AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫುಟ್​ಬಾಲ್ ವಿಶ್ವಕಪ್​ ಜೊತೆಗೆ ಅಮೆರಿಕದಲ್ಲಿ ಟಿ20 ಲೀಗ್..!

MLC 2026: ಮೇಜರ್ ಲೀಗ್ ಕ್ರಿಕೆಟ್‌ ಟಿ20 ಟೂರ್ನಿಯ ನಾಲ್ಕನೇ ಸೀಸನ್​ ಜೂನ್ 18 ರಿಂದ ಪ್ರಾರಂಭವಾಗಲಿದೆ. ಹಾಗೆಯೇ ಫೈನಲ್ ಪಂದ್ಯವು ಜುಲೈ 18 ರಂದು ನಡೆಯಲಿದೆ. ಅಂದರೆ ಫಿಫಾ ವಿಶ್ವಕಪ್​ನ ಫೈನಲ್ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಎಂಎಲ್​ಸಿ ಟಿ20 ಟೂರ್ನಿಯ ಅಂತಿಮ ಪಂದ್ಯ ನಡೆಯಲಿದೆ.

ಝಾಹಿರ್ ಯೂಸುಫ್
|

Updated on: Jun 18, 2026 | 11:21 AM

Share
ಅಮೆರಿಕಾದಲ್ಲಿ ಕ್ರೀಡಾ ಹಬ್ಬದ ಭರ್ಜರಿ ಜುಗಲ್‌ಬಂದಿ ಆರಂಭವಾಗಿದೆ. ಒಂದೆಡೆ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಜ್ವರ ಅಮೆರಿಕವನ್ನು ಆವರಿಸಿದ್ದರೆ, ಮತ್ತೊಂದೆಡೆ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಮೇಜರ್ ಲೀಗ್ ಕ್ರಿಕೆಟ್ (MLC 2026) ಟೂರ್ನಿಯ ನಾಲ್ಕನೇ ಆವೃತ್ತಿ ಇಂದಿನಿಂದ (ಜೂನ್ 18) ಶುರುವಾಗಲಿದೆ. (PC: MLC)

1 / 8
6 ತಂಡಗಳ ನಡುವಣ ಈ ಟಿ20 ಲೀಗ್​ನಲ್ಲಿ ರವಿಚಂದ್ರನ್ ಅಶ್ವಿನ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್​ವೆಲ್, ನಿಕೋಲಸ್ ಪೂರನ್, ಕೀರನ್ ಪೊಲಾರ್ಡ್, ಕ್ವಿಂಟನ್ ಡಿಕಾಕ್, ಹೆನ್ರಿಕ್ ಕ್ಲಾಸೆನ್, ಸುನಿಲ್ ನರೈನ್ ಸೇರಿದಂತೆ ಪ್ರಮುಖ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಈ ಬಾರಿಯ ಮೇಜರ್ ಲೀಗ್ ಟಿ20 ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ... (PC: MLC)

2 / 8
ಎಂಐ ನ್ಯೂಯಾರ್ಕ್ (MI New York): ನಿಕೋಲಸ್ ಪೂರನ್ (ನಾಯಕ), ಕೀರಾನ್ ಪೋಲಾರ್ಡ್, ಕ್ವಿಂಟನ್ ಡಿ ಕಾಕ್, ರಯಾನ್ ರಿಕಲ್ಟನ್, ಟ್ರೆಂಟ್ ಬೌಲ್ಟ್, ಕಾರ್ಬಿನ್ ಬಾಷ್, ರೊಮಾರಿಯೋ ಶೆಫರ್ಡ್, ಟ್ರಿಸ್ಟಾನ್ ಲೂಸ್, ಅಲ್ಲಾ ಗಝನ್‌ಫರ್, ಕೋರಿ ಆಂಡರ್ಸನ್, ಮೊನಾಂಕ್ ಪಟೇಲ್, ತಜಿಂದರ್ ಸಿಂಗ್, ನೋಸ್ತುಶ್ ಕೆಂಜಿಗೆ, ಅಗ್ನಿ ಚೋಪ್ರಾ, ರುಶಿಲ್ ಉಗರ್ಕರ್, ಕುನ್ವರ್‌ಜೀತ್ ಸಿಂಗ್, ಸನ್ನಿ ಪಟೇಲ್, ಫೈಸಲ್ ಅಹಮದ್‌ಜಾಯ್. (PC: MLC)

