದಾರೆ. ಅಗ್ರ ಸ್ಪಿನ್ನರ್ ಒಟ್ಟು ಶೂನ್ಯ ರನ್‌ಗಳಿಗೆ 11 ಬಾರಿ ಪೆವಿಲಿಯನ್ ಸೇರಿದ್ದಾರೆ.

4 / 5
ಗ್ಲೆನ್ ಮ್ಯಾಕ್ಸ್‌ವೆಲ್: ಈ ಆಸೀಸ್ ಆಲ್‌ರೌಂಡರ್ ಪ್ರಸ್ತುತ RCB ಪರ ಆಡುತ್ತಿದ್ದಾರೆ. ಒಟ್ಟು 12 ಬಾರಿ ಡಕೌಟ್ ಆಗಿ ಪೆವಿಲಿಯನ್ ಸೇರಿದ್ದಾರೆ..

5 / 5

Follow us on

Most Read Stories

Click on your DTH Provider to Add TV9 Kannada