AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಬ್ಯಾನ್ ಬ್ಯಾನ್ ಬ್ಯಾನ್… ಐಪಿಎಲ್ ಆಟಗಾರರಿಗೆ ಬ್ಯಾನ್ ಭೀತಿ

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್-18 ಇಂದಿನಿಂದ (ಮಾ.22) ಶುರುವಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಆರ್​ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದೊಂದಿಗೆ ಐಪಿಎಲ್​ನಲ್ಲಿ ಡಿಮೆರಿಟ್ ಪಾಯಿಂಟ್ಸ್ ನಿಯಮ ಕೂಡ ಜಾರಿಯಾಗಲಿದೆ.

ಝಾಹಿರ್ ಯೂಸುಫ್
|

Updated on:Mar 22, 2025 | 9:06 AM

Share
IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬಿಸಿಸಿಐ ಡಿಮೆರಿಟ್ ಪಾಯಿಂಟ್ ನಿಯಮವನ್ನು ಪರಿಚಯಿಸಿದೆ. ಈ ನಿಯಮವು ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದೊಂದಿಗೆ ಜಾರಿಯಾಗಲಿದೆ. ಅಂದರೆ ಇಲ್ಲಿ ಅನುಚಿತವಾಗಿ ವರ್ತಿಸುವ ಅಥವಾ ಇನ್ನಿತರೆ ತಪ್ಪುಗಳನ್ನು ಮಾಡುವ ಆಟಗಾರರಿಗೆ ಡಿಮೆರಿಟ್ ಪಾಯಿಂಟ್ ನೀಡಲಿದ್ದಾರೆ. ಈ ನಿಯಮದ ಜಾರಿಯಿಂದಾಗಿ ಆಟಗಾರರು ನಿಷೇಧಕ್ಕೆ ಒಳಗಾಗಬಹುದು.

1 / 7
ಏಕೆಂದರೆ ಈ ನಿಯಮವು 3 ವರ್ಷಗಳ ಅವಧಿವರೆಗೆ ಚಾಲ್ತಿಯಲ್ಲಿರಲಿದೆ. ಅಂದರೆ ಆಟಗಾರನೊಬ್ಬ ತಪ್ಪು ಮಾಡಿ ಡಿಮೆರಿಟ್ ಪಾಯಿಂಟ್ ಪಡೆದರೆ, ಆ ಡಿಮೆರಿಟ್ ಅಂಕ ಮೂರು ವರ್ಷಗಳವರೆಗೆ ಮುಂದುವರೆಯಲಿದೆ. ಈ ಮೂರು ವರ್ಷಗಳ ಅವಧಿಯಲ್ಲಿ ಇಂತಹ ತಪ್ಪುಗಳನ್ನು ಪುನರಾವರ್ತಿಸಿದರೆ ಮತ್ತಷ್ಟು ಡಿಮೆರಿಟ್ ಅಂಕಗಳನ್ನು ಪಡೆದು ನಿಷೇಧಕ್ಕೊಳಗಾಗಬಹುದು. ಇದಕ್ಕಾಗಿ 4 ಹಂತಗಳ ಡಿಮೆರಿಟ್ ಪಾಯಿಂಟ್ ವ್ಯವಸ್ಥೆಯನ್ನು ಪರಿಚಯಿಸಿದೆ. ಅದರಂತೆ...

2 / 7
ನಿಯಮ 1: ಆಟಗಾರನೊಬ್ಬ ಮೂರು ವರ್ಷದೊಳಗೆ 4 ರಿಂದ 7 ಡಿಮೆರಿಟ್ ಪಾಯಿಂಟ್ಸ್ ಪಡೆದರೆ ಆತ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾನೆ.

3 / 7
ನಿಯಮ 2: ಮೂರು ವರ್ಷದೊಳಗೆ ಆಟಗಾರನು 8 ರಿಂದ 11 ಡಿಮೆರಿಟ್ ಪಾಯಿಂಟ್​ ಪಡೆದುಕೊಂಡರೆ 2 ಪಂದ್ಯಗಳಿಂದ ಬ್ಯಾನ್ ಮಾಡಲಾಗುತ್ತದೆ.

4 / 7
ನಿಯಮ 3: ಮೂರು ವರ್ಷದ ಅವಧಿಯಲ್ಲಿ ಆಟಗಾರನೊಬ್ಬ 12 ರಿಂದ 15 ಡಿಮೆರಿಟ್ ಅಂಕಗಳನ್ನು ಪಡೆದರೆ, ಮೂರು ಪಂದ್ಯಗಳಿಗೆ ನಿಷೇಧಕ್ಕೊಳಗಾಗಲಿದ್ದಾನೆ.

5 / 7
ನಿಯಮ 4: ಮೂರು ವರ್ಷಗಳಲ್ಲಿ ಆಟಗಾರನೊಬ್ಬನು 16 ಅಥವಾ ಅದಕ್ಕಿಂತ ಹೆಚ್ಚಿನ ಡಿಮೆರಿಟ್ ಪಾಯಿಂಟ್ಸ್ ಪಡೆದುಕೊಂಡರೆ ಆತನನ್ನು 5 ಪಂದ್ಯಗಳಿಂದ ಬ್ಯಾನ್ ಮಾಡಲಾಗುತ್ತದೆ.

6 / 7
ಈ ನಿಯಮಗಳ ಮೂಲಕ ಮೈದಾನದಲ್ಲಿ ಆಟಗಾರರ ಆಕ್ರಮಣಕಾರಿ ಹಾಗೂ ಅನುಚಿತ ವರ್ತನೆಗೆ ಮತ್ತು ನಾಯಕನ ಸ್ಲೋ ಓವರ್​ ರೇಟ್ ತಪ್ಪುಗಳಿಗೆ ಕಡಿವಾಣ ಹಾಕಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅದರಂತೆ ಈ ಬಾರಿಯ ಐಪಿಎಲ್​ನಲ್ಲಿ ಆಟಗಾರರಲ್ಲಿ ಹೆಚ್ಚಿನ ಶಿಸ್ತು ಕಂಡು ಬಂದರೂ ಅಚ್ಚರಿಪಡಬೇಕಿಲ್ಲ.

7 / 7

Published On - 9:05 am, Sat, 22 March 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