3 / 8
ಟೆಕ್ಸಾಸ್ ಸೂಪರ್ ಕಿಂಗ್ಸ್ (Texas Super Kings): ಫಾಫ್ ಡು ಪ್ಲೆಸಿಸ್ (ನಾಯಕ), ಡೊನೊವನ್ ಫೆರೇರಾ, ವಿಯಾನ್ ಮುಲ್ಡರ್, ರಿಲೀ ರೊಸ್ಸೊ, ಆಡಮ್ ಮಿಲ್ನೆ, ನಾಂಡ್ರೆ ಬರ್ಗರ್, ಕೇಶವ್ ಮಹಾರಾಜ್, ಅಕೇಲ್ ಹೊಸೈನ್, ಹಾರ್ಡಸ್ ವಿಲ್ಜೋಯನ್, ಶುಭಂ ರಂಜಾನೆ, ಜೋಶುವಾ ಟ್ರಂಪ್, ಮಿಲಿಂದ್ ಕುಮಾರ್, ಸಾಯಿತೇಜ ಮುಕ್ಕಾಮಲ್ಲ, ಮೊಹಮ್ಮದ್ ಮೊಹ್ಸಿನ್, ಕ್ಯಾಲ್ವಿನ್ ಸ್ಯಾವೇಜ್, ಸ್ಮಿತ್ ಪಟೇಲ್, ಅಮ್ಶಿ ಡಿ ಸಿಲ್ವಾ, ಅಭಿಮನ್ಯು ಲಂಬಾ. (PC: MLC)

4 / 8
ಲಾಸ್ ಏಂಜಲೀಸ್ ನೈಟ್ ರೈಡರ್ಸ್ (Los Angeles Knight Riders): ಜೇಸನ್ ಹೋಲ್ಡರ್ (ನಾಯಕ), ಅಲೆಕ್ಸ್ ಹೇಲ್ಸ್, ಆಂಡ್ರೆ ಫ್ಲೆಚರ್, ಕಾಲಿನ್ ಮನ್ರೊ, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಲಾಯ್ಡ್ ಪೋಪ್, ಶಾಡ್ಲಿ ವ್ಯಾನ್ ಶಾಲ್ಕ್ವಿಕ್, ಉನ್ಮುಕ್ತ್ ಚಂದ್, ಅಲಿ ಖಾನ್, ಸೈಫ್ ಬದರ್, ಕಾರ್ತಿಕ್ ಗಟೇಪಲ್ಲಿ, ಮ್ಯಾಥ್ಯೂ ಟ್ರಂಪ್, ಕಾರ್ಮಿ ಲೆ ರೌಕ್ಸ್, ಜಹ್ಮಾರ್ ಹ್ಯಾಮಿಲ್ಟನ್, ನಿತೀಶ್ ಕುಮಾರ್, ಕ್ರಿಸ್ಟೋಫರ್ ರಾಮಸರಣ್. (PC: MLC)

5 / 8
ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ (San Francisco Unicorns): ಮ್ಯಾಥ್ಯೂ ಶಾರ್ಟ್ (ನಾಯಕ), ಫಿನ್ ಅಲೆನ್, ಕೂಪರ್ ಕೊನೊಲಿ, ಆರೋನ್ ಹಾರ್ಡಿ, ಲ್ಹುವಾನ್-ಡ್ರೆ ಪ್ರಿಟೋರಿಯಸ್, ಆಲಿವರ್ ಪೀಕ್, ಕ್ಸೇವಿಯರ್ ಬಾರ್ಟ್ಲೆಟ್, ರವಿಚಂದ್ರನ್ ಅಶ್ವಿನ್, ಹ್ಯಾರಿಸ್ ರೌಫ್, ಹಸನ್ ಖಾನ್, ಬ್ರಾಡಿ ಕೌಚ್, ಸಂಜಯ್ ಕೃಷ್ಣಮೂರ್ತಿ, ಹಮ್ಮಾದ್ ಅಜಮ್, ಜುವಾನೋಯ್ ಡ್ರೈಸ್ ಡೇಲ್, ಆಕರ್ಷಿತ್ ಗೋಮೆಲ್, ಜಿಯಾ ಉಲ್-ಹಕ್, ಮೊಹಮ್ಮದ್ ಇಲ್ಯಾಸ್, ಅನಿರುದ್ಧ್ ಇಮ್ಯಾನುಯೆಲ್, ಸಾಯಿದೀಪ್ ಗಣೇಶ್. (PC: MLC)

6 / 8
ಸೀಯಾಟಲ್ ಓರ್ಕಾಸ್ (Seattle Orcas): ಮಾರ್ಕಸ್ ಸ್ಟೋಯಿನಿಸ್ (ನಾಯಕ), ಟಿಮ್ ಸೈಫರ್ಟ್, ಶಿಮ್ರಾನ್ ಹೆಟ್ಮೆಯರ್, ಮ್ಯಾಥ್ಯೂ ಬ್ರೀಟ್ಝ್​ಕೆ, ತನ್ವೀರ್ ಸಂಘಾ, ಟಿಮ್ ರಾಬಿನ್ಸನ್, ಲುಂಗಿ ಎನ್ಗಿಡಿ, ಒಟ್ನೀಲ್ ಬಾರ್ಟ್‌ಮನ್, ಜೇಸನ್ ಬೆಹ್ರೆನ್‌ಡಾರ್ಫ್, ದಸುನ್ ಶಾನಕ, ಹರ್ಮೀತ್ ಸಿಂಗ್, ಅಯಾನ್ ದೇಸಾಯಿ, ರಾಹುಲ್ ಜರಿವಾಲಾ, ಶಯಾನ್ ಜಹಾಂಗೀರ್, ಜೆಸ್ಸಿ ಸಿಂಗ್, ಅಲಿ ಶೇಖ್, ಕ್ಯಾಮರೂನ್ ಗ್ಯಾನನ್, ರೇಮನ್ ರೀಫರ್, ಸುಜಿತ್ ನಾಯಕ್, ಶೇಹನ್ ಜಯಸೂರ್ಯ, ಶರದ್ ಲುಂಬಾ. (PC: MLC)

7 / 8
ವಾಷಿಂಗ್ಟನ್ ಫ್ರೀಡಮ್ (Washington Freedom): ಸ್ಟೀವ್ ಸ್ಮಿತ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಓವನ್, ಲಾಕಿ ಫರ್ಗುಸನ್, ಮಾರ್ಕೊ ಯಾನ್ಸೆನ್, ಜಾಕ್ ಎಡ್ವರ್ಡ್ಸ್, ರಚಿನ್ ರವೀಂದ್ರ, ಮಾರ್ಕ್ ಚಾಪ್ಮನ್, ಬೆನ್ ದ್ವಾರ್ಶುಯಿಸ್, ಆಂಡ್ರಿಸ್ ಗೌಸ್, ಸೌರಭ್ ನೇತ್ರಾವಲ್ಕರ್, ಓಬಸ್ ಪೀನಾ ಬಿಹಾರಿ, ನಿಖಿಲ್ ಚೌಧರಿ, ಮುಖ್ತಾರ್ ಅಹಮದ್, ಇಯಾನ್ ಹಾಲೆಂಡ್, ಲಹೀರು ಮಿಲಂತಾ, ಅಮಿಲ ಅಪೋನ್ಸೊ, ಅಭಿಷೇಕ್ ಪರಡ್ಕರ್, ಯಾಸಿರ್ ಮೊಹಮ್ಮದ್, ಆಸಿಫ್ ಮೆಹಮೂದ್. (PC: MLC)

8 / 8
Follow Us